ಎಸ್ಸಿಪಿ, ಟಿಎಸ್ಪಿ ವಿಶೇಷ ಯೋಜನೆಯ ಹಣವನ್ನು ಬೇರೆ ಯೋಜನೆಗಳಿಗೆ ಬಳಸದಂತೆ ಎನ್. ಮಹೇಶ್ ಆಗ್ರಹ
ಯಾದಗಿರಿಯಲ್ಲಿ ಬಿಜೆಪಿ ಪ್ರತಿಭಟನೆ | ಮಾಜಿ ಸಚಿವ ಎನ್ ಮಹೇಶ ಭಾಗಿ | ಸಾವಿರಾರು ಕೋಟಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆಯಾಗಿದೆ ಎಂದ ಬಿಜೆಪಿ ಯಾದಗಿರಿ: 2023 ರ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೇಗಾದರು ಮಾಡಿ ಅಧಿಕಾರ ಹಿಡಿಯಲು…
