Month: December 2024

ಬಾಲ್ಯ ವಿವಾಹ ಬೇರು ಸಮೇತ ಕಿತ್ತು ಹಾಕಿ ಅಪ್ರಾಪ್ತರ ಜೀವ ರಕ್ಷಿಸಿ…

ಮಕ್ಕಳ ಹಕ್ಕುಗಳ ರಕ್ಷಣೆಯ ಕಾನೂನು ಕುರಿತ ತರಬೇತಿ | ಬಾಲ್ಯ ವಿವಾಹದಿಂದಲೇ ಶಿಶು ಮರಣ ಹೆಚ್ಚಳ, ತಡೆಯುವುದೇ ನಮ್ಮ‌ ಮೊದಲ ಆದ್ಯತೆಯಾಗಲಿ ಶಶಿಧರ ಕೋಸಂಬೆ ಹೇಳಿಕೆ ಯಾದಗಿರಿ: ಬಾಲ್ಯ ವಿವಾಹದಿಂದಲೇ ಅಪ್ರಾಪ್ತೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿ ಶಿಶು ಮರಣ ಪ್ರಮಾಣ…

ಸಂಸತ್ತಿನಲ್ಲಿ ಬಾಬಾ ಸಾಹೇಬರ ಬಗ್ಗೆ ಅವಹೇಳನ ಕಾರಿ ಹೇಳಿಕೆಗೆ ಡಿಎಸ್ಎಸ್ ಖಂಡನೆ

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕುರಿತು ಅವಹೇಳನ | ರಾಜಿನಾಮೆ ನೀಡಿ, ಕ್ಷಮೆಯಾಚನೆಗೆ ಆಗ್ರಹ ಗುರುಮಠಕಲ್: ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತನಾಡಿರುವುದು ವಿರೋಧಿಸಿ ರಾಜ್ಯ…

ಈ ಜಿಲ್ಲೆಯ 122 ಗ್ರಾಮ ಪಂಚಾಯತಿ ಗಳಿಂದ 23 ದಿನಗಳಲ್ಲಿ ಎಷ್ಟು ಕೋಟಿ ಕರ ಸಂಗ್ರಹವಾಗಿದೆ ಗೊತ್ತಾ…!

ಗ್ರಾಮ ಪಂಚಾಯತಿಗಳ ವಿಶೇಷ ಕರ ವಸೂಲಿ ಅಭಿಯಾನ | 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹ ಯಾದಗಿರಿ : ಗ್ರಾಮ ಪಂಚಾಯತಿಗಳಿಂದ ವಿಶೇಷ ಕರ ವಸೂಲಿ ಅಭಿಯಾನ 23 ದಿನಗಳಲ್ಲಿ 2.02 ಕೋಟಿ ರೂ.ಗಳ ಕರ ಸಂಗ್ರಹವಾಗಿದೆ ಎಂದು…

ಧ್ಯಾನದಿಂದ ಕಾಯಕ ದಲ್ಲಿ ಗುಣಾತ್ಮಕ ಪರಿಣಾಮ

ಪತ್ರಕರ್ತರಿಗಾಗಿ ಧ್ಯಾನ | ಒತ್ತಡ ಮುಕ್ತಿಗಾಗಿ ಪತ್ರಕರ್ತರು ಧ್ಯಾನ ಮಾಡಬೇಕು: ಆರ್ಟ್ ಆಫ್ ಲಿವಿಂಗ್‌ನ ಎಸ್.ಎಚ್. ರಡ್ಡಿ ಸಾವೂರ ಯಾದಗಿರಿ: ಪತ್ರಕರ್ತರು ಒತ್ತಡದ ಮುಕ್ತಿಗಾಗಿ ಧ್ಯಾನ ಮಾಡಬೇಕು ಎಂದು ಶ್ರೀ ಶ್ರೀ ರವಿಶಂಕರ ಗುರುದೇವ ಅವರ ಆರ್ಟ್ ಆಫ್ ಲಿವಿಂಗ್ ನ…

ಬಂದೇ ಬಿಡ್ತು ಹ್ಯಾಪಿ.. ಹ್ಯಾಪಿ ಕ್ರಿಸ್ ಮಸ್ …!

ಬೆಂಗಳೂರು: ಡಿಸೆಂಬರ್ 25 ಯೇಸುಕ್ರಿಸ್ತನ ಜನನ ದಿನದ ಅಂಗವಾಗಿ ರಾಜ್ಯಾದ್ಯಂತ ನಗರ ಸೇರಿದಂತೆ ವಿವಿಧೆಡೆ ಕ್ರೈಸ್ತರ ಮನೆ, ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಭರ್ಜರಿ ಸಿದ್ಧತೆ ನಡೆದಿದೆ. ಕ್ರಿಸ್‌ಮಸ್‌ ಆಚರಣೆಗೆ ಕೇವಲ ಒಂದು ದಿನ ಬಾಕಿ ಉಳಿದಿದ್ದು, ಈ ತಿಂಗಳ ಆರಂಭದಿಂದಲೇ ವಿಶೇಷ…

ಗಡಿ ತಾಲೂಕಿನಲ್ಲಿ ಅಗತ್ಯ ಸರ್ಕಾರಿ ಕಚೇರಿಗಳನ್ನು ಆರಂಭಿಸಲು ಒತ್ತಾಯ

ಸಮರ್ಪಕ ಸರ್ಕಾರಿ ಕಚೇರಿಗಳು ಆರಂಭಿಸಲು ಆಗ್ರಹಿಸಿ ಪ್ರತಿಭಟನೆ | ನ್ಯಾಯಾಲಯ, ನೋಂದಣಿ ಕಚೇರಿ, ಭೂಮಾಪ ಇಲಾಖೆ, ಅಗ್ನಿಶಾಮಕ ಠಾಣೆ ಆರಂಭಿಸಲು ತಿಂಗಳ ಗಡುವು ಗುರುಮಠಕಲ್ : ಗಡಿ ಭಾಗದ ಗುರುಮಠಕಲ್ ತಾಲೂಕು ಘೋಷಣೆಯಾಗಿ ಸುಮಾರು 6 ವರ್ಷ ಕಳೆದರೂ ಸಮರ್ಪಕ ಕಚೇರಿಗಳನ್ನು…

ಕಲ್ಯಾಣ ಕರ್ನಾಟಕದ ಜನರ ಹೃದ್ರೋಗ ಸಮಸ್ಯೆಗೆ ಕಲಬುರಗಿ ಯಲ್ಲಿಯೇ ಚಿಕಿತ್ಸೆ – ಸಿಎಂ 

ಕಲಬುರಗಿಯಲ್ಲಿ ಸುಸಜ್ಜಿತ ಜಯದೇವ ಆಸ್ಪತ್ರೆ ಸಿಎಂರಿಂದ ಲೋಕಾರ್ಪಣೆ | ಎಐಸಿಸಿ ಅಧ್ಯಕ್ಷ ಡಾ.ಖರ್ಗೆ ಸೇರಿದಂತೆ ಸಚಿವರು, ಶಾಸಕರು ಭಾಗಿ ಕಲಬುರಗಿ: ಹೃದ್ರೋಗ ಸಮಸ್ಯೆಗೆ ಕಲ್ಯಾಣ ಕರ್ನಾಟಕ ಭಾಗದ ಜನರು ದೂರದ ಬೆಂಗಳೂರಿಗೆ ಚಿಕಿತ್ಸೆಗೆಂದೇ ಬರುವ ಅಗತ್ಯವಿಲ್ಲ, ಇನ್ನು ಇಲ್ಲಿಯೇ ಚಿಕಿತ್ಸೆ ಪಡೆಯಬಹುದು…

ತೊಗರಿಗೆ 12 ಸಾವಿರ ಬೆಂಬಲ ಬೆಲೆ ಘೋಷಣೆಗೆ : ಮಲ್ಲನಗೌಡ ಆಗ್ರಹ

ಯಾದಗಿರಿ : ತೊಗರಿ ಬೆಳೆಗೆ 12 ಸಾವಿರ ರೂಪಾಯಿಗಳ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಗರಟಗಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ರೈತರು ಅತಿ…

ಸಮಾಜ ಸೇವಾ ಭೂಷಣ ಪ್ರಶಸ್ತಿಗೆ ಡಾ. ಸಿದ್ಧರಾಜ ರೆಡ್ಡಿ ಭಾಜನ

ಅಥಣಿಯ ಮೋಟಗಿ ಮಠದ ರಾಜ್ಯ ಪ್ರಶಸ್ತಿ | ಜ.13 ರಂದು ಪ್ರದಾನ ಬೆಳಗಾವಿ : ಜಿಲ್ಲೆಯ ಅಥಣಿ ಮೋಟಗಿ ಮಠದ ವತಿಯಿಂದ ನೀಡುವ ರಾಜ್ಯಮಟ್ಟದ ಸಮಾಜಸೇವಾ ಭೂಷಣ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ಸಾಮಾಜಿಕ – ಸಾಂಸ್ಕೃತಿಕ ಸಂಘಟಕ ಡಾ.ಸಿದ್ಧರಾಜರೆಡ್ಡಿ ಭಾಜನರಾಗಿದ್ದಾರೆ ಎಂದು…

ರಾಜ್ಯದ 3ನೇ ಸರ್ಕಾರಿ ಹೃದ್ರೋಗ ಆಸ್ಪತ್ರೆ ಎಲ್ಲಿ ಉದ್ಘಾಟನೆಗೊಳ್ಳುತ್ತಿದೆ, ಏನೇನು ಸೌಕರ್ಯ ಗಳಿವೆ ತಿಳಿಯಿರಿ…

ಕಲಬುರಗಿಯಲ್ಲಿ ಡಿ.22 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜಯದೇವ ಆಸ್ಪತ್ರೆ ಉದ್ಘಾಟನೆ | ಈ ಭಾಗದ ಬಡ ರೋಗಿಗಳಿಗೆ ಲಾಭ ಹೈದರಾಬಾದ್ – ಕರ್ನಾಟಕ ವಿಶೇಷ ಪ್ರಾತಿನಿಧ್ಯ 371J ದೊರೆತು ದಶಕ ಪೂರೈಸಿದ ನೆನಪಿಗಾಗಿ ಕಲಬುರಗಿಯಲ್ಲಿ‌ ರೂ.377 ಕೋಟಿ ವೆಚ್ಚದಲ್ಲಿ ನೂತನವಾಗಿ…

error: Content is protected !!