Month: November 2024

ಹಠಾತ್ ದಾಳಿ : ಕೂಲಿ ಕೆಲಸಕ್ಕೆ ಆಟೋಗಳಲ್ಲಿ ತೆರಳುತ್ತಿದ್ದ 20 ಮಕ್ಕಳ ರಕ್ಷಣೆ 

ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರು, ಆಟೋ ಟಂಟಂಗಳ ಚಾಲಕರಿಗೆ ಜಾಗೃತಿ… ಯಾದಗಿರಿ : ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಮೂಲಕ ಸುಮಾರು 6 ರಿಂದ 8 ಆಟೋ ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಜಿಲ್ಲಾ ಮಕ್ಕಳ ರಕ್ಷಣಾ ಘಟಕ,…

ಕುರಿ, ಮೇಕೆ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ

ಯಾದಗಿರಿ: 2024-25ನೇ ಸಾಲಿನ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ವತಿಯಿಂದ ಅನುಷ್ಠಾನಗೊಳ್ಳಲಿರುವ ಗಿರಿಜನ ಉಪಯೋಜನೆ (ಟಿಎಸ್‌ಪಿ) ಕಾರ್ಯಕ್ರಮದಡಿ (10+1) ಕುರಿ, ಮೇಕೆ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ…

ವಿವಿಧ ಗ್ರಾಮಗಳಿಗೆ 30 ರಂದು ವಿದ್ಯುತ್ ವ್ಯತ್ಯಯ

ಯಾದಗಿರಿ : ಕೊಂಕಲ್‌ನ 110ಕೆವಿ ಸಬ್ ಸ್ಟೇಷನ್‌ನಲ್ಲಿ ತ್ರೈಮಾಸಿಕ ನಿರ್ವಹಣೆ ಹಾಗೂ ದುರಸ್ಥಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಹಿನ್ನೆಲೆ 2024ರ ನವೆಂಬರ್ 30 ರ ಶನಿವಾರ ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು…

ಸೇಫಾಗಿ ಬಂದಿಳಿದ ವಾಸವಿ ಶಾಲೆ ವಿದ್ಯಾರ್ಥಿಗಳು…! 

ಕಂದ ಏನಾದರೂ ಪೆಟ್ಟಾಯಿತಾ…? ಯಾದಗಿರಿ: ಜಿಲ್ಲೆಯ ಗುರುಮಠಕಲ್ ನ ಖಾಸಗಿ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಪ್ರವಾಸಕ್ಕೆ ತೆರಳಿದ ಬಸ್ ಉರುಳಿದ ಪರಿಣಾಮ ಬದಲಾದ ಗಂಗಾವತಿ ಘಟಕದ ಬಸ್ ನಲ್ಲಿ ವಿದ್ಯಾರ್ಥಿಗಳೆಲ್ಲ ಸೇಫ್ ಆಗಿ ಮಧ್ಯಾಹ್ನ 2:30 ಕ್ಕೆ ಬಂದಿಳಿದಿ ದ್ದಾರೆ. ಮಕ್ಕಳನ್ನು…

ಗುರುಮಠಕಲ್ ವಾಸವಿ ಶಾಲೆಯ ಮಕ್ಕಳನ್ನು ರಾಜ್ಯ ಪ್ರವಾಸಕ್ಕೆ ಕರೆದೊಯ್ದ ಬಸ್ ಕಂದಕಕ್ಕೆ

ಕೆಲವರಿಗೆ ಸಣ್ಣ ಪುಟ್ಟ ಗಾಯ, ಅದೃಷ್ಟವಶಾತ್ ಎಲ್ಲರೂ ಸೇಫ್…. ಗುರುಮಠಕಲ್: ಪಟ್ಟಣದ ವಾಸವಿ ಆಂಗ್ಲ ಮಾಧ್ಯಮ ಶಾಲೆಯಿಂದ ಮಕ್ಕಳನ್ನು ರಾಜ್ಯ ಪ್ರವಾಸಕ್ಕೆ ಕರೆದೊಯ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಘಟನೆ ಬೆಳಗಿನ ಜಾವ ಸಂಭವಿಸಿರುವ ಕುರಿತು ವರದಿಯಾಗಿದೆ.…

ಮುಖೇಶ ಕನಸು ನನಸಾಗಿಸಲು ಸಹಕಾರ ನೀಡುವ ಭರವಸೆ 

ಮೃತ ಪತಂಗೆ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ | ಕುಟುಂಬಸ್ಥರಿಗೆ ಸಾಂತ್ವನ ಗುರುಮಠಕಲ್: ಕಳೆದ ತಿಂಗಳು ಅಕಸ್ಮಿಕವಾಗಿ ಮೃತಪಟ್ಟ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಮುಖೇಶ್ ಪತಂಗೆ ಮನೆಗೆ ಶಾಸಕರಾದ ಶ್ರೀ ಯುತ ಶರಣಗೌಡ ಕಂದಕೂರ ಅವರು ಭೇಟಿ ನೀಡಿ…

ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಗೌರವಿ ಸುವುದು ನಮ್ಮ ಕರ್ತವ್ಯ – ನ್ಯಾ. ಶ್ರೀಮತಿ ಬಿ. ಎಸ್. ರೇಖಾ

ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಂವಿಧಾನ ದಿನ | ಕಾನೂನು ಅರಿವು – ನೆರವು ಕಾರ್ಯಕ್ರಮ ಯಾದಗಿರಿ: ಭಾರತದ ಸಂವಿಧಾನ ಪೀಠಿಕೆಯ ಬೋಧಿಸುವುದರ ಮೂಲಕ ಪ್ರತಿ ವರ್ಷ ನವೆಂಬರ್ 26 ರಂದು ಭಾರತ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಾನೂನು…

ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟಲು ಕರೆ

ಬಾಲ್ಯ ವಿವಾಹ ಸಮಾಜಕ್ಕೆ ಕೆಟ್ಟ ಪಿಡುಗು | ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿಕೆ ಯಾದಗಿರಿ: ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದ್ದು, ಇದರ ವಿರುದ್ಧ ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟುವಂತೆ…

ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರರು

ಬೇಡಿಕೆ ಈಡೇರಿಕೆಗೆ ಗಡುವು ನೀಡಿ ಕೊನೆಗೂ ಪ್ರತಿಭಟನೆ ಹಿಂಪಡೆದ ದಂಡೋರ ಸಮಿತಿ… ಗುರುಮಠಕಲ್: ತಾಲೂಕಿನ ಬಳಿಚಕ್ರ ಹೋಬಳಿಯ ಗುಡ್ಲಗುಂಟ ಗ್ರಾಮದ ಸರ್ವೆ ನಂಬರ್ 105/2 ರಲ್ಲಿ 0.30 ಗುಂಟೆ ಜಮೀನು ಕಾನೂನು ಬಾಹಿರವಾಗಿ ಇತರರ ಹೆಸರಿಗೆ ವರ್ಗಾವಣೆ ಸಂಬಂಧ ಪಟ್ಟಣದ ತಹಸೀಲ್ದಾರ್…

ಮಾದಿಗ ದಂಡೋರ ಸಂಘಟನೆಯಿಂದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ, ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಲು ಪಟ್ಟು

ಆಸ್ತಿ ಇನ್ನೊಬ್ಬರ ಹೆಸರಿಗೆ ಮಾಡಿದ ಆರೋಪ| ತಪ್ಪಿತಸ್ಥರ ಅಮಾನತಿಗೆ ಒತ್ತಾಯ ಗುರುಮಠಕಲ್ : ತಾಲೂಕಿನ ಗುಡ್ಲಗುಂಟಾ ಗ್ರಾಮದ ಜಮೀನು ಅನ್ಯ ಸಮುದಾಯದವರ ಹೆಸರಿಗೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ.ನರಸಪ್ಪ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ…

error: Content is protected !!