Category: ರಾಜ್ಯ

ನಾವು ಶೋಕಿ, ಆಡಂಬರದ ಆಚರಣೆ ಮಾಡುವವರಲ್ಲ – ಮಾನೇಗಾರ್

ಶರಣಪ್ಪ ಮಾನೆಗಾರ ಅಭಿಮಾನಿಗಳಿಂದ 57ನೇ ಜನ್ಮದಿನ ಹಿನ್ನೆಲೆ ಶರಣ ಸ್ಪೂರ್ತಿ ಜನಹಿತ ಪಯಣ ಕಾರ್ಯಕ್ರಮ | ಅಂಬಿಗರ ಚೌಡಯ್ಯ ಗುರುಪೀಠದ ಪೂಜ್ಯ ಶ್ರೀ ಜಗದ್ಗುರು ಶಾಂತಬೀಷ್ಮ ಚೌಡಯ್ಯ ಮಹಾಸ್ವಾಮಿ ಸೇರಿ ಮಠಾಧೀಶರು, ಗಣ್ಯರು ಭಾಗಿ | ಕೇಕ್ ಬದಲು ಹಸಿರು ಶಾಲು,…

ರಾಖಿ ಕಟ್ಟಿಸಿಕೊಂಡು ‘ಸಕ್ಕರೆ’ ಪ್ಯಾಕ್ ಉಡುಗೊರೆ ನೀಡಿದ ಅಣ್ಣ- ತಮ್ಮ

ರಕ್ಷಾ ಬಂಧನದ ಸಂಭ್ರಮ | ಅಣ್ಣ – ತಮ್ಮಂದಿರಿಗೆ ರಾಖಿ ಕಟ್ಟಿದ ಸಾನ್ವಿ | ಸಕ್ಕರೆ ಬೆಲೆ ದುಬಾರಿ ಹಿನ್ನೆಲೆ ಉಡುಗೊರೆ ನೀಡಿದ ಚಿಣ್ಣರು ಬೀದರ್ : ಕೆಜಿಗೆ 70 ರೂ. ಗಡಿ ದಾಟಿರುವ ಚಿಲ್ಲರೆ ಸಕ್ಕರೆ ಬಡವರ ಬಾಯಿ ಸುಡುತ್ತಿರುವ…

ಬೀದರ್: ಕೃಷ್ಣಮೃಗ ಬೇಟೆ ಪ್ರಕರಣ; 6 ಆರೋಪಿಗಳ ಬಂಧನ

ಕಲಬುರಗಿ ಜಿಲ್ಲೆಯ ಜಂಬಗಿ ತಾಲೂಕಿನ 3, ತೆಲಂಗಾಣದ ಹೈದರಾಬಾದ್ ಮೂಲದ 3 ವ್ಯಕ್ತಿಗಳು ಭಾಗಿ | ಅತ್ಯಾಧುನಿಕ ಲಾಂಗ್ ರೇಂಜ್ ರೈಫಲ್‌ನಿಂದ ವನ್ಯಪ್ರಾಣಿ ಬೇಟೆ ಶಂಕೆ | ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ | ಬೀದರ ಆರ್.ಎಫ್.ಒ. ಪ್ರವೀಣಕುಮಾರರಿಂದ ತನಿಖೆ ಮುಂದುವರಿಕೆ…

ಕೆರೆಗಳನ್ನು ತುಂಬಿಸಲು ಹೋರಾಟ ನಡೆಸಿ ಫಲ ಕಂಡ “ಗಂಗಾಪುತ್ರ” ಸಾಯಿಬಣ್ಣ ಬೋರಬಂಡ

2015ರಲ್ಲಿ ಶಾಸ್ವತ ನೀರಾವರಿ ಹೋರಾಟ ಸಮಿತಿ ರಚನೆ | ಗ್ರಾಮೀಣ ಭಾಗದಲ್ಲಿ ಜಾಗೃತಿ | ಭೀಮಾ ನದಿಯಿಂದ ಕೆರೆಗಳಿಗೆ ಬಂತು ನೀರು ಗುರುಮಠಕಲ್‌: ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಿ ನಿರಂತರ ಹೋರಾಟ ಮಾಡಿದರ ಫಲವಾಗಿ ಇಂದು ಗುರುಮಠಕಲ್ ಕ್ಷೇತ್ರದ ಕೆರೆಗಳಿಗೆ…

ಡಾ.ಖರ್ಗೆ ಅವರಿಗೆ ಅವಮಾನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಗುರುಮಠಕಲ್ ಕೈ ಕಾರ್ಯಕರ್ತರಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಗುರುಮಠಕಲ್ : ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮದ ಬಳಿಕ ವೈದಿಕವಾಗಿ ಗಂಗಾಜಲದಿಂದ ಶುದ್ಧೀಕರಣ ಮಾಡಿ ಅವಮಾನ ಮಾಡಲಾಗಿದೆ ಎಂದು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು…

ನಾಗರ ಪಂಚಮಿ: ಚೇಳು ಹಿಡಿದು ಸಂಭ್ರಮಿಸಿದ ಜನ

ಗುರುಮಠಕಲ್ ತಾಲೂಕಿನ ಕಂದಕೂರ ನಲ್ಲಿ ಚೇಳು ಜಾತ್ರೆ | ನಾಗರ ಪಂಚಮಿಯಂದು ವಿಶೇಷ ಪೂಜೆ | ರಾಜ್ಯ, ಹೊರ ರಾಜ್ಯದ ಭಕ್ತರು ಭಾಗಿ ಗುರುಮಠಕಲ್: ಬೆಟ್ಟದ ತುಂಬೆಲ್ಲಾ ಇರುವೆಗಳಂತೆ ಕಾಣುವ ಜನ…! ಸುಮಾರು 2 – 3 ಕಿ.ಮೀ. ದೂರದವರೆಗೆ ಜನ…

ಎಲ್ಲಾ ರೈತರ ಸಾಲ ಮನ್ನಾ ಮಾಡಿ ಋಣಮುಕ್ತವಾಗಿಸಿ – ಶಾಸಕ ಕಂದಕೂರ

80 ನೇ ಸ್ವಾತಂತ್ರ್ಯ ಉತ್ಸವದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಕಳವಳ | ದೇಶದ ರೈತರಿಗೆ ಏನೂ ಮಾಡಲಾಗಿಲ್ಲ ಗುರುಮಠಕಲ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ಯಾವುದೇ ಸರ್ಕಾರಗಳು ರೈತರಿಗೆ ಏನನ್ನೂ ಮಾಡಲಾಗಿಲ್ಲ. ಹಾಗಾಗಿ ಒಂದು ಬಾರಿ ರೈತರ…

ಕೈಗಾರಿಕಾ ಅಪಘಾತಗಳ ತಡೆ, ತುರ್ತು ನಿರ್ವಹಣೆಗೆ ಕ್ರಮ: ಕೈಗಾರಿಕೆ ಇಲಾಖೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು : ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳಲ್ಲಿ ಸಂಭವಿಸುವ ಆಕಸ್ಮಿಕ ಅಪಘಾತಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ತನಿಖಾ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದ್ದು, ರಾಜ್ಯದ ಎಲ್ಲಾ…

‘ ಆಸ್ತಿ ಲಪಟಾಯಿಸಲು ಕೆಲವರಿಂದ ಅಧರ್ಮದ ಕಾರ್ಯ, “ಅಮ್ಮ” ಕ್ಷಮಿಸಲ್ಲ ‘

ನಲ್ಗೊಂಡ ಆಶ್ರಮಕ್ಕೆ ಸೇರಿದ ಆಸ್ತಿ ಕಬಳಿಸಲು ಸಂಚು ಆರೋಪ | ಈ ಹಿಂದೆ ಇದೇ ವಿಚಾರಕ್ಕೆ ಜೈಲು ಸೇರಿದ್ದ ಈಶ್ವರಿ ಮಾತಾ ಅವರ ತಂದೆ | ಕೆಲವರನ್ನು ಸೇರಿಸಿಕೊಂಡು ಆಶ್ರಯಕ್ಕೆ ಕೆಟ್ಟ ಹೆಸರು ತರುವ ಪಾಪದ ಕೆಲಸ ಕೈ ಹಾಕಿರುವುದಕ್ಕೆ ಖಂಡನೆ…

ಕೈಗಾರಿಕೆ ಪ್ರದೇಶದಲ್ಲಿ ಜೀವ ಹಾನಿ ; ತನಿಖಾ ತಂಡ ರಚಿಸಿ – ಜಾಧವ್

ಮಾಜಿ ಸಂಸದ ಡಾ.ಉಮೇಶ ಜಾಧವ್ ರಿಂದ ಕೈಗಾರಿಕಾ ಪ್ರದೇಶದ ಭೇಟಿ | ಗುರುಮಠಕಲ್ ನಲ್ಲಿ ಪತ್ರಿಕಾಗೋಷ್ಠಿ ಗುರುಮಠಕಲ್: ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ದುರ್ಘಟನೆಯಾಗಿ 3 ಜನ ಅಮಾಯಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ, ಮಾಲಿನ್ಯ ನಿಯಂತ್ರಣ, ಕೈಗಾರಿಕೆ, ಕಾರ್ಮಿಕ ಇಲಾಖೆ…

error: Content is protected !!