Month: October 2024

ಜಿಲ್ಲೆಯಲ್ಲಿ ರೈತರಿಗೆ ತೊಂದರೆ ಉಂಟಾಗುವ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ – ಜಿಲ್ಲಾಧಿಕಾರಿ ಸ್ಪಷ್ಟನೆ

ಯಾದಗಿರಿ : ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ವಕ್ಫ ರಾಜ್ಯ ಪತ್ರ ಅಧಿಸೂಚನೆ (ಗೆಜೆಟ್) ಪ್ರಕಾರ ಒಟ್ಟು 1426 ಆಸ್ತಿಗಳಿದ್ದು ಈ ಪೈಕಿ ಕಂದಾಯ ಇಲಾಖೆಯ 549 ಪಂಚಾಯತ ರಾಜ್ ಇಲಾಖೆಯ 713 ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದೆ 164 ಆಸ್ತಿಗಳಿರುತ್ತವೆ ಎಂದು…

ಜನರೊಂದಿಗೆ ಪ್ರತಿಯೊಬ್ಬ ಅಧಿಕಾರಿ ಸೌಜನ್ಯದಿಂದ  ಸ್ಪಂದಿಸಿ 

ಸೇವಾ ಮನೋಭಾವ ದೊಂದಿಗೆ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಕಾರ್ಯನಿರ್ವಹಿಸಿ – ಪಿ.ಕೆ.ಉಮೇಶ ಯಾದಗಿರಿ : ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ಸ್ಪಂದಿಸಿ ಅನಗತ್ಯ ಕಾಲಹರಣ ಮಾಡದೇ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕವಾಗಿ ಕೆಲಸ…

ಅ. 30 ರಂದು ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ

ಯಾದಗಿರಿ : ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ 2024ರ ಅಕ್ಟೋಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಯಾದಗಿರಿ ಮಿನಿ ವಿಧಾನಸೌಧ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ. ಯಾದಗಿರಿ ಜಿಲ್ಲಾ…

ಯಾದಗಿರಿಯಲ್ಲಿ ವಕ್ಫ್ ಆಸ್ತಿ ರಿಯಲ್ ಎಸ್ಟೇಟ್ ದಂಧೆಯವರ ಕೈಯಲ್ಲಿದೆ- ಶಾಸಕ ಶರಣಗೌಡ ಕಂದಕೂರ ಆರೋಪ

ರೈತರಿಗೆ ಅನ್ಯಾಯವಾದರೆ ಸಹಿಸಲ್ಲ, ಸರ್ಕಾರ ತನಿಖೆ ಮಾಡಿ ಸತ್ಯ ಬಯಲಿಗೆ ತರಲು ಶಾಸಕ ಕಂದಕೂರ ಒತ್ತಾಯ ರೈತರಿಗೆ ಮಂಜೂರಾದ ಭೂಮಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿಲ್ಲ : ವಕ್ಫ್‌ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್‌ ಆಸ್ತಿಯಿತ್ತು. ಅದರಲ್ಲಿ ಭೂ…

ರೈಲ್ವೆ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಈ ಬಾರಿ ಅವಕಾಶ – ಸಚಿವ ವಿ. ಸೋಮಣ್ಣ

ಸರ್ಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದ 51000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿರಿಂದ ಉದ್ಯೋಗ ಮೇಳ ಉದ್ಘಾಟನೆ… ದೇಶಕ್ಕೆ ತನ್ನದೇ ಅದ ಪರಂಪರೆ, ಇತಿಹಾಸ ಇದೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ. ಉದ್ಯೋಗವನ್ನು ಪಡೆದ…

ಅಮೇರಿಕಾದ 28 ವರ್ಷದ ಪ್ರಸಿದ್ಧ ಕರಡಿ ಗ್ರಿಜ್ಲಿ ಸಾವು

ಬೆಂಗಳೂರು : ಅಮೇರಿಕಾದ ಗ್ರ್ಯಾಂಡ್ ಟೆಟಾನ್ ರಾಷ್ಟ್ರೀಯ ಉದ್ಯಾನವನದಲ್ಲಿನ 28 ವರ್ಷದ ಪ್ರಸಿದ್ಧ ಹೆಣ್ಣು ಕರಡಿ ಗ್ರಿಜ್ಲಿ , ಕಾರು ಅಪಘಾತದಲ್ಲಿ ಇತ್ತೀಚೆಗೆ ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಅಲ್ಲಿನ ಇತಿಹಾಸದಲ್ಲಿಯೇ ಹಿರಿಯ ವಯಸ್ಸಿನ ತಾಯಿ ಕರಡಿ ಇದಾಗಿದ್ದು, 18 ಕ್ಕೂ ಹೆಚ್ಚು…

ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ತರಲು ಒತ್ತಾಯ

ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ಟಿ. ಎನ್. ಭೀಮು ನಾಯಕ್ ಸಲಹೆ ಯಾದಗಿರಿ : ಕನ್ನಡ ರಾಜ್ಯೋತ್ಸ ವದ ಪ್ರಯುಕ್ತ ಪ್ರತಿ ಕಾರ್ಯಕರ್ತರು ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು, ಕನ್ನಡ ತೇರು ಎಳೆಯಲು ಸರ್ವ ಪದಾಧಿಕಾರಿಗಳು ಮುಂದಾಳತ್ವ ವಹಿಸಬೇಕು ಎಂದು ಕರ್ನಾಟಕ…

ಒಳ ಮೀಸಲಾತಿ; ಆಯೋಗ ರಚನೆಗೆ ಸಚಿವ ಸಂಪುಟದ ನಿರ್ಧಾರ

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸುಮಾರು ವರ್ಷಗಳಿಂದ ಸಂಘಟನೆಗಳು ನಡೆಸುತ್ತಿರುವ ಹೋರಾಟದಿಂದಾಗಿ ಒಳಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಡಿ ಇಟ್ಟಿದೆ. ರಾಜ್ಯಾದಾದ್ಯಂತ ಒಳಮೀಸಲಾತಿ ಕಲ್ಪಿಸಬೇಕು ಎನ್ನುವ ಒತ್ತಾಯಗಳು ಸರ್ಕಾರದ ಮೇಲೆ ತೀವ್ರವಾಗುತ್ತಿರುವ ಹಿನ್ನೆಲೆ ಸರ್ಕಾರ ಇದೀಗ…

30 ರಂದು ನೇರ ಸಂದರ್ಶನದಲ್ಲಿ ಭಾಗವಹಿಸಿ

ಯಾದಗಿರಿ : ಅಕ್ಟೋಬರ್ 30 ರ ಬುಧವಾರ ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ ಚೈತನ್ಯ ಇಂಡಿಯಾ ಫಿನ್ ಕ್ರೇಡಿಟ್ ಪ್ರೈ.ಲಿ ಯಾದಗಿರಿ ಬ್ರಾöಚ್‌ನಲ್ಲಿ ನೇರ ಸಂದರ್ಶನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಆಯೋಜಿಸಲಾಗಿದೆ ಎಂದು…

400 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆಗೆ ಮುಖ್ಯಮಂತ್ರಿ, ಡಿಸಿಎಂ ಗೆ ಆಹ್ವಾನ- ಶಾಸಕ ಶರಣಗೌಡ ಕಂದಕೂರ

ಗುರುಮಠಕಲ್ ಕ್ಷೇತ್ರದ 35 ಕೆರೆಗಳ ನೀರು ತುಂಬುವ ಯೋಜನೆಯ ಚಿನ್ನಾಕಾರ್ ಪಂಪ್ ಹೌಸ್ 2 ವೀಕ್ಷಣೆ ಮಾಡಿದ ಶಾಸಕರು… ಗುರುಮಠಕಲ್: ಮತಕ್ಷೇತ್ರದ 35 ಕರೆಗಳಿಗೆ ನೀರು ತುಂಬವ 400 ಕೋಟಿ ವೆಚ್ಚದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಇಲ್ಲವೇ ಉಪ ಮುಖ್ಯಮಂತ್ರಿಗಳಿಂದ…

error: Content is protected !!