ಭಾವಸಾರ ಸಮಾಜದ ಅಧ್ಯಕ್ಷ ಮುಖೇಶ ಪತಂಗೆ ಇನ್ನಿಲ್ಲ !
ಗುರುಮಠಕಲ್: ಪಟ್ಟಣದ ಭಾವಸಾರ ಸಮಾಜದ ಅಧ್ಯಕ್ಷ ಮುಖೇಶ ಪತಂಗೆ(56) ಅವರು ಶನಿವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ,ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯಿದ್ದಾರೆ. ನವೆಂಬರ್ 17ರಂದು ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಸದ್ಯ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸರ್ಕಾರಿ ಪದವಿ…