‘ ಶೋಷಣೆ ಮುಕ್ತ ಸಮಾಜಕ್ಕೆ ಶ್ರಮಿಸಿದ ಮಹನೀಯರ ಆದರ್ಶ ಮೈಗೂಡಿಸಿಕೊಳ್ಳಿ ‘
ವಿದ್ಯಾರ್ಥಿಗಳೇ ಬದಲಾವಣೆಯ ಶಕ್ತಿಯಾಗಲಿ | ಎಐಡಿಎಸ್ಒ ಜಿಲ್ಲಾಮಟ್ಟದ ವಿದ್ಯಾರ್ಥಿ ಶಿಬಿರ ಯಾದಗಿರಿ: ವಿದ್ಯಾರ್ಥಿಗಳು ಕೇವಲ ವೈಯಕ್ತಿಕ ಯಶಸ್ಸು, ಹೆಚ್ಚು ಅಂಕಗಳಿಸುವುದು ಅಥವಾ ಉತ್ತಮ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳುವುದನ್ನಷ್ಟೇ ಜೀವನದ ಪರಮ ಗುರಿಯಾಗಿಸಿ ಕೊಳ್ಳಬಾರದು. ಬದಲಾಗಿ, ಶೋಷಣೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ತಮ್ಮ…
