ಬೀದರ್: ಕೃಷ್ಣಮೃಗ ಬೇಟೆ ಪ್ರಕರಣ; 6 ಆರೋಪಿಗಳ ಬಂಧನ
ಕಲಬುರಗಿ ಜಿಲ್ಲೆಯ ಜಂಬಗಿ ತಾಲೂಕಿನ 3, ತೆಲಂಗಾಣದ ಹೈದರಾಬಾದ್ ಮೂಲದ 3 ವ್ಯಕ್ತಿಗಳು ಭಾಗಿ | ಅತ್ಯಾಧುನಿಕ ಲಾಂಗ್ ರೇಂಜ್ ರೈಫಲ್‌ನಿಂದ ವನ್ಯಪ್ರಾಣಿ ಬೇಟೆ ಶಂಕೆ | ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ | ಬೀದರ ಆರ್.ಎಫ್.ಒ. ಪ್ರವೀಣಕುಮಾರರಿಂದ ತನಿಖೆ ಮುಂದುವರಿಕೆ…
