Month: October 2026

ಡಿಎಸ್ ಎಸ್ ಜಿಲ್ಲಾ ಸಂಚಾಲಕರಾಗಿ ಅಶೋಕ್ ಎಸ್ ನೇಮಕ

ಬೆಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.), ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಸಂಘಟನೆಯ ಯಾದಗಿರಿ ಜಿಲ್ಲಾ ಸಂಚಾಲಕರಾಗಿ ಅಶೋಕ್ ಎಸ್. ಗುರುಮಠಕಲ್ ಅವರನ್ನು ಆಯ್ಕೆ ಮಾಡಿ ಅಧಿಕೃತ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರಿನ ರಾಜ್ಯ ಸಮಿತಿ ಕೇಂದ್ರ ಕಚೇರಿಯಲ್ಲಿ ಅವರಿಗೆ ಅಧಿಕೃತ…

ಅ.10 ರಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 

ಕುರುಬ ಸಮಾಜಕ್ಕೆ ಎಸ್‌ಟಿ ಪ್ರಮಾಣಪತ್ರ ವಿತರಣೆಯಲ್ಲಿ ತಾರತಮ್ಯಕ್ಕೆ ವಿರೋಧ | ಸಮಾಜದ ಮುಖಂಡರಿಂದ ಪತ್ರಿಕಾಗೋಷ್ಠಿ ಯಾದಗಿರಿ: ಕುರುಬ ಸಮುದಾಯಕ್ಕೆ ಎಸ್‌ಟಿ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಗೊಂದಲ ಹಾಗೂ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಅ. 10ರಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ…

‘ ಅನುಭವದಿಂದಾಗುವ ಕಲಿಕೆ ಜೀವನದಲ್ಲಿ ಸಾಕಷ್ಟು ಉಪಯುಕ್ತ ‘

ಹತ್ತಾರು ಅಂಗಡಿಗಳು, ಅದರೆದುರು ವಸ್ತು, ತಿನಿಸುಗಳನ್ನು ಕೊಳ್ಳಲು ನಾಮುಂದು, ತಾ ಮುಂದು ಎನ್ನುತ್ತ ಮುಗಿಬಿದ್ದು ಗ್ರಾಹಕರು, ಇದು ಯಾವುದೋ ಮಾರುಕಟ್ಟೆಯ ಚಿತ್ರಣವಲ್ಲ. ಶಹಾಪೂರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿರ್ವಹಣಾ ಶಾಸ್ತ್ರ ವಿಭಾಗವು ಹಮ್ಮಿಕೊಂಡ ಅಣುಕು ಮಾರುಕಟ್ಟೆಯ ದೃಶ್ಯ. ಹೌದು,…

error: Content is protected !!