Month: May 2026

ಮುಸ್ಲಿಂ ಪಂಚ್ ಅಧ್ಯಕ್ಷರಾಗಿ ಮೈನುದ್ದೀನ್ ಅವಿರೋಧ ಆಯ್ಕೆ

ನಗರದ ಮುಸ್ಲಿಂ ಪಂಚ್ ಅಧ್ಯಕ್ಷರಾಗಿ ಮೈನುದ್ದೀನ್ ಅವಿರೋಧ ಆಯ್ಕೆಯಾದ ಹಿನ್ನಲೆ ಬೆಂಬಲಿಗರು ಸಂತಸ ಹಂಚಿಕೊಂಡರು ಗುರುಮಠಕಲ್‌: ಮುಸ್ಲಿಂ ಪಂಚ್ ಅಧ್ಯಕ್ಷರಾಗಿ ಸೈಯಾದ್ ಖಾಜಾ ಮೈನುದ್ದೀನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಗುರುಮಠಕಲ್ ನಗರ ಮುಸ್ಲಿಂ ಪಂಚ್ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ…

ಕ್ಷಯ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖವಾಗಲು ಕರೆ 

ಶಾಸಕರ ಮೇಲಿರುವ ಜನರ ಆರೋಗ್ಯ ಕಾಳಜಿಗೆ ಶ್ಲಾಘನೆ | ಶಾಸಕರಿಂದ ವೈಯಕ್ತಿಕ 50 ಪ್ರೋಟಿನ್ ಕಿಟ್ ವಿತರಣೆ | ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ಗುರುಮಠಕಲ್: ಭಯ ಮುಕ್ತವಾಗಿ ಸೂಕ್ತ ಚಿಕಿತ್ಸೆ ಪಡೆದು ರೋಗಗಳಿಂದ ಮುಕ್ತಿ ಪಡೆಯಬಹುದು,…

ಶಾಲೆ ಮಕ್ಕಳಿಗೆ ಎರಡು ದಿನದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚನೆ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಶರಣಗೌಡ ಕಂದಕೂರ | ಜನರ ಸಮಸ್ಯೆ ಆಲಿಕೆ | ತಕ್ಷಣ ಸ್ಪಂದಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಗುರುಮಠಕಲ್ : ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಶಿಕ್ಷಣ ಅಗತ್ಯವಿದೆ. ಹಾಗಾಗಿ ಶೈಕ್ಷಣಿಕ ಅಭಿವೃದ್ಧಿಗೆ…

ಮಹಾರಾಣಾ ಪ್ರತಾಪಸಿಂಗ್ ಜಯಂತಿ ಅದ್ಧೂರಿ ಆಚರಿಸಲು ಕರೆ

ಗುರುಮಠಕಲ್: ಜೂನ್.14 ರಂದು ಮಹಾರಾಣಾ ಪ್ರತಾಪಸಿಂಗ್ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕೆಂದು ಡಾ.ಸಂಜೀವಸಿಂಗ್ ರಾಯಚೂರಕರ ತಿಳಿಸಿದರು. ಗುರುಮಠಕಲ್ ಪಟ್ಟಣದ ಗಡಿಮೊಹಲ್ಲಾದಲ್ಲಿ ಜೂನ್.14 ರಂದು ಯಾದಗಿರಿ ನಗರದಲ್ಲಿ ನಡೆಯಲ್ಲಿರುವ ಜಿಲ್ಲಾ ಮಟ್ಟದ ಮಹಾರಾಣಾ ಪ್ರತಾಪಸಿಂಗ್ ಜಯಂತಿ ಆಚರಣೆ ಸಂಬಂಧ ಕರೆದ ಪೂರ್ವಭಾವಿ…

ವರವಟ್ಟಿ (ಕೆ): ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ ಇಂದು

ಹುಮನಾಬಾದ್ : ತಾಲೂಕಿನ ವರವಟ್ಟಿ (ಕೆ) ಗ್ರಾಮದಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ರಜಪೂತ ಟ್ರಸ್ಟ್ (ರಿ) ವತಿಯಿಂದ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಗ್ ರವರ 486ನೇ ಜಯಂತ್ಯೋತ್ಸವವನ್ನು ಗುರುವಾರ ಸಂಜೆ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ. ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್…

ಗುಣಮಟ್ಟದ ಕಾಮಗಾರಿ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ

ಅಭಿವೃದ್ಧಿಯ ಹರಿಕಾರ ಶರಣಗೌಡ ಕಂದಕೂರರಿಂದ 990ಲಕ್ಷದ ಕಾಮಗಾರಿಗಳ ಅಡಿಗಲ್ಲು ಗುರುಮಠಕಲ್ : ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಸೂಚಿಸಿದರು. ತಾಲೂಕಿನ ಚಿನ್ನಾಕಾರ್ ಕ್ರಾಸ್ ಬಳಿ ಅರಕೇರಾ (ಕೆ) ಕ್ರಾಸ್ ದಿಂದ ಗುರುಮಠಕಲ್ ಪಟ್ಟಣದವರೆಗೆ…

ಬೆಳ್ಳಂಬೆಳಿಗ್ಗೆ ಒಂದು ತಾಸಿಗೂ ಹೆಚ್ಚು ಸುರಿದ ಗುಡುಗು ಮಿಂಚು ಸಹಿತ ಮಳೆ

ಕೆಂಡದಂತ ಬಿಸಿಲಿನಿಂದ ತತ್ತರಿಸಿದ ಜನ | ಮುಂಗಾರು ಮುನ್ನವೇ ಮಳೆ ಆರಂಭ | ತಣ್ಣಗಾದ ವಾತಾವರಣ ಗುರುಮಠಕಲ್: ಗಡಿ ತಾಲೂಕು ಗುರುಮಠಕಲ್ ಗೆ ಬೆಳ್ಳಂಬೆಳಿಗ್ಗೆ ಆರ್ಭಟಿಸುತ್ತ ಮಳೆರಾಯನ ಎಂಟ್ರಿಯಾಗಿದೆ. ಕೆಂಡದಂತ ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆ ಸಾಕಷ್ಟು ಹೈರಾಣಾಗಿದ್ದರು. ಮಳೆ ಯಾವಾಗ…

ಮೂಗ ಪ್ರಾಣಿ ಜೀವ ಪಡೆದ ವಿದ್ಯುತ್ ಪರಿವರ್ತಕ : ಅಗತ್ಯ ಸುರಕ್ಷತಾ ಕ್ರಮಕ್ಕೆ ಆಗ್ರಹ

ಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯ | ಟ್ರಾನ್ಸ್‌ಫಾರ್ಮರ್‌ ಶಾಕ್ ನಿಂದ ಹಸು, ಹಂದಿ ಸಾವು | ದಸಂಸಯಿಂದ ಜಿಲ್ಲಾಡಳಿತಕ್ಕೆ ದೂರು | ಅಶೋಕ ಶನಿವಾರಂ ಮಾಹಿತಿ ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬದ್ದೇಪಲ್ಲಿ ಗ್ರಾಮದ ಬಳಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಶಾಕ್ ತಗುಲಿ…

ಬದ್ದೇಪಲ್ಲಿ : ವಿದ್ಯುತ್ ಸ್ಪರ್ಶಕ್ಕೆ ಅಮಾಯಕ ಹಸು ಬಲಿ

ಮಳೆಗಾಲ ಆರಂಭ ಹಿನ್ನೆಲೆ ಹೆಚ್ಚಿನ ಅನಾಹುತಕ್ಕೂ ಮೊದಲು ಎಚ್ಚೆತ್ತುಕೊಳ್ಳಲಿ ಜೆಸ್ಕಾಂ | ವಿದ್ಯುತ್ ಪರಿವರ್ತಕಗಳಿಗೆ ರಕ್ಷಣಾ ತಂತಿ ಅಳವಡಿಕೆಗೆ ಯಾವಾಗ ? ಯಾದಗಿರಿ: ವಿದ್ಯುತ್ ಪರಿವರ್ತಕದ ಸುತ್ತಲೂ ಅಧಿಕಾರಿಗಳು ಸುರಕ್ಷತಾ ಬೇಲಿಯನ್ನು ಹಾಕದೇ ನಿರ್ಲಕ್ಷ್ಯ ವಹಿಸಿದರ ಪರಿಣಾಮ ಅಮಾಯಕ ಹಸುವೊಂದು ಪ್ರಾಣ…

ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳಿಗೆ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿ

ವಿಯೆಟ್ನಾಂನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದಾನ | ಭಕ್ತರಿಂದ ಅಭಿನಂದನೆಗಳು ಮಹಾಪುರ ವಿಯೆಟ್ನಾಂ ದೇಶದಲ್ಲಿ ನಡೆದ ಇಂಡೋ-ವಿಯೆಟ್ನಾಂ ಅಂತರರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ತಮ್ಮ ಸೇವೆಯನ್ನು ಗುರುತಿಸಿ ನೀಡಿರುವ 2026ನೇ ಸಾಲಿನ ಇಂಡೋ ನಾಮ್ ಸೈಂಟಿಫಿಕ್ ಸಮಿಟ್ ಫೆಲೋಶಿಪ್ ಪ್ರಶಸ್ತಿಯನ್ನು ಭಕ್ತರಿಗೆ ಸಮರ್ಪಿಸುತ್ತೇನೆ.…

error: Content is protected !!