Month: October 2024

ಯಾದಗಿರಿ ಧ್ವನಿ ಡಿಜಿಟಲ್ ಪೋರ್ಟಲ್ ಗೆ ಶ್ರೀಗಳಿಂದ ಚಾಲನೆ

ಸಮಗ್ರ ಆಗು-ಹೋಗುಗಳ ತಿಳಿಯಲು ಡಿಜಿಟಲ್ ಮಾಧ್ಯಮ ಸಹಕಾರಿ ಗುರುಮಠಕಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ ವೇಳೆ ಗುರುಮಠಕಲ್ ಖಾಸಾಮಠದ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸುದ್ದಿ ಪ್ರಕಟಿಸುವ ಬಟನ್ ಒತ್ತುವ ಮೂಲಕ…

ಗುರುಮಠಕಲ್‌ನಲ್ಲಿ ಗುರುವಂದನಾ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ

ಗುರುಮಠಕಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ೧೯೮೪-೮೫ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಓ. ಮಂಜುನಾಥ ಉದ್ಘಾಟಿಸಿದರು. ಪೂಜ್ಯ ಶಾಂತವೀರ…

ಶಾಸಕರಿಂದ 77.50 ಲಕ್ಷದ ಟ್ರೀಪಾರ್ಕ ಅಭಿವೃದ್ಧಿ ಕಾಮಗಾರಿ ವೀಕ್ಷಣೆ…

ಕಲ್ಯಾಣ ಕರ್ನಾಟಕದ ಪ್ರಸಿದ್ಧ ಟ್ರೀ ಪಾರ್ಕ್ ಖ್ಯಾತಿ ಪಡೆಯಲಿರುವ ಸ್ಥಳ ಕ್ಷೇತ್ರಕ್ಕೆ ಆರ್.ಎಫ್.ಓ ಕಚೇರಿ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಗುರುಮಠಕಲ್ : ಕ್ಷೇತ್ರದಲ್ಲಿ ಸಾರ್ವಜನಿಕರು ನಿಸರ್ಗದ ರಮಣೀಯತೆ ಕಣ್ಣುತುಂಬಿಸಿಕೊಳ್ಳಲು ಕ್ಷೇತ್ರದಲ್ಲಿ ಟ್ರೀಪಾರ್ಕ ಅಭಿವೃದ್ಧಿಯಾಗುತ್ತಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.…

ದೇಶದ ಹೆಮ್ಮೆಯ ಪ್ರತೀಕ ವೀರರಾಣಿ ಕಿತ್ತೂರು ಚೆನ್ನಮ್ಮರ ಆದರ್ಶ ಅಳವಡಿಸಿ ಕೊಳ್ಳಿ- ಶಾಸಕ ತುನ್ನೂರ

ಕಿತ್ತೂರು ರಾಣಿ ಚೆನ್ನಮ್ಮ ಕರ್ನಾಟಕದ ಪ್ರಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಯಾದಗಿರಿ: ಕಿತ್ತೂರು ರಾಣಿ ಚೆನ್ನಮ್ಮ” ನಮ್ಮ ದೇಶದ ಹೆಮ್ಮೆ. ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಲು ದಿಟ್ಟತನದಿಂದ ಹೋರಾಡಿದ ದೇಶದ ಪ್ರಥಮ ಮಹಿಳೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಅಭಿಪ್ರಾಯಪಟ್ಟರು.…

ಮಕ್ಕಳ ಆರೋಗ್ಯ ಸುರಕ್ಷತೆ ಗೆ ಸೂಕ್ತ ಲಸಿಕೆ ಕೊಡಿಸಿ

ಮಕ್ಕಳ ಆರೋಗ್ಯ ಸುರಕ್ಷತೆ ಗೆ ಸೂಕ್ತ ಲಸಿಕೆ ಕೊಡಿಸಿ ಯಾದಗಿರಿ: ಮಕ್ಕಳನ್ನು ವಿವಿಧ ರೋಗಗಳಿಂದ ರಕ್ಷಿಸಲು ನಿಗದಿತ ಅವಧಿಯೊಳಗೆ ಅಗತ್ಯ ಲಸಿಕೆಗಳನ್ನು ಕೊಡಿಸಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರೀಜ್ವಾನಾ ಆಫ್ರೀನ್ ಹೇಳಿದರು. ನಗರದ ಹಳೆ ಆಸ್ಪತ್ರೆಯಲ್ಲಿ ಶುಕ್ರವಾರ ಸಾರ್ವತ್ರಿಕ…

ಚಾಲು-ಬಂದ್ ಪದ್ದತಿ ಅನುಸರಿಸಿ ನಾರಾಯಣಪೂರ ಜಲಾಶಯ ಎಡದಂಡೆ ಕಾಲುವೆಗೆ ನವೆಂಬರ್ 13ರ ವರೆಗೆ ನೀರು….‌

ಯಾದಗಿರಿ : ನಾರಾಯಣಪುರ ಆಣೆಕಟ್ಟಿನ ಅಡಿಯಲ್ಲಿ ಬರುವ ಜೆ.ಬಿ.ಸಿ. ವೃತ್ತದಡಿ ಬರುವ ಕಾಲುವೆ ಜಾಲದ ಅಚ್ಚುಕಟ್ಟು ಪ್ರದೇಶಕ್ಕೆ 2024-25ನೇ ಸಾಲಿನ ಮುಂಗಾರು ಹಂಗಾಮಿನ ಕಾಲುವೆಗೆ ನೀರು ಹರಿಸಲಾಗುವುದು ಎಂದು ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಜೆ.ಬಿ.ಸಿ ವೃತ್ತ ಅಧೀಕ್ಷಕ…

error: Content is protected !!