Category: ರಾಜಕೀಯ

ಹೂಗಾರ್ ಅಭಿವೃದ್ಧಿ ನಿಗಮ ಅನುಷ್ಠಾನಕ್ಕೆ ಒತ್ತಾಯ

2023ರಲ್ಲಿ ಮಂಡಳಿ ಘೋಷಣೆ | ಅನುದಾನವೂ ಇಲ್ಲ, ಅಧ್ಯಕ್ಷ ಯಾರು ನೇಮಕವೂ ಇಲ್ಲ | ಶರಣಪ್ಪ ಅಸಮಾಧಾನ ಗುರುಮಠಕಲ್: 2023 ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೂಗಾರ ನಿಗಮ ಮಂಡಳಿ ಸ್ಥಾಪಿಸಿದ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಿಗಮ ಅನುಷ್ಠಾನಕ್ಕೆ…

ಡಾ.ಖರ್ಗೆ ಅವರಿಗೆ ಅವಮಾನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಗುರುಮಠಕಲ್ ಕೈ ಕಾರ್ಯಕರ್ತರಿಂದ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಗುರುಮಠಕಲ್ : ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮದ ಬಳಿಕ ವೈದಿಕವಾಗಿ ಗಂಗಾಜಲದಿಂದ ಶುದ್ಧೀಕರಣ ಮಾಡಿ ಅವಮಾನ ಮಾಡಲಾಗಿದೆ ಎಂದು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು…

‘ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ಬಿಜೆಪಿ ಮಾತ್ರ ‘

ತೆಲಂಗಾಣ ರಾಜ್ಯ ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸತ್ಯನಾರಾಯಣ ಅವರಿಗೆ ಸನ್ಮಾನ ಗುರುಮಠಕಲ್ : ತೆಲಂಗಾಣದ ನಾರಾಯಣಪೇಟ ಬಿಜಿಪಿ ಮುಖಂಡ ಸತ್ಯನಾರಾಯಣ ಅವರ ಸೇವೆಯನ್ನು ಪರಿಗಣಿಸಿ ತೆಲಂಗಾಣ ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಿಸಿದ್ದು, ಸಂತಸದ ವಿಷಯ ಎಂದು…

ಕೈಗಾರಿಕೆ ಪ್ರದೇಶದಲ್ಲಿ ಜೀವ ಹಾನಿ ; ತನಿಖಾ ತಂಡ ರಚಿಸಿ – ಜಾಧವ್

ಮಾಜಿ ಸಂಸದ ಡಾ.ಉಮೇಶ ಜಾಧವ್ ರಿಂದ ಕೈಗಾರಿಕಾ ಪ್ರದೇಶದ ಭೇಟಿ | ಗುರುಮಠಕಲ್ ನಲ್ಲಿ ಪತ್ರಿಕಾಗೋಷ್ಠಿ ಗುರುಮಠಕಲ್: ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ದುರ್ಘಟನೆಯಾಗಿ 3 ಜನ ಅಮಾಯಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ, ಮಾಲಿನ್ಯ ನಿಯಂತ್ರಣ, ಕೈಗಾರಿಕೆ, ಕಾರ್ಮಿಕ ಇಲಾಖೆ…

ಡಿಕೆಶಿ ಸಂಪುಟದ ನೂತನ ಸಚಿವರ ಪಟ್ಟಿ ಬಿಡುಗಡೆ : ಯಾರಿಗೆ ಯಾವ ಖಾತೆ ಎನ್ನುವ ಕುತೂಹಲ.. !

ಸಿದ್ದರಾಮಯ್ಯ ಸರ್ಕಾರದಲ್ಲಿದ್ದ ಸಚಿವ ದಶರ್ನಾಪುರ | ಗಿರಿ ಜಿಲ್ಲೆಯಲ್ಲಿ 3 ಕೈ ಶಾಸಕರಾಗಿದ್ದರು ಸಿಗದ ಸಚಿವ ಸ್ಥಾನ | ಅಳೆದು ತೂಗಿ ಹೈಕಮಾಂಡ್ ತಂತ್ರ? | 6 ಜನ ಮಹಿಳಾ ಜನಪ್ರತಿನಿಧಿಗಳ ಬದಿಗೊತ್ತಿ ಎಂಎಲ್ಸಿ ಗೆ ಸಚಿವ ಪಟ್ಟ ಬೆಂಗಳೂರು/ಯಾದಗಿರಿ: ಮುಖ್ಯಮಂತ್ರಿ…

ಯಾದಗಿರಿ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 20ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

ಆ.31ರೊಳಗೆ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ | ಎಐಸಿಸಿ ವೀಕ್ಷಕರಿಂದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ | ಹೈಕಮಾಂಡ್ ಗೆ ವರದಿ ಸಲ್ಲಿಕೆ ಗುರುಮಠಕಲ್: ದೇಶದ 25 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ ಅಭಿಯಾನ ನಡೆಯುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ,…

ಬರಗಾಲ ; ರೈತರ ನೆರವಿಗೆ ಸಿಎಂ ಭೇಟಿಯಾಗಿ ಮನವಿ – ಮಾಜಿ ಸಚಿವ ಚಿಂಚನಸೂರ

ಮತದಾರರ ಪಟ್ಟಿ ಪರಿಷ್ಕರಣೆ ಮಾಹಿತಿ ವೀಕ್ಷಣೆ | ಮಾಜಿ ಸಚಿವ ಬಾಬುರಾವ್ ಚಿಂಚನಸೂರರಿಂದ ಜಾಗೃತಿ ಗುರುಮಠಕಲ್: ಸಮರ್ಪಕ ಮಳೆಯಾಗದೇ ರೈತರು ಚಿಂತೆಗೀಡಾಗಿದ್ದಾರೆ. ಬರದ ಛಾಯೆ ಆವರಿಸಿದೆ‌. ರೈತರು ಕಂಗಾಲಾಗಿದ್ದಾರೆ ಹೀಗಾಗಿ ಶೀಘ್ರವೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಡಿ.ಕೆ. ಶಿವುಕುಮಾರ ಅವರನ್ನು ಭೇಟಿಯಾಗಿ…

ಮಹಿಳೆಯರಿಗೆ ಶಕ್ತಿ ತುಂಬಲು ನಮ್ಮ ಸರ್ಕಾರ ಬದ್ಧ – ಸಿಎಂ ಡಿ.ಕೆ. ಶಿವಕುಮಾರ

ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು, ಶಕ್ತಿ, ಬೆಳಕು | ಭಾರತ ಜೋಡೋ ಯುವ ಸಂಘ ನಿಮ್ಮ ಸಂಘಟನೆ, ಸಂಸ್ಕೃತಿ, ಕಲೆ ಅನಾವರಣಕ್ಕೆ ವೇದಿಕೆ | ಬೀದರ್ ನಲ್ಲಿ ಸಿಎಂ ಮಾತು ಬೀದರ: ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಅನೇಕ…

ಸಾಲಮನ್ನಾ ಆಗಬೇಕು ಅಂದ್ರೆ, ಕುಮಾರಣ್ಣ ಸಿಎಂ ಆಗ್ಬೇಕು – ಕಂದಕೂರ

ಮಹಿಳೆಯೊಬ್ಬರಿಂದ ಬೆಟ್ಟದಹಳ್ಳಿ ತಾಂಡಾದಲ್ಲಿ ಅಳಲು | ಸಾಕಷ್ಟು ಸಾಲ ಆಗಿದೆ, ಮಳೆಯಿಲ್ಲ | ಕುಟುಂಬ ನಡೆಸುವುದು ಕಷ್ಟವಾಗಿದೆ ಎಂದ ಮಹಿಳೆ ಯಾದಗಿರಿ: ಸಾಲ ಮನ್ನಾ ಮಾಡಲು ರಾಜ್ಯದ ಒಬ್ಬನೇ ಗಂಡು ಮಗ ಕುಮಾರಣ್ಣ, ಆತ ಬಂದ್ರೇ ಸಾಲ ಮನ್ನಾ ಆಗುತ್ತೆ ಎಂದು…

‘ ಗುರುಮಠಕಲ್ ಕ್ಷೇತ್ರದ ಸೋಲಾರ್ ಬೆಂಗಳೂರಿನಲ್ಲಿರುವವರಿಗೆ ಹೊಟ್ಟೆ ಕಿಚ್ಚು ತರಿಸಿದೆ ‘

ನನಗೆ ಕಡಿಮೆ ಕೂಲಿ ಕೊಟ್ಟಿದ್ದೀರಿ, ಆದರೂ ನಾನು ದುಡಿಯುವುದು ನಿಲ್ಲಿಸಿಲ್ಲ | ಮಕ್ಕಳು ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ | ಬೆಟ್ಟದಹಳ್ಳಿಯಲ್ಲಿ ಶಾಸಕ ಶರಣಗೌಡ ಕಂದಕೂರ ಹೇಳಿಕೆ ಗುರುಮಠಕಲ್: ಮತಕ್ಷೇತ್ರದಲ್ಲಿ ಎಲ್ಲೆಡೆ ಸೋಲಾರ್ ಅಳವಡಿಸಿ ಬೆಳಕು ಆಗಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೇ…

error: Content is protected !!