ಯುವ ಪಡೆ ಧರ್ಮ ರಕ್ಷೆ ಕಾರ್ಯಕ್ಕೆ ಸಿದ್ಧರಾಗಲು ಕರೆ
ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಕರೆ |ಹೆಡಗಿಮದ್ರಾದಲ್ಲಿ ಧರ್ಮ ಸಿಂಚನ ಸಭೆ ಯಾದಗಿರಿ: ಧರ್ಮ ರಕ್ಷಣೆಯ ಮಹತ್ಕಾರ್ಯಕ್ಕೆ ಯುವ ಜನಾಂಗ ಕಂಕಣ ಬದ್ದರಾಗಬೇಕಿದೆ ಎಂದು ರಾಯಚೂರು ಕಿಲ್ಲಾ ಬ್ರಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಕರೆ ನೀಡಿದರು. ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಜರುಗಿದ…
