ವ್ಯಸನಗಳಿಗೆ ದಾಸರಾಗದೇ “ಬೇಡ ಬ್ರೋ” ಎನ್ನಿ.. ವಿದ್ಯಾರ್ಥಿಗಳಿಗೆ ಪೊಲೀಸರ ಜಾಗೃತಿ
ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ | ಪಟ್ಟಣದಲ್ಲಿ ಪೊಲೀಸ ಇಲಾಖೆಯಿಂದ ಕಾರ್ಯಕ್ರಮ ಗುರುಮಠಕಲ್: ಗಾಂಜಾ, ಡ್ರಗ್ಸ್, ಗುಟ್ಕಾ, ತಂಬಾಕು ಮದ್ಯಪಾನ ಸೇರಿದಂತೆ ಯಾವುದೇ ದುಶ್ಚಟಗಳಿಗೆ ಎಂದಿಗೂ ಬಲಿಯಾಗಬೇಡಿ. ನಿಮ್ಮ ಸ್ನೇಹಿತರಲ್ಲಿ ಯಾರಾದರೂ…
