Month: October 2024

ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆ

ಯೋಧರಿಗೆ ಸಿಹಿ ತಿನಿಸಿದ ಪ್ರಧಾನ ಮಂತ್ರಿ…! ನವದೆಹಲಿ: ಗುಜರಾತಿನ ಕಛ್ ಜಿಲ್ಲೆಯ ಭಾರತ-ಪಾಕ್ ಗಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಭಾರತೀಯ ಸೈನಿಕರೊಂದಿಗೆ ಸಂತಸದಿಂದ ದೀಪಾವಳಿ ಆಚರಿಸಿದರು. ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ನೀತಿಗಳು ಸಶಸ್ತ್ರ ಪಡೆಗಳ…

ಟಿಟಿಡಿ ಅಧ್ಯಕ್ಷರಾಗಿ ಬಿ.ಆರ್. ನಾಯ್ಡು ನೇಮಕ 

ಕರ್ನಾಟಕದ ನ್ಯಾಯಮೂರ್ತಿ ಎಚ್.ಇಲ್.ದತ್ ಸೇರಿ ಮೂವರಿಗೆ ಮಂಡಳಿಯಲ್ಲಿ ಸ್ಥಾನಮಾನ ಅಮರಾವತಿ (ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷರನ್ನಾಗಿ ಬಿ.ಆರ್.ನಾಯ್ಡು ಅವರನ್ನು ಸರ್ಕಾರ ಘೋಷಿಸಿದೆ. 24 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ಸಹ ನೇಮಿಸಲಾಗಿದೆ. ಜ್ಯೋತುಲಾ ನೆಹರು, ಎಂ.ಎಸ್.ರಾಜು, ನನ್ನೂರಿ ನರಸಿರೆಡ್ಡಿ, ಜಂಗಾ ಕೃಷ್ಣಮೂರ್ತಿ,…

ಬಾಳಲ್ಲಿ ಬೆಳಕು ನೀಡಲು ಮತ್ತೆ ಬಂತು ದೀಪಾವಳಿ…

ದೀಪಾವಳಿಯ ಶುಭ ಸಂದರ್ಭದಲ್ಲಿ ಆರಂಭಗೊಂಡ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು ದೀಪಾವಳಿ ವಿಶೇಷ ವರದಿ ಮಾಡಿದೆ. ದೀಪಗಳ ಹಬ್ಬ ನಾಡಿನ ಪ್ರತಿಯೊಬ್ಬರ ಕಷ್ಟಗಳನ್ನು ದೂರ ಮಾಡಿ ಬೆಳಕು ನೀಡಲಿ ಎಂದು ಹಾರೈಸುತ್ತೆವೆ…. ಯಾದಗಿರಿ: ದೀಪಾವಳಿಯನ್ನು ಹಿಂದೂ ಚಾಂದ್ರಮಾನ ತಿಂಗಳು ಅಶ್ವಿನ ಮತ್ತು…

ಶ್ರೀರಾಮನಗರಿಯಲ್ಲಿ ದಾಖಲೆ ನಿರ್ಮಿಸಿದ ಮೊದಲ ದೀಪಾವಳಿ…

ಅಯೋಧ್ಯೆಯಲ್ಲಿ ಝಗಮಗಿಸಿದ 25 ಲಕ್ಷ ಕ್ಕೂ ಹೆಚ್ಚು ದೀಪ, ದರ್ಶನ ಪಡೆದು ಪುನಿತರಾದ ಅಪಾರ ಭಕ್ತ ಸಾಗರ 500 ವರ್ಷಗಳ ನಂತರ ಶ್ರೀ ರಾಮಲಲಾ ಅವರ ಭವ್ಯವಾದ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪಿಸಿದ ನಂತರ ಇದು ಮೊದಲ ಬೆಳಕಿನ ಹಬ್ಬವಾಗಿದೆ. ಅದ್ಭುತವಾಗಿ ಪ್ರಜ್ವಲಿಸುವ…

ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿ ಪ್ರಕಟ

ಯಾದಗಿರಿ : ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 36-ಶೋರಾಪೂರ, 37-ಶಹಾಪೂರ, 38-ಯಾದಗಿರಿ ಹಾಗೂ 39-ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು 2024ರ ಅಕ್ಟೋಬರ್ 29 ರಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಯಾದಗಿರಿ, ಮತದಾರರ ನೋಂದಣಾಧಿಕಾರಿಗಳು ಹಾಗೂ…

ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಾಮಾಣಿಕರಾಗಿರಿ- ಜಿಲ್ಲಾ ನ್ಯಾ. ಬಿ.ಎಸ್.ರೇಖಾ 

ಯಾದಗಿರಿ: ಭ್ರಷ್ಟಾಚಾರ ಸಾಮಾಜಿಕ ಪಿಡುಗಾಗಿದೆ. ಇದರ ನಿರ್ಮೂಲನೆಗೆ ಪ್ರಾಮಾಣಿಕತೆ ಹಾಗೂ ನಿಷ್ಠೆ ಬಹುಮುಖ್ಯವಾಗಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ರೇಖಾ ಅವರು ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು…

ಜಿಲ್ಲೆಯಲ್ಲಿ ರೈತರಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ – ಜಿಲ್ಲಾಧಿಕಾರಿ ಸ್ಪಷ್ಟನೆ

ಯಾದಗಿರಿ : ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಕ್ಫ ರಾಜ್ಯ ಪತ್ರ ಅಧಿಸೂಚನೆ (ಗೆಜೆಟ್) ಪ್ರಕಾರ ಒಟ್ಟು 1426 ಆಸ್ತಿಗಳಿದ್ದು ಈ ಪೈಕಿ ಕಂದಾಯ ಇಲಾಖೆಯ 549 ಪಂಚಾಯತ ರಾಜ್ ಇಲಾಖೆಯ 713 ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದೆ 164 ಆಸ್ತಿಗಳಿರುತ್ತವೆ ಎಂದು…

ಯಾದಗಿರಿಯಲ್ಲಿ ವಕ್ಫ್ ಆಸ್ತಿ ರಿಯಲ್ ಎಸ್ಟೇಟ್ ದಂಧೆಯವರ ಕೈಯಲ್ಲಿದೆ- ಶಾಸಕ ಶರಣಗೌಡ ಕಂದಕೂರ ಆರೋಪ

ರೈತರಿಗೆ ಅನ್ಯಾಯವಾದರೆ ಸಹಿಸಲ್ಲ, ಸರ್ಕಾರ ತನಿಖೆ ಮಾಡಿ ಸತ್ಯ ಬಯಲಿಗೆ ತರಲು ಶಾಸಕ ಕಂದಕೂರ ಒತ್ತಾಯ ರೈತರಿಗೆ ಮಂಜೂರಾದ ಭೂಮಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿಲ್ಲ : ವಕ್ಫ್‌ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್‌ ಆಸ್ತಿಯಿತ್ತು. ಅದರಲ್ಲಿ ಭೂ…

ರೈಲ್ವೆ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಈ ಬಾರಿ ಅವಕಾಶ – ಸಚಿವ ವಿ. ಸೋಮಣ್ಣ

ಸರ್ಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದ 51000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿರಿಂದ ಉದ್ಯೋಗ ಮೇಳ ಉದ್ಘಾಟನೆ… ದೇಶಕ್ಕೆ ತನ್ನದೇ ಅದ ಪರಂಪರೆ, ಇತಿಹಾಸ ಇದೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ. ಉದ್ಯೋಗವನ್ನು ಪಡೆದ…

ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಒತ್ತಾಯ

ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ಟಿ. ಎನ್. ಭೀಮು ನಾಯಕ್ ಸಲಹೆ ಯಾದಗಿರಿ : ಕನ್ನಡ ರಾಜ್ಯೋತ್ಸ ವದ ಪ್ರಯುಕ್ತ ಪ್ರತಿ ಕಾರ್ಯಕರ್ತರು ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು, ಕನ್ನಡ ತೇರು ಎಳೆಯಲು ಸರ್ವ ಪದಾಧಿಕಾರಿಗಳು ಮುಂದಾಳತ್ವ ವಹಿಸಬೇಕು ಎಂದು ಕರ್ನಾಟಕ…

error: Content is protected !!