google-site-verification: googlef22e27485090c122.html

ದೇವಿ ಸರ್ವರಿಗೆ ಸನ್ಮಂಗಲ ಕರುಣಿಸಲಿ ‘ ಶಾ‌ಸಕ ಕಂದಕೂರ ಪ್ರಾರ್ಥನೆ ‘

ಕ್ಷೇತ್ರದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಲಿ | ಸರ್ವರ ಕಷ್ಟ ದೂರವಾಗಲಿ | ಬಿಡಕಿಕಟ್ಟಾ ಮಂದಿರದಲ್ಲಿ ದೇವಿ ದರ್ಶನ ಪಡೆದ ಶಾಸಕ ಶರಣಗೌಡ ಕಂದಕೂರ ಗುರುಮಠಕಲ್: ದುರ್ಗಾದೇವಿ ಸರ್ವರಿಗೂ ಸನ್ಮಂಗಲವನ್ನು ಕರುಣಿಸಲಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ಸಮೃದ್ಧವಾದ ಬೆಳೆ ಬೆಳೆಯಲಿ ಎಂದು…

ಕಾಳಬೆಳಗುಂದಿಯಲ್ಲಿ ಶ್ರೀ ಭದ್ರಕಾಳಿ ತಾಯಿಗೆ ವಿಶೇಷ ಪೂಜೆ, ಭಕ್ತರಿಗೆ ಪ್ರಸಾದ ವಿತರಣೆ

ಸಂಭ್ರಮ ನವರಾತ್ರಿ ಉತ್ಸವ ಆಚರಣೆ | ದೇವಿಗೆ ವಿಶೇಷ ಅಲಂಕಾರ | ಮಹಿಳಾ ಸಂಘದಿಂದ ಸೇವೆ ಗುರುಮಠಕಲ್: ನವರಾತ್ರಿ ಹಬ್ಬದ ನಿಮಿತ್ತವಾಗಿ ತಾಲೂಕಿನ ಕಾಳಬೆಳಗುಂದಿ ಗ್ರಾಮದ ಶ್ರೀ ಭದ್ರಕಾಳಿ ಬನದೇಶ್ವರ ಮಹಿಳಾ ಸಂಘದ ವತಿಯಿಂದ ಶ್ರೀ ಭದ್ರಕಾಳಿ ತಾಯಿಗೆ ವಿಶೇಷ ಪೂಜೆ…

5 ನೇ ಬಾರಿ ನಮೋಶಿ ಐತಿಹಾಸಿಕ ಗೆಲುವಿಗೆ ಮನ್ನಣೆ ನೀಡಲು ಮನವಿ

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಎನ್ ಡಿ ಎ ಮೈತ್ರಿ ಅಭ್ಯರ್ಥಿ ಶಶಿಲ್ ಜಿ.ನಮೋಶಿ ಪರ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಮತಯಾಚನೆ ಗುರುಮಠಕಲ್ : ನಮೋಶಿ 4 ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 5ನೇ ಬಾರಿಗೆ ಎನ್ ಡಿ…

ಮಾಧ್ಯಮಗಳು ಶೋಷಿತರ ಪರ ನಿಲ್ಲಲಿ; ಸಂಕೀನ್

ಡಿಎಸ್ ಎಸ್ ನಿಂದ ಕೆಯುಡಬ್ಲ್ಯಜೆ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರಿಗೆ ಸನ್ಮಾನ ಯಾದಗಿರಿ: ಕನಾ೯ಟಕ ರಾಜ್ಯ ದಲಿತ ಸಂಘಷ೯ ಸಮಿತಿ ಜಿಲ್ಲಾ ಶಾಖೆ (ಡಿ.ಜಿ. ಸಾಗರ ಬಣ) ವತಿಯಿಂದ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅವರಿಗೆ ಸನ್ಮಾನ…

ಗುರುಮಠಕಲ್ ಪೊಲೀಸ್ ಕಾರ್ಯಾಚರಣೆ : 24 ಗಂಟೆಯಲ್ಲಿ ಬೈಕ್, ಚಿನ್ನಾಭರಣ ಕದ್ದ ಆರೋಪಿ ಅಂದರ್ 

ಗುರುಮಠಕಲ್: ತಾಲೂಕಿನ ಕಾಕಲವಾರ ಗ್ರಾಮದ ಮನೆಯೊಂದರ ಚಪ್ಪರದ ಫರ್ಸಿ ತೆಗೆದು ಬೆಳ್ಳಿಯ ಕಡೆ, ಚಿನ್ನದ ಉಂಗುರ ಹಾಗೂ ದ್ವಿಚಕ್ರ ವಾಹನ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಮಠಕಲ್ ಪೊಲೀಸರು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಆರೋಪಿಯನ್ನು ಅಂದರ್ ಮಾಡಿದ್ದಾರೆ. ಎಮ್.ಡಿ ಸಲೀಮ್ ಅಬ್ದುಲ್…

ಅ. 31ರಂದು ಎಸ್ ಎಸ್ ಕೆ ರಾಜ್ಯ ಮಹಿಳಾ ಸಮಾವೇಶ – ಮಿಸ್ಕಿನ್

ಎಸ್ ಎಸ್ ಕೆ ಸಮಾಜದಿಂದ ಸಶಕ್ತ ನಾರಿ ಸಧೃಡ ಸಮಾಜ ಸಂಕಲ್ಪ | ಮಹಿಳೆಯರು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯ ತೊಡಗಿಸಿಕೊಳ್ಳಲು ಕರೆ | ಪ್ರತಿಭೆಗಳ ಗುರುತಿಸುವ ಕಾರ್ಯ, ಮಹಿಳೆಯರ ನೇತೃತ್ವ | ಸಮಾವೇಶದ ಭಿತ್ತಿಪತ್ರ ಬಿಡುಗಡೆ ಯಾದಗಿರಿ/ಗುರುಮಠಕಲ್: ನಾವು ಕ್ಷತ್ರೀಯರು ಯಾವುದರಲ್ಲಿ…

ಬೀದರ್: ಯುಪಿಎಸ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಎನ್‌ಡಿಎ ಪರೀಕ್ಷೆಯಲ್ಲಿ ಮಿಂಚಿದ ಬೀದರಿನ ಗುರುಕುಲ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನೆ ಬೀದರ್: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಗೈದ ಬೀದರ ನಗರದ ಚನ್ನಬಸವೇಶ್ವರ ಗುರುಕುಲ…

ಗಿರಿನಾಡಲ್ಲಿ ಭವ್ಯ ನವರಾತ್ರಿ ಉತ್ಸವಕ್ಕೆ ಚಾಲನೆ, ಶ್ರೀಗಳ ಮೌನ ಅನುಷ್ಠಾನ

ಭವ್ಯ ನವರಾತ್ರಿ ಉತ್ಸವಕ್ಕೆ ಚಾಲನೆ| ಯಾದಗಿರಿ ಹಿಂದೂ ಸೇವಾ ಸಮಿತಿಯ ದಸರಾ ಉತ್ಸವ | ಎಸ್ ಎಸ್ ಕೆ ಸಮಾಜದಿಂದ ಘಟ ಸ್ಥಾಪನೆ | ದೇವಿ ಭವ್ಯ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ | ಹೆಡಗಿಮದ್ರ ಶ್ರೀ ಗಳಿಂದ 10ನೇ ವರ್ಷದ ಮೌನ…

ಪ್ರಜಾಪ್ರಭುತ್ವ ಉಳಿಸಲು ಕೈ ನಾಯಕರ ಆಗ್ರಹ

ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ | ಚುನಾವಣೆ ಆಯೋಗ, ಬಿಜೆಪಿ ವಿರುದ್ಧ ಆಕ್ರೋಶ ಗುರುಮಠಕಲ್: ಎಸ್ ಐ ಆರ್ ನಿಂದ ದೇಶದಲ್ಲಿ ದೊಡ್ಡ ಅನಾಹುತ ಆಗಿದೆ. ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ, ನಿಜಶರಣ…

ಮಾನವ ದುರಾಸೆಯಿಂದ ಪರಿಸರ ಹಾಳು

ಮಂಗಟ್ಟೆ ಹಕ್ಕಿ ವನ್ಯ ಜೀವಿ ರಕ್ಷಣೆ ಕುರಿತ ನೃತ್ಯ ರೂಪಕ ಪ್ರದರ್ಶನ | ಅರಣ್ಯ ಇಲಾಖೆಯಿಂದ 72ನೇ ವನ್ಯ ಜೀವಿ ಸಪ್ತಾಹ |4-5% ಕಾಡು ಮಾತ್ರ ಜಿಲ್ಲೆಯಲ್ಲಿದೆ | ಗುರುಮಠಕಲ್ ನಲ್ಲಿ ಬೃಹತ್ ಜಾಗೃತಿ ಜಾಥಾ | ಕಾಡು ಬೆಳಿಸಿ ನಾಡು…

error: Content is protected !!