Month: March 2025

ತೆಲಂಗಾಣಕ್ಕೆ ನೀರು ಹರಿಸಿ ಗಡಿ ಜಿಲ್ಲೆ ರೈತರ ಕೈ ಬಿಟ್ಟ ಸರ್ಕಾರ…?

ಗಡಿ ಜಿಲ್ಲೆ ರೈತರಿಗೆ ಬೆಳೆ ಒಳಗುವ ಭೀತಿ | ಏಪ್ರಿಲ್ 20 ರವರಗೆ ನಾರಾಯಣಪುರ ಡ್ಯಾಂ ನೀರು ಹರಿಸುವಂತೆ ಮಹೇಶಗೌಡ ಸುಬೇದಾರ್ ಆಗ್ರಹ ಯಾದಗಿರಿ: ರಾಜ್ಯ ಸರಕಾರ ಕಳೆದ ತಿಂಗಳು ನಾರಾಯಣಪುರ ಡ್ಯಾಂ ನೀರು ತೆಲಂಗಾಣಕ್ಕೆ ಹರಿಸಿ ಈಗ ಯಾದಗಿರಿ ಜಿಲ್ಲೆಯ…

ಗಡಿಯಲ್ಲಿ ಎಂದಿನಂತೆ ಸಾಗಿದ ಜನ ಜೀವನ : ಹೊರ ಬಂದ ಸಿಲಿಕಾನ್ ಸಿಟಿ ಜನ

ರಾಜ್ಯ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ | ತೆಲಂಗಾಣ ಗಡಿಯಲ್ಲಿಯೂ ಕಟ್ಟೆಚ್ಚರ | ಪೊಲೀಸ್ ಬಂದೋಬಸ್ತ್ | ಯಥಾವತ್ತಾಗಿ ನಡೆದ ಸಾರಿಗೆ ವ್ಯವಸ್ಥೆ ಬೆಂಗಳೂರು: ರಾಜ್ಯದ ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ, ಕನ್ನಡಿಗರ ಮೇಲಿನ ದೌರ್ಜನ್ಯ ಪ್ರಕರಣ ಖಂಡಿಸಿ ಕನ್ನಡ…

ಸಡಗರದ ಇಡ್ಲೂರು ಶಂಕರಲಿಂಗೇಶ್ವರ ರಥೋತ್ಸವ

ಮುಗಿಲು ಮುಟ್ಟಿದ ಭಕ್ತರ ಜಯಘೋಷ | ಸಾಂಬಸದಾ ಶಿವನ ದರ್ಶನ ಪಡೆದ ಭಕ್ತರು ಯಾದಗಿರಿ : ಜಿಲ್ಲೆಯ ಪುರಾತನ ಶಿವ ದೇವಸ್ಥಾನ ಹಾಗೂ ತೆಲಂಗಾಣ ಕರ್ನಾಟಕದ ಗಡಿ ಭಾಗದಲ್ಲಿರುವ ಸುಪ್ರಸಿದ್ಧ ಈಡ್ಲೂರಿನ ಶಂಕರಲಿಂಗೇಶ್ವರನ ಜಾತ್ರೆಯು ಬುಧವಾರ ಸಾಯಂಕಾಲ ಸಾವಿರಾರು ಭಕ್ತರ ಸಮ್ಮುಖದಲ್ಲಿ…

ಆಧಾರ್ ನೊಂದಿಗೆ ಎಪಿಕ್ (EPIC) ಜೋಡಣೆಗೆ ಶೀಘ್ರ ಕ್ರಮ – ಆಯುಕ್ತ ಜ್ಞಾನೇಶ್ ಕುಮಾರ್

ಯಾದಗಿರಿ : ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಜೋಡಣೆ (Link) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಭಾರತೀಯ…

ಜಲ ಮೂಲಗಳ ನೀರು ಕುಡಿಯಲು ಯೋಗ್ಯವೇ ಪರಿಶೀಲಿಸಿ – ಸಿಇಓ

ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ | ಜಲಮೂಲಗಳ ನೀರು ಪರೀಕ್ಷಿಸಿ ಕುಡಿಯಲು ನೀರನ್ನು ಪೂರೈಸಲು ಜಿ.ಪಂ. ಸಿಇಒ ಲವೀಶ್ ಒರಡಿಯಾ ಸೂಚನೆ ಯಾದಗಿರಿ: ಜಲಮೂಲಗಳಿಂದ ನೀರು ಪೂರೈಕೆ ಮಾಡುವ ಮುನ್ನ ನೀರನ್ನು ಪರೀಕ್ಷಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ…

ಶರಣರ ತತ್ವಾದರ್ಶಗಳಡಿ ಸಮಾಜ ಸಂಘಟನೆಗೆ ಶ್ರಮಿಸಿ

ಬಾಡಿಯಾಳ ಕೋಲಿ ಸಮಾಜದ ಪದಾಧಿಕಾರಿಗಳ ಆಯ್ಕೆ ಸೈದಾಪುರ : ನಿಜಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳಡಿ ಸಮಾಜವನ್ನು ಸಂಘಟಿಸಲು ಸೈದಾಪುರ ವಲಯ ಕೋಲಿ ಸಮಾಜದ ಅಧ್ಯಕ್ಷ ರಮೇಶ ಭೀಮನಹಳ್ಳಿ ಹೇಳಿದರು. ಸಮೀಪದ ಬಾಡಿಯಾಳ ಗ್ರಾಮದಲ್ಲಿ ಕೋಲಿ ಕಬ್ಬಲಿಗ ಸಮಾಜ ಸಂಘದ ನೂತನ ಪದಾಧಿಕಾರಿಗಳನ್ನು…

ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಒದಗಿಸಲು ₹2004 ಕೋಟಿ ಕಾಮಗಾರಿ – ಸಚಿವ ಪ್ರಿಯಾಂಕ್ ಖರ್ಗೆ

ಯಾದಗಿರಿ : ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಂದಾಜು ಮೊತ್ತ ₹2004 ಕೋಟಿ ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಸಿಗಲಿದೆ…

ಬೈಕ್ ಟ್ರಾಯಲ್ ಗೆ ಹೋದ ವಿದ್ಯಾರ್ಥಿ ಸಾವು, ಓರ್ವನಿಗೆ ಗಾಯ

ರಾತ್ರಿ ಬೈಕ್ ಟ್ರಾಯಲ್ ಗೆ ಹೋದ ಸ್ನೇಹಿತರು| ಮರಳುವಾಗ ದುರ್ಘಟನೆ ಗುರುಮಠಕಲ್ : ಇನ್ನು ಬದುಕಿ ಬಾಳಬೇಕಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ಜರುಗಿದ್ದು, ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ ಎಸ್…

ನಿಮ್ಮೂರ ಕುಡಿಯುವ ನೀರಿನ ಸಮಸ್ಯೆಯ ಚಿಂತೆಯೇ, ಒಂದ್ ರಿಂಗ್ ಮಾಡಿ….!

ಕುಡಿಯುವ ನೀರಿನ ಸಮಸ್ಯೆ | ದೂರುಗಳಿಗೆ ಕ್ರಮ ವಹಿಸಲು ಕಂಟ್ರೋಲ್ ರೂಮ್ ಪ್ರಾರಂಭ ಯಾದಗಿರಿ : ಕುಡಿಯುವ ನೀರಿನ ಸಮಸ್ಯೆ ಕುರಿತು ದಾಖಲಾಗುವ ದೂರುಗಳಿಗೆ ಕ್ರಮ ವಹಿಸಲು ಕಂಟ್ರೋಲ್ ರೂಮ್ ಪ್ರಾರಂಭಿಸಿ, ಅದರ ನಿರ್ವಹಣೆಗೆ ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ…

ಯಾನಾಗುಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಸ್ಪಂದನೆ : ಸಂತಸ

ಸುಕ್ಷೇತ್ರ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕಮಕನೂರ ಧ್ವನಿ | ಸರ್ಕಾರದ ಸಕಾರಾತ್ಮಕ ಸ್ಪಂದನೆ ಟ್ರಸ್ಟ್, ಭಕ್ತರಲ್ಲಿ ಸಂತಸ | ಮುಖ್ಯಮಂತ್ರಿ, ಸಚಿವ ಹೆಚ್. ಕೆ. ಪಾಟೀಲ್ ಸೇರಿ ಕಲ್ಯಾಣ ಕರ್ನಾಟಕದ ಶಾಸಕರು, ಸಚಿವರಿಗೆ ಅಭಿನಂದನೆ ಗುರುಮಠಕಲ್/…

error: Content is protected !!