Month: January 2025

ಎಟಿಎಂ ಗೆ ಹಣ ಹಾಕಲು ಬಂದವರ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿ ದರೋಡೆ

ಬೀದರನಲ್ಲಿ ಎಟಿಎಂ ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ| ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು |ಗುಂಡು ಹಾರಿಸಿ ಹತ್ಯೆ | ಲಕ್ಷಾಂತರ ದೋಚಿ ಪರಾರಿ ಬೀದರ: ಜನರು ನೋಡ ನೋಡುತ್ತಲೇ ಜ.16 ರಂದು ಬೀದರ್ ನಲ್ಲಿ ದರೋಡೆ ನಡೆದಿದ್ದು, ಎಟಿಎಂ…

ಬದುಕಿನಲ್ಲಿ ಬರುವ ಬದಲಾವಣೆಗಳನ್ನು ರಚನಾತ್ಮಕವಾಗಿ ಸ್ವೀಕರಿಸುವುದೇ “ಸಂಕ್ರಾಂತಿ”

ಎಲ್ಲೆಡೆ ಸಂಕ್ರಾಂತಿಯ ಸಂಭ್ರಮ… ! ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನ ಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ…

ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಗೆ ಸಿದ್ಧತೆ ಶುರು

ಯಾದಗಿರಿಯಲ್ಲಿ ಜನೆವರಿ 17 ರಿಂದ 20 ರ ವರೆಗೆ ಕಲ್ಯಾಣ ಕರ್ನಾಟಕ ವಿಭಾಗದ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ ಯಾದಗಿರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ಜಿಲ್ಲಾ ಸಂಸ್ಥೆ ಯಾದಗಿರಿ, ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ…

ಭಕ್ತಿಯಿಂದ ಮೋಕ್ಷದ ವರೆಗಿನ ಯಾತ್ರೆಯೇ ಮಹಾ ಕುಂಭ… !

ಕುಂಭ ಒಂದು ಮೇಳ ಮಾತ್ರವಲ್ಲ. ಹಿಂದೂಗಳ ಅತಂತ್ಯ ಪವಿತ್ರ ತ್ರಿವೇಣಿ ಸಂಗಮ, ಭವ್ಯ ಸನಾತನ ಸಂಸ್ಕೃತಿ, ಅಸ್ಮಿತೆ, ಪರಂಪರೆ, ಆಧ್ಯಾತ್ಮದ ಪ್ರತೀಕವಾಗಿದೆ. ಲಕ್ಷಾಂತರ ಸಾಧು – ಸಂತರು, ದೇಶ ವಾಸಿಗಳ ಪವಿತ್ರ ಯಾತ್ರೆಯಾಗಿದೆ. ಈ ಪವಿತ್ರ ಸ್ಥಳವು ಗಂಗಾ, ಯಮುನಾ ಹಾಗೂ…

ವಿವೇಕಾನಂದರು ಮಹಾನ್‌ ವಿಶ್ವ ಸಂತ – ಮಹೇಶರಡ್ಡಿ ಮುದ್ನಾಳ 

ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ವಿವೇಕ ನಡಿಗೆ ವಾಕಥಾನ್ | ಗಣ್ಯರು, ಯುವಕರು ಭಾಗಿ ಯಾದಗಿರಿ: ದೇಶದಾದ್ಯಂತ ಮಹಾನ್‌ ಅಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾ ನಂದರ 162 ನೇ ಜನ್ಮ ದಿನಾಚರಣೆಯನ್ನು ಅಂಗವಾಗಿ ಬಿಜೆಪಿ…

ಅಕ್ಷರ ಜ್ಞಾನದ ಜೊತೆ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ

ಕೋಟಗೇರಾ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಯುವಕರ ದಿನ | ಮಕ್ಕಳ ಕವನ ಸಂಕಲನ ಬಿಡುಗಡೆ ಸಮಾರಂಭ ಗುರುಮಠಕಲ್: ಯಾದಗಿರಿ ತಾಲೂಕಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಕೋಟಗೇರಾದಲ್ಲಿ ಆಧ್ಯಾತ್ಮಿಕ ದಿವ್ಯಪುರುಷ ವಿಶ್ವಚೇತನ ವಿವೇಕಾನಂದರವರ ಜನ್ಮ ದಿನಾಚರಣೆಯನ್ನು ಹಾಗೂ ಐದು,…

ಫೆ. 8 ರಿಂದ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ತಿಂಥಣಿ ಮೌನೇಶ್ವರ ದೇವಸ್ಥಾನದ ಜಾತ್ರೆ | ಅವಶ್ಯಕ ಮುನ್ನೆಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ. ಸೂಚನೆ ಯಾದಗಿರಿ: ಫೆಬ್ರುವರಿ 8 ರಿಂದ 13 ರವರೆಗೆ ನಡೆಯಲಿರುವ ತಿಂಥನಿ ಶ್ರೀ ಮೌನೇಶ್ವರ ದೇವಸ್ಥಾನ ಇದರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು…

ವಿವೇಕಾನಂದರ ದೃಷ್ಟಿಯಲ್ಲಿ ಸ್ವಾವಲಂ ಬಿ ಭಾರತ ನಿರ್ಮಾಣ

ಜನೆವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನದ ಅಂಗವಾಗಿ ಕಲಬುರಗಿಯ ರಾಷ್ಟ್ರೀಯ ಸ್ವದೇಶಿ ವಿಚಾರಗಳ ಚಿಂತಕರಾದ ಮಹಾದೇವಯ್ಯ ಕರದಳ್ಳಿ ಅವರ ಸಂಗ್ರಹ ಲೇಖನವನ್ನು ಯಾದಗಿರಿಧ್ವನಿ.ಕಾಮ್ ಪ್ರಕಟಿಸಿದೆ. ದೇಶವೊಂದು ಅಭಿವೃದ್ಧಿ ಸಾಧಿಸಲು ತನ್ನ ಒಳಗೂ ಮತ್ತು ಹೊರಗೂ ಆರ್ಥಿಕ…

ಯಾದಗಿರಿ ನಗರಸಭೆ ನೂತನ ಕಟ್ಟಡ ಉದ್ಘಾಟನೆಗೆ ಮುಹೂರ್ತ

ಜ.20 ರಂದು ನಗರಸಭೆ ಕಟ್ಟಡ ಉದ್ಘಾಟನೆ |ನಗರಸಭೆ ಅಧ್ಯಕ್ಷೆ ಅನಪುರ ಮಾಹಿತಿ ಯಾದಗಿರಿ : ಕೊನೆಗೂ ನೂತನ ನಗರಸಭೆ ಕಟ್ಟಡದ ಉದ್ಘಾಟನೆಗೆ ಮೂರ್ಹತ ನಿಗದಿಯಾಗಿದೆ. ಸುಸಜ್ಜಿತ ಮತ್ತು ಲಿಫ್ಟ್ ಸೌಲಭ್ಯ ಹೊಂದಿರುವ ಭವ್ಯ ಕಟ್ಟಡದ ಉದ್ಘಾಟನೆಗೆ ಜ. 20 ರಂದು ದಿನಾಂಕ…

ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯ 

ಬಳಿಚಕ್ರ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣದ ಕುರಿತು ಜಾಗೃತಿ ಕಾರ್ಯಕ್ರಮ ಗುರುಮಠಕಲ್: ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯವಾಗಿದೆ ಎಂದು ಬಳಿಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುದಾಸಿರ್ ಅಹ್ಮದ್ ಹೇಳಿದರು. ಬಳಿಚಕ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ…

error: Content is protected !!