Month: November 2024

ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ – ರವಿ ಕೆ. ಮುದ್ನಾಳ

ನಮ್ಮ ಕರುನಾಡು ರಕ್ಷಣಾ ವೇದಿಕೆಯಿಂದ 69 ನೇ ಕನ್ನಡ ರಾಜ್ಯೋತ್ಸವ, ಸಾಂಸ್ಕೃತಿಕ ರಸ ಮಂಜರಿ, ಸಾಧಕರಿಗೆ ಸನ್ಮಾನ.. ಯಾದಗಿರಿ: ನ. 25ರಂದು ನಗರದ ವಿದ್ಯಾಮಂಗಲದ ಕಾರ್ಯಾಲಯದಲ್ಲಿ ಖುಷಿ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಮ್ಮ…

ಮೇಲು – ಕೀಳು ಭಾವನೆ ಹೋಗಲಾ ಡಿಸಿ ಸಮ ಸಮಾಜ ನಿರ್ಮಾಣಕ್ಕೆ ಕನಕ ದಾಸರ ಕೊಡುಗೆ ಅವಿಸ್ಮರಣೀಯ 

ಕನಕ ವೃತ್ತ, ಪುರಸಭೆ, ತಹಸೀಲ್ದಾರ್ ಕಚೇರಿಯಲ್ಲಿ ಜಯಂತಿ ಆಚರಣೆ ಗುರುಮಠಕಲ್: ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುವಲ್ಲಿ ದಾಸ ಶ್ರೇಷ್ಠ ಕನಕ ದಾಸರು ಕೀರ್ತನೆಗಳ ಮೂಲಕ ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹಾಲುಮತ ಸಮಾಜದ ಯುವ ಮುಖಂಡ ಲಿಂಗಪ್ಪ ತಾಂಡೂರಕರ್ ಹೇಳಿದರು. ಪಟ್ಟಣದ…

ನಿರುದ್ಯೋಗ ಸಮಸ್ಯೆಯೇ ಪದವಿಧರ ಯುವತಿಯ ಪ್ರಾಣ ಪಡೆದಿದೆ – ಕೆ. ಬಿ. ವಾಸು

ವಿಶೇಷ ಪ್ರಕರಣ ಪರಿಗಣಿಸಿ 25 ಲಕ್ಷ ಪರಿಹಾರ ನೀಡಲು ಒತ್ತಾಯ ಗುರುಮಠಕಲ್: ಹತ್ತಿ ಕೀಳಲು ಹೋಗಿ ಜೀಪ್ ಪಲ್ಟಿಯಾಗಿ ಮೃತಪಟ್ಟ ಯುವತಿ ಪದವಿಧರೆಯಾಗಿದ್ದು, ಬಡತನ, ನಿರುದ್ಯೋಗ ಸಮಸ್ಯೆಯಿಂದಾಗಿ ಹತ್ತಿ ಕೀಳಲು ಹೋಗಿ ಅಪಘಾತದಲ್ಲಿ ಮೃತಪಟ್ಟ ಯುವತಿ ಮೊಗಲಮ್ಮ(ಬುಜ್ಜಮ್ಮ)ಳ ಪ್ರಕರಣ ವಿಶೇಷವಾಗಿ ಪರಿಗಣಿಸಿ…

ಒಲ್ಲೆ, ಒಲ್ಲೆ ಎಂದೇ ಕೂಲಿಗೆ ತೆರಳಿದ ಯುವತಿ ಬಾರದ ಲೋಕಕ್ಕೆ….!

ಧರಂಪುರ- ಚಿನ್ನಾಕಾರ ಮಧ್ಯೆ ಜಿಪ್ ಪಲ್ಟಿ: ಯುವತಿ ಸಾವು, ಹಲವರಿಗೆ ಗಂಭೀರ ಗಾಯ ಗುರುಮಠಕಲ್: ಇಲ್ಲಿಗೆ ಸಮೀಪದ ಧರಂಪುರ- ಚಿನ್ನಾಕಾರ ಮಧ್ಯೆ ಹತ್ತಿ ಕೀಳಲು ಕೂಲಿ ಕೆಲಸಕ್ಕೆ ಮಹಿಳೆಯರನ್ನು ಸಾಗಿಸುತ್ತಿದ್ದ ಜೀಪ್ ಸೋಮವಾರ ಬೆಳಗ್ಗೆ 10:15ರ ಸುಮಾರಿಗೆ ಪಲ್ಟಿಯಾಗಿ ಇಟಕಾಲ್ ಗ್ರಾಮದ…

ಸಕಾಲಕ್ಕೆ ಚಿಕಿತ್ಸೆಯಿಂದ ಕ್ಯಾನ್ಸರ್ ಗುಣಮುಖ

ವಿಶ್ವ ಮಧುಮೇಹ ದಿನ, ಸ್ತನ ಕ್ಯಾನ್ಸರ್ ಅರಿವು ಕಾರ್ಯಕ್ರಮ ಯಾದಗಿರಿ : ಜೀವನ ಶೈಲಿಯಲ್ಲಿ ಬದಲಾವಣೆ, ವ್ಯಾಯಾಮ ಮಾಡದೇ ಇರುವುದು, ತಂಬಾಕು ಹಾಗೂ ಸರಾಯಿ ಕುಡಿತದ ಚಟ, ಅಪೌಷ್ಠಿಕಾಂಶಯುಕ್ತ ಆಹಾರ ಸೇವನೆಗಳಿಂದ ಮಧುಮೇಹ ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಜಿಲ್ಲಾ ಆರೋಗ್ಯ…

ಡಿ.14 ರಂದು ಜಿಲ್ಲೆಯಲ್ಲಿ ರಾಷ್ಟ್ರೀಯ ಬೃಹತ್ ಲೋಕ ಅದಾಲತ್ – ನ್ಯಾ. ಪ್ರಕಾಶ ಬನಸೋಡೆ

ಹೆಚ್ಚೆಚ್ಚು ವ್ಯಾಜ್ಯ ಪೂರ್ವ ಪ್ರಕರಣ ರಾಜಿ ಸಂಧಾನದ ಮೂಲಕ ಇತ್ಯರ್ಥ ಬೀದರ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿಸೆಂಬರ್.14 ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಬೃಹತ್ ಲೋಕ ಅದಾಲತ ಹಮ್ಮಿಕೊಳ್ಳಲಾಗಿದೆ ಬೀದರ ಜಿಲ್ಲಾ…

ನೈಜೀರಿಯಾದಲ್ಲಿ ಪ್ರಧಾನಿ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ 

ಪ್ರಧಾನಿ ನರೇಂದ್ರ ಮೋದಿರಿಂದ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐತಿಹಾಸಿಕ 3 ರಾಷ್ಟ್ರಗಳ ಪ್ರವಾಸ ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐತಿಹಾಸಿಕ 3 ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಅವರು, ದ್ವಿಪಕ್ಷೀಯ…

ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಸಂಘ ಸ್ಪರ್ಧಾತ್ಮಕ ಕಾರ್ಯನಿರ್ವಹಣೆ

ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಯಾದಗಿರಿ: ಪ್ರಜಾಸತ್ತಾತ್ಮಕ ತಳಹದಿಯಲ್ಲಿ ಎಲ್ಲರನ್ನೊಳಗೊಂಡು ಎಲ್ಲರ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಸಹಕಾರ ಸಂಸ್ಥೆಗಳು ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸ್ಪರ್ಧಾತ್ಮಕವಾಗಿಯೂ ಕಾರ್ಯನಿರ್ವಹಿಸುತ್ತಿವೆ ಎಂದು ಕಲ್ಪನಾ ಕೊಂಬಿನ್ ವಿಶೇಷ ಉಪನ್ಯಾಸ ನೀಡಿದ್ದರು. ನಗರದ ಶನಿವಾರದಂದು ಜಿಲ್ಲಾ ಕನ್ನಡ ಸಾಹಿತ್ಯ…

ಜನರ ಸೇವೆಗೆ ಇನ್ನಷ್ಟು ಶಕ್ತಿ ನೀಡಲು ಅಭಿಮಾನಿಗಳ ಪ್ರಾರ್ಥನೆ

ಕಲ್ಯಾಣ ಕರ್ನಾಟಕದ ಯುವ ಜನರ ಕಣ್ಮನಿ ಶಾಸಕ ಶರಣಗೌಡ ಕಂದಕೂರ ಅವರ ಜನ್ಮದಿನ, ಎಲ್ಲೆಡೆ ಸಾಮಾಜಿಕ ಕಾರ್ಯ ಅಭಿಮಾನಿಗಳಿಂದ ಮೋತಕಪಲ್ಲಿ ಬಲಭೀಮ ದೇವಸ್ಥಾನದ ವರೆಗೆ ಪಾದಯಾತ್ರೆ ವಿಶೇಷ ಪೂಜೆ ಗುರುಮಠಕಲ್: ಕಲ್ಯಾಣ ಕರ್ನಾಟಕದ ಯುವ ಜನರ ಕಣ್ಮನಿ ಗುರುಮಠಕಲ್ ಶಾಸಕ ಶರಣಗೌಡ…

ಅಭಿಮಾನಿಗಳ ಸಂಘದ ಅಧ್ಯಕ್ಷ ಯಲ್ಲಪ್ಪ ಯಾದವ್ ಹರ್ಷ 

ವಿಠ್ಠಲ್ ಯಾದವ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ಗುರುಮಠಕಲ್: ರಾಜ್ಯ ಸರ್ಕಾರದಿಂದ ಕೊಡಮಾಡುವ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿಗೆ ಯಾದವ ಸಮಾಜದ ರಾಜ್ಯ ಉಪಾದ್ಯಕ್ಷರು ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನಕಾರ್ಯದರ್ಶಿ ವಿಠಲ ಯಾವದ್ ಅವರು ಆಯ್ಕೆಯಾಗಿದ್ದಕ್ಕೆ ಜಿಲ್ಲಾ ವಿಠ್ಠಲ್ ಯಾದವ ಅಭಿಮಾನಿಗಳ…

error: Content is protected !!