google-site-verification: googlef22e27485090c122.html

ಯಾದಗಿರಿಯಲ್ಲಿ ವಿವಿಧ ಎಕ್ಸಪ್ರೆಸ್ ರೈಲು ನಿಲುಗಡೆಗೆ ಮಾಜಿ ಸಂಸದರಿಂದ ಮನವಿ

ಯಾದಗಿರಿ ನಿಲ್ದಾಣಕ್ಕೆ ವಿವಿಧ ರೈಲು ನಿಲ್ಲುಗಡೆಗೆ ಕೇಂದ್ರ ಸಚಿವರಿಗೆ ರಾಜಾ ಅಮರೇಶ್ವರ ನಾಯಕ ಮನವಿ ಯಾದಗಿರಿ: ಮಾಜಿ ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ಸಚಿವ ರೈಲ್ವೆ ಸಚಿವ ಅಶ್ವಿನಿವೈಷ್ಣವ್ ಮತ್ತು ವಿ ಸೋಮಣ್ಣ ಅವರಿಗೆ ಪತ್ರ ಬರೆದು…

ಲವ್ ಜಿಹಾದ್ : ಗಜೇಂದ್ರಗಡ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ದುರುಳರ ವಿರುದ್ಧ ಕ್ರಮಕ್ಕೆ ಆಗ್ರಹ

ಹುಬ್ಬಳ್ಳಿ – ಧಾರವಾಡ ಎಸ್ ಎಸ್ ಕೆ ಸಮಾಜ ಮಹಾಸಭಾ ದಿಂದ ಗದಗ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ | ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ಗದಗ: ಗಜೇಂದ್ರಗಡದಲ್ಲಿ ಇತ್ತೀಚೆಗೆ ಅಮಾಯಕ ವಿದ್ಯಾರ್ಥಿನಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾಗಿದ್ದು, ಅಮಾಯಕ ಬಾಲಕಿಯು ತನಗೆ ಆಗಿರುವ…

ಸರ್ಕಾರಿ ಶಾಲೆ ಮುಚ್ಚುವ ನಡೆಗೆ ಎಐಡಿಎಸ್ಓ ಖಂಡನೆ

ಯಾದಗಿರಿ: ರಾಜ್ಯದ ಕಾಂಗ್ರೆಸ್ ಸರ್ಕಾರವು ‘ ಹಬ್ ಅಂಡ್ ಸ್ಪೋಕ್ ‘ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಎಐಡಿಎಸ್ಓ ಸಂಘಟನೆ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ. ತೀವ್ರವಾಗಿ ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಡಿಮೆ ಹಾಜರಾತಿ ಇರುವ…

ಸಿದ್ಧಗಂಗಾ ಶ್ರೀಗಳ ತತ್ವಗಳೊಂದಿಗೆ ಬದುಕು ಸಾಗಿಸಲು ಚನ್ನಪ್ಪಗೌಡ ಮೋಸಂಬಿ ಕರೆ

ಯಾದಗಿರಿಯಲ್ಲಿ ಡಾ. ಶಿವಕುಮಾರ್ ಮಹಾಸ್ವಾಮಿ ಗಳ 6 ನೇ ಪುಣ್ಯಸ್ಮರಣೆ ಯಾದಗಿರಿ: ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ. ಶಿವಕುಮಾರ್ ಮಹಾಸ್ವಾಮಿಗಳು ಬಡಮಕ್ಕಳಿಗೆ ಬದುಕಿಗೆ ಬೆಳಕಾಗಿದ್ದರು.ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಿಬೇಕಿದೆ ಎಂದು ಅಖಿಲ ಭಾರತ ವೀರಶೈವ…

ಕಡುಬಡ ಕೋಲಿ ಸಮಾಜ ಎಸ್. ಟಿ ವರ್ಗಕ್ಕೆ ಸೇರಿಸಲು ಶಕ್ತಿಮೀರಿ ಪ್ರಯತ್ನ – ಬಾಬುರಾವ್ ಚಿಂಚನಸೂರ

ನಗರದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ | ನಿಗಮದ ಅಧ್ಯಕ್ಷ ಚಿಂಚನಸೂರ್ ಭಾಗಿ ಯಾದಗಿರಿ: ಅತ್ಯಂತ ಕಡು ಬಡವ ಸಮಾಜ ವಾಗಿರುವ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ…

ನೇರ ನುಡಿಯ ಶರಣರ ವಚನಗಳು ಎಂದೆಂ ದಿಗೂ ಪ್ರಸ್ತುತ

ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ | ಸ್ಪೂರ್ತಿದಾಯಕ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಗುರುಮಠಕಲ್: ನೇರ ನುಡಿಯ ವಚನಕಾರರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಯುವ ಮುಖಂಡ ಮಹೇಶ ಬಂಗಿ ಹೇಳಿದರು. ತಾಲೂಕಿನ…

ಸದೃಢವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯ – ಡಾ. ಸುನೀತಾ 

ಬೆಳಗೇರಾ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಾದಗಿರಿ: ವಿದ್ಯಾರ್ಥಿಗಳು ಸಧೃಡವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯವಾಗಿದೆ ಎಂದು ಡಾ. ಸುನೀತಾ ಹೇಳಿದರು. ತಾಲೂಕಿನ ಬೆಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಟೈಟಾನ್ ಕನ್ಯಾ ಸಂಪೂರ್ಣ, ಕಲಿಕೆ…

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ : ಕಲಿಕ ಸಲಕರಣೆ ವಿತರಣೆ

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ | ಅಭಿಮಾನಿ ಬಳಗದಿಂದ ಸಾಮಾಜಿಕ ಕಾರ್ಯ | 105 ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ವಿತರಣೆ ಗುರುಮಠಕಲ್: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು 58 ನೇ ಜನ್ಮ ದಿನದ ಹಿನ್ನೆಲೆಯಲ್ಲಿ…

ಶ್ರೀ ಶಂಭುಲಿಂಗಯ್ಯ ಸ್ವಾಮಿ ಎಸ್.ಮಠ ಲಿಂಗೈಕ್ಯ

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಯಲಕಪಳ್ಳಿ ಗ್ರಾಮದ ಅಮರೇಶ್ವರ ಮಹಾಮಠದ ಒಡೆಯರಾದ ಶ್ರೀ ವೇದಮೂರ್ತಿ ಶಂಭುಲಿಂಗಯ್ಯ ಮಹಾಸ್ವಾಮೀಜಿ (78) ಸೋಮವಾರ ನಸುಕಿನ ಜಾವ ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಅವರು ಶ್ರೀಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇಂದು ನಸುಕಿನ ಜಾವ…

‘ಭಾರತ ಪ್ರಪಂಚದ ಲ್ಲೇ ಸಹಿಷ್ಣುತೆಯ ಏಕೈಕ ದೇಶವಾಗಿದೆ’ – ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ಅಲ್ಪಸಂಖ್ಯಾತರ ಸಮುದಾಯದ ಕುಂದು ಕೊರತೆಗಳು ಹಂತ ಹಂತವಾಗಿ ಬಗೆಹರಿಸಲಾಗುವುದು – ಇಕ್ಬಾಲ್‌ಸಿಂಗ್ ಬೀದರ: ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಎಲ್ಲಾ ಕುಂದು ಕೊರತೆಗಳ ನ್ನು ರಾಜ್ಯ ಮತ್ತು ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು…

error: Content is protected !!