Month: November 2024

ಸರ್ಕಾರದ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರ ಆಕ್ರೋಶ 

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ, ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಕೆ ಯಾದಗಿರಿ: ಸರ್ಕಾರ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಅಮಾಯಕರ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಬರುತ್ತಿದೆ. ಇದರಿಂದ ರೈತ ಸಮೂಹ ಆತಂಕಕ್ಕೊಳಗಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ…

ಮಕ್ಕಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿ- ಡಿಸಿ ಶಿಲ್ಪಾ ಶರ್ಮಾ

ವಿವಿಧ ಶಾಲೆಗಳ 3 ಸಾವಿರ ಮಕ್ಕಳು ಭಾಗಿ ಬೀದರ : ಶಾಲಾ ಮಕ್ಕಳು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಯ ಮತ್ತು ಚಾಣಾಕ್ಷತೆಯಿಂದ ಸ್ಪರ್ಧಿಸಿ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ಇಂದು ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ…

ಪಹಣಿಯಲ್ಲಿ ಎರಡು ದಿನದಲ್ಲಿ ಹೆಸರು ಬದಲಾಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮಾಜಿ ಶಾಸಕ ತೇಲ್ಕೂರ 

ಸೇಡಂ ತಾಲೂಕಿನ 400 ಆಸ್ತಿಗಳಿಗೆ ವಕ್ಫ್ ನೋಟಿಸ್; ವಕ್ಫ್ ಹಟಾವೋ, ಕಿಸಾನ್ ಬಚಾವೋ ಘೋಷಿಸಿದ ಬಿಜೆಪಿ ಸೇಡಂ: ತಾಲೂಕಿನ ಸುಮಾರು 400 ಆಸ್ತಿಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿದ್ದು ಇದರಿಂದ ರೈತರು, ಮಠ ಮಾನ್ಯಗಳ ಜಮೀನುಗಳನ್ನು ಕಬಳಿಸುವ ಹುನ್ನಾರ ಅಡಗಿದೆ…

ಸಹಸ್ರಾರು ಭಕ್ತರ ಹರಕೆಗೆ ಸಾಕ್ಷಿಯಾದ ಜಾತ್ರೆ

ಶ್ರೀ ಭಾಗ್ಯವಂತಿ ದೇವಿ ಜಾತ್ರೆ, ನಾಟಕ ಉದ್ಘಾಟನೆ ಯಾದಗಿರಿ: ಜಿಲ್ಲೆಯ ಕೊನೆ ಭಾಗಕ್ಕೆ ಅಂಟಿಕೊಂಡಿರುವ ಜೇವರ್ಗಿ ತಾಲ್ಲೂಕಿನ ಹೊನ್ನಾಳ ಗ್ರಾಮದಲ್ಲಿ ದೀಪಾವಳಿ ಅಮವಾಸ್ಯೆ ದಿವಸ ಪ್ರತಿ ವರ್ಷ ಭಾಗ್ಯವಂತಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಾಟಕವನ್ನು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್…

ಕನ್ನಡ ನಾಡು, ನುಡಿ ಹೋರಾಟಕ್ಕೆ ಸದಾ ಜತೆಗಿರುವೆ – ಪೂಜ್ಶ ಶಾಂತವೀರ ಶ್ರೀ

ತೆಲಂಗಾಣ ಗಡಿಯ ಕುಂಟಿಮರಿ ಚೆಕ್ ಪೋಸ್ಟ್ ನಲ್ಲಿ ಕರವೇಯಿಂದ ರಾಜ್ಯೋತ್ಸವ : ಪಲ್ಲಿಗಳು ಶೀಘ್ರ ಹಳ್ಳಿ ಗಳಾಗಿಸಲು ಜಿಲ್ಲಾಡಳಿತಕ್ಕೆ ಭೀಮುನಾಯಕ ಒತ್ತಾಯ ಗುರುಮಠಕಲ್: ಕರ್ನಾಟಕ-ತೆಲಂಗಾಣ ಗಡಿ ಗುರುಮಠಕಲ್ ತಾಲೂಕಿನ ಕುಂಟಿಮರಿ ಚೆಕ್ ಪೋಸ್ಟ್ ವೃತ್ತಕ್ಕೆ ಇಷ್ಟು ವರ್ಷಗಳಿಂದ ತೆಲಂಗಾಣದ ಜಿಲಾಲಪುರ್ ಚೆಕ್…

ಕರ್ನಾಟಕದ ನೆಲ, ಜಲ, ನಾಡು, ನುಡಿಯ ರಕ್ಷಣೆಗೆ ಶ್ರಮಿಸೋಣ- ದರ್ಶನಾಪೂರ

ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರರಿಂದ ಧ್ವಜಾರೋಹಣ ಯಾದಗಿರಿ : ನವೆಂಬರ್ 01, ಕರ್ನಾಟಕದ ನೆಲ,ಜಲ,ನಾಡು,ನುಡಿಯ ರಕ್ಷಣೆಗೆ ನಾವೆಲ್ಲರೂ ಬದ್ದರಾಗೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು…

ಜಯ ಕರ್ನಾಟಕ ಸಂಘಟನೆಯಿಂದ ರಾಜ್ಯೋತ್ಸವ ಆಚರಣೆ

ಕನ್ನಡಾಂಬೆ ಮಕ್ಕಳ ವಿಜೃಂಭಣೆಯ ರಾಜ್ಯೋತ್ಸವ ಯಾದಗಿರಿ: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿತು. ಜಿಲ್ಲಾಧ್ಯಕ್ಷರಾದ ಬಿ,ಎನ್, ವಿಶ್ವನಾಥ ನಾಯಕ ಮಾತನಾಡಿ, ನಾವೆಲ್ಲ ಕನ್ನಡಾಂಬೆಯ ಮಕ್ಕಳು ಇದು ನಮ್ಮ ಸಂಘಟನೆಯವರು ಮಾಡುವ ಕೆಲಸ ಅಷ್ಟೇ ಅಲ್ಲ.…

ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರ ರಿಂದ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ 

ಯಾದಗಿರಿ : ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಕರ್ನಾಟಕ ಸಂಭ್ರಮ-50ರ (ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ) ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಯಾದಗಿರಿ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣವನ್ನು ಸಣ್ಣ ಕೈಗಾರಿಕೆ ಮತ್ತು…

ಕನ್ನಡ ಸುಲಿದ ಬಾಳೆಯಷ್ಟೇ ಸುಲಭ ಭಾಷೆ 

ಗಡಿಯಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೆ.ನೀಲಪ್ರಭ ಗುರುಮಠಕಲ್: ಗಡಿ ಭಾಗದಲ್ಲಿರುವ ನಾವು ವಿವಿಧತೆಯಲ್ಲಿ ಕಾಣುತ್ತೇವೆ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿರುವುದು ಗರ್ವ ಪಡುವ ವಿಷಯ ಎಂದು ತಹಸೀಲ್ದಾರ್ ಕೆ.ನೀಲಪ್ರಭ ಹೇಳಿದರು. ಗಡಿ ತಾಲೂಕು ಗುರುಮಠಕಲ್ ಸಾರ್ವಜನಿಕರಿಗೆ ಧ್ವಜಾರೋಹಣ ಸಮಿತಿಯಿಂದ ಆಯೋಜಿಸಿದ…

error: Content is protected !!