Month: May 2026

ಪತ್ರಕರ್ತರ ಮಕ್ಕಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲಿ : ತುನ್ನೂರು

ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ಪತ್ರಕರ್ತರಿಗೆ ಅಭಿನಂದನಾ ಸಮಾರಂಭ | 9 ಜನ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ನಗದು‌ ಬಹುಮಾನ ನೀಡಿ ಸನ್ಮಾನ ಯಾದಗಿರಿ: ಪತ್ರಕರ್ತರ ಮಕ್ಕಳು ಪ್ರತಿಭೆ ಮೂಲಕ ಸಮಾಜದಲ್ಲಿ ಮುಖ್ಯಾವಾಹಿನಿಗೆ ಬರಬೇಕು ಎಂದು…

ಯಾದಗಿರಿ : ಮೇ 18ರಂದು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ

ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳಿಗೆ ಮತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ ಹಾಗೂ ಸಂಘದ ಸರ್ವ ಸದಸ್ಯರ ಸಭೆ ಮೇ 18ರಂದು ನಡೆಯಲಿದೆ…

ದೌಲತ್ ಎನ್ ಕೆ ಗುರುಮಠಕಲ್ ಇನ್ಸಪೆಕ್ಟರ್ ಆಗಿ ನಿಯುಕ್ತಿ

ಗುರುಮಠಕಲ್ ಠಾಣೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅನುಭವ ಇರುವ ಅಧಿಕಾರಿ ನೇಮಕ ಗುರುಮಠಕಲ್: ಈ ಹಿಂದೆ ಗುರುಮಠಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪಿಐ ದೌಲತ್ ಎನ್ ಕೆ ಅವರು ಪುನಃ ನಿಯುಕ್ತಿ ಗೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಕರ್ತವ್ಯ…

ಗುರುಮಠಕಲ್ ಠಾಣೆಗೆ ಬೇಕು ದಕ್ಷ, ಪ್ರಾಮಾಣಿಕ ಅಧಿಕಾರಿ.. !

ಗಡಿಯಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣ | ಮೂರನೇ ವ್ಯಕ್ತಿಗಳ ಹಾವಳಿಗೆ ಬೀಳಲಿ ಮೂಗುದಾರ | ಗುರುಮಠಕಲ್ ಗೆ ಬರುವರ ಖಡಕ್ ಆಫಿಸರ್ | ಗಡಿ ಠಾಣೆ ಮಾದರಿಯಾಗಿಸಲು ಸಿಎಂ ಪದಕ ವಿಜೇತ ಎಸ್ಪಿ ಕೈಗೊಳ್ಳುವರ ಕ್ರಮ ರಾಜ್ಯದ ತೆಲಂಗಾಣ ಗಡಿಯ ಮಹತ್ವಾಕಾಂಕ್ಷೆ…

ಬೀದರನಲ್ಲಿ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ : ಯುವಕರಿಗೆ ಅವಕಾಶ

ಬೀದರ: ಬೀದರ್‌ನಲ್ಲಿ ಜನೇವರಿ-2027 ರಲ್ಲಿ ಬಹುವರ್ಷಗಳ ನಂತರ ಅಗ್ನಿವೀರ ಸೇನಾ ಭರ್ತಿ ರ‍್ಯಾಲಿ ಜರುಗಲಿದ್ದು, ಬೀದರ ಜಿಲ್ಲೆಯ ಉದ್ಯೋಗಾಕಾಂಕ್ಷಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಲಾಭ ಪಡೆಯಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಶುಕ್ರವಾರ ಬೀದರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

‘ ಕೆಲಸಕ್ಕಾಗಿ ಅಲೆದಾಡಬೇಡಿ ನಿಮ್ಮೂರಲ್ಲೇ ಕೆಲಸ ಮಾಡಿ ‘

ಗುರುಮಠಕಲ್: ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ವಲಸೆ ಹೋಗಬೇಡಿ ನಿಮ್ಮೂರಲ್ಲಿಯೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಎಂದು ಪುಟಪಾಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ತಿಳಿಸಿದರು. ಗುರುಮಠಕಲ್ ತಾಲೂಕಿನ ಪುಟಪಾಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಕ ಹೂಳು ಕಾಮಗಾರಿ ಸ್ಥಳಕ್ಕೆ…

‘ ಗಡಿ ಜನರು ಡಯಾಲಿಸಿಸ್ ಗೆ ದೂರದ ನಗರಗಳಿಗೆ ಅಲೆದಾಡಬೇಕಿಲ್ಲ ‘

ಇನ್ನು ಗುರುಮಠಕಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ | ಒಳ ರೋಗಿಗಳ ಆರೋಗ್ಯ ವಿಚಾರಣೆ | ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಶಾಸಕ ಎಸ್ ಎನ್ ಕೆ ಗುರುಮಠಕಲ್: ಗುರುಮಠಕಲ್ ಭಾಗದ ಜನರಿಗೆ ಅನುಕೂಲವಾಗಲು ಡಯಾಲಿಸೀಸ್ ಘಟಕ ಸ್ಥಾಪನೆಗೆ ಸಚಿವರಿಗೆ ಮನವಿ…

ರೈತರಿಗೆ ಒಳ ರಸ್ತೆಯಿಂದ ಸಂಚಾರಕ್ಕೆ ಅರಣ್ಯ ಸಿಬ್ಬಂದಿ ಕಿರುಕುಳ ?

ಜಮೀನು ಸಾಗುವಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ | ರಸ್ತೆ ಸರಿಪಡಿಸಲು ಸಾಮಾಜಿಕ ಹೋರಾಟಗಾರ ಉಮೇಶ. ಕೆ.ಮುದ್ನಾಳ ಭರವಸೆ ಯಾದಗಿರಿ: ತಾಲ್ಲೂಕಿನ ರಾಮಸಮುದ್ರ ಗ್ರಾಮದ ರೈತರ ಜಮೀನಿಗೆ ಹೋಗುವ ಒಳ ರಸ್ತೆಯಿಂದ ತೆರಳಲು ರೈತರಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ಕಿರುಕುಳ ಕೊಡುತ್ತಿರುವುದು…

2028ಕ್ಕೆ ಮೈತ್ರಿ ಸರ್ಕಾರ, ಹೊಸ ಅಭಿವೃದ್ಧಿ ಶಕೆಗೆ ಪೂರಕ ವಾತಾವರಣ – ಶಾಸಕ ಶರಣಗೌಡ ಕಂದಕೂರ

ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ | ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ತೆನೆ ಹೊತ್ತ ಮಹಿಳೆ ಯತ್ತ 7 ಗ್ರಾಮದ ನೂರಾರು ಜನ | ಸಂಘಟನೆಯಲ್ಲಿ ತೊಡಗಿಕೊಳ್ಳಲು ಕಂದಕೂರ ಸಲಹೆ | ಪಟ್ಟಣದಲ್ಲಿ 40 ಸಾವಿರ ನೋಂದಣಿಗೆ…

ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲು ಕರೆ

ಯಾದಗಿರಿಯಲ್ಲಿ 486ನೇ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಜಯಂತಿ ಸಂಭ್ರಮ ಯಾದಗಿರಿ: ಜಿಲ್ಲಾ ರಾಜಪೂತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹ ಅವರ 486ನೇ ಜಯಂತೋತ್ಸವವನ್ನು ಭಕ್ತಿ, ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ನಗರದಲ್ಲಿ…

error: Content is protected !!