ಜನಪರ ಕಾಳಜಿ : ಕಲಾಪದಲ್ಲಿ ಧ್ವನಿ ಎತ್ತಿದ ಶಾಸಕ ಕಂದಕೂರ, ಡಿಎಸ್ ಎಸ್ ಶ್ಲಾಘನೆ
ಗುರುಮಠಕಲ್ ಅಲೆಮಾರಿ ಬುಡ್ಗಜಂಗಮ ವಸತಿ ಕುರಿತು ಧ್ವನಿ ಎತ್ತಿದ ಶಾಸಕ ಶರಣಗೌಡ ಕಂದಕೂರ | ಡಿಎಸ್ ಎಸ್ ತಾಲೂಕು ಅಧ್ಯಕ್ಷರಿಂದ ಶಾಸಕರು, ಸರ್ಕಾರಕ್ಕೆ ಅಭಿನಂದನೆ ಗುರುಮಠಕಲ್: ಪಟ್ಟಣದ ಅಲೆಮಾರಿ ಹಾಗೂ ಬುಡುಗ ಜಂಗಮ ಕುಟುಂಬಗಳ ವಸತಿ ಸಮಸ್ಯೆ ಹಾಗೂ ಇಂದಿರಾನಗರ ಕಾಲೋನಿ…
