Month: November 2024

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಭಿಮತ; ಎಕ್ಕಡ, ಎನ್ನಡ ಮರೆಮಾಚುತ್ತಿ ರುವುದಕ್ಕೆ ಕರವೇ ಕಾರಣ…

ಐತಿಹಾಸಿಕ ಕೋಟೆ ಸೇರಿದಂತೆ, ನಗರದ ಪ್ರಮುಖ ವೃತ್ತಗಳಲ್ಲಿ ಅದ್ಧೂರಿಯಾಗಿ ದ್ವಜಾರೋಹಣ; ಟಿ, ಎನ್, ಭೀಮುನಾಯಕ ಯಾದಗಿರಿ : ರಾಜ್ಯದಲ್ಲಿ ಹಲವು ಭಾಷಿಕರು ನೆಲೆಸಿದ್ದಾರೆ. ಅವರು ಭಾಷಾ ಸಾಮರಷ್ಯವನ್ನು ಅಳವಡಿಸಿಕೊಳ್ಳಬೇಕು, ಪ್ರತಿಯೊಬ್ಬರೂ ತಮ್ಮ ಭಾಷೆಯ ಮೇಲೆ ಪ್ರೀತಿ ಇರಬೇಕು, ಆದರೆ ನಾಡಿನ ಭಾಷೆಯ…

ನಮ್ಮ ನಾಡು, ನುಡಿ, ಜಲ ಉಳಿಸಿ ಬೆಳೆಸಲು ಬದ್ಧರಾಗೋಣ – ವಿ. ಸಿ. ಸಜ್ಜನರ

ಹೈದರಾಬಾದ ಮಿನಿ ಭಾರತವಿದ್ದಂತೆ, ವಿವಿಧ ರಾಜ್ಯದ ಜನರು ಸುರಕ್ಷೆತೆಯಿಂದಿದ್ದಾರೆ – ರಾಜ್ಯಪಾಲ ವರ್ಮಾ… “ಕರ್ನಾಟಕ ಭವನ ನಿರ್ಮಾಣಕ್ಕೆ ಮನವಿ” ಹೈದರಾಬಾದ : ಭಾರತ ವಿಶಿಷ್ಟವಾದ ಸಂಪ್ರದಾಯ, ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿರುವ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಸರ್ವಶ್ರೇಷ್ಠ ರಾಷ್ಟ್ರವಾಗಿ ನಿರ್ಮಾಣ ಹೊಂದಿದೆ ಎಂದು…

ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ – ಸಚಿವ ಈಶ್ವರ ಬಿ. ಖಂಡ್ರೆ

ಬೀದರನಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಂದ ಧ್ವಜಾರೋಹಣ.. ನಾರಾಯಣಪೂರ ಡ್ಯಾಂನಿಂದ ಬಸವಲ್ಯಾಣದ 500 ಹಳ್ಳಿಗಳಿಗೆ ಪೈಪಲೈನ ಮೂಲಕ ಶಾಸ್ವತ ಕುಡಿಯುವ ನೀರು ಪೂರೈಕೆಗೆ 1600 ಕೋಟಿ ರೂ. ಯೋಜನೆಗೆ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ.. ಬೀದರ: ಕನ್ನಡ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ.…

ಕರ್ನಾಟಕದ ನೆಲ, ಜಲ, ನಾಡು, ನುಡಿಯ ರಕ್ಷಣೆಗೆ ಶ್ರಮಿಸೋಣ- ದರ್ಶನಾಪೂರ

ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರರಿಂದ ಧ್ವಜಾರೋಹಣ ಯಾದಗಿರಿ : ನವೆಂಬರ್ 01, ಕರ್ನಾಟಕದ ನೆಲ,ಜಲ,ನಾಡು,ನುಡಿಯ ರಕ್ಷಣೆಗೆ ನಾವೆಲ್ಲರೂ ಬದ್ದರಾಗೋಣ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು…

ಜಯ ಕರ್ನಾಟಕ ಸಂಘಟನೆಯಿಂದ ರಾಜ್ಯೋತ್ಸವ ಆಚರಣೆ

ಕನ್ನಡಾಂಬೆ ಮಕ್ಕಳ ವಿಜೃಂಭಣೆಯ ರಾಜ್ಯೋತ್ಸವ ಯಾದಗಿರಿ: ಕನ್ನಡ ರಾಜ್ಯೋತ್ಸವ ಹಿನ್ನೆಲೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿತು. ಜಿಲ್ಲಾಧ್ಯಕ್ಷರಾದ ಬಿ,ಎನ್, ವಿಶ್ವನಾಥ ನಾಯಕ ಮಾತನಾಡಿ, ನಾವೆಲ್ಲ ಕನ್ನಡಾಂಬೆಯ ಮಕ್ಕಳು ಇದು ನಮ್ಮ ಸಂಘಟನೆಯವರು ಮಾಡುವ ಕೆಲಸ ಅಷ್ಟೇ ಅಲ್ಲ.…

ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪೂರ ರಿಂದ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ 

ಯಾದಗಿರಿ : ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಕರ್ನಾಟಕ ಸಂಭ್ರಮ-50ರ (ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ) ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಯಾದಗಿರಿ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣವನ್ನು ಸಣ್ಣ ಕೈಗಾರಿಕೆ ಮತ್ತು…

ಕನ್ನಡ ಸುಲಿದ ಬಾಳೆಯಷ್ಟೇ ಸುಲಭ ಭಾಷೆ 

ಗಡಿಯಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೆ.ನೀಲಪ್ರಭ ಗುರುಮಠಕಲ್: ಗಡಿ ಭಾಗದಲ್ಲಿರುವ ನಾವು ವಿವಿಧತೆಯಲ್ಲಿ ಕಾಣುತ್ತೇವೆ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿರುವುದು ಗರ್ವ ಪಡುವ ವಿಷಯ ಎಂದು ತಹಸೀಲ್ದಾರ್ ಕೆ.ನೀಲಪ್ರಭ ಹೇಳಿದರು. ಗಡಿ ತಾಲೂಕು ಗುರುಮಠಕಲ್ ಸಾರ್ವಜನಿಕರಿಗೆ ಧ್ವಜಾರೋಹಣ ಸಮಿತಿಯಿಂದ ಆಯೋಜಿಸಿದ…

error: Content is protected !!