Month: April 2025

ಆಲಿಕಲ್ಲು ಮಳೆ : ನೆಲಕಚ್ಚಿದ ಭತ್ತದ ಬೆಳೆ, ಸಂಕಷ್ಟಕ್ಕೆ ಸಿಲುಕಿದ ರೈತರು

ಗುರುಮಠಕಲ್ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ | ನಜರಾಪೂರ ಸೇರಿದಂತೆ ಹಲವೆಡೆ ಬೆಳೆ ಹಾನಿ | ಪರಿಹಾರಕ್ಕೆ ಆಗ್ರಹ ಗುರುಮಠಕಲ್: ಗುರುಮಠಕಲ್ ತಾಲೂಕಿನ ರವಿವಾರ ಮಧ್ಯಾಹ್ನ ಸುರಿದ ಭಾರಿ ಗಾಳಿ ಸಮೇತ ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿದ್ದು, ಅಕಾಲಿಕ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.…

ಗುರುಮಠಕಲ್ ನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

ಸುಮಾರು 1 ಗಂಟೆ ಸುರಿದ ಮಳೆ | ಬಿಸಿಲಿನಿಂದ ತತ್ತರಿಸಿದ ಜನ ಜಾನುವಾರುಗಳಲ್ಲಿ ಕೊಂಚ ನೆಮ್ಮದಿ | ಕೃಷಿಕರಲ್ಲಿ ಭತ್ತ ಹಾಳಾಗುವ ಭೀತಿ ಗುರುಮಠಕಲ್: ಯಾದಗಿರಿ ಜಿಲ್ಲೆಯ ಗಡಿ ತಾಲೂಕು ಗುರುಮಠಕಲ್ ನಲ್ಲಿ ಸುಮಾರು ಅರ್ಧ ಗಂಟೆ ಬಿರುಗಾಳಿ ಸಹಿತ ಆಲಿಕಲ್ಲು…

ಯಾದಗಿರಿಯಲ್ಲಿ ಸಿಲೆಂಡರ್ ಸ್ಪೋಟ ಅಪಾರ ಹಾನಿ

ದುರ್ಗಾ ನಗರದಲ್ಲಿ ಸ್ಫೋಟದಿಂದ ಮನೆ ಬೆಂಕಿಗಾಹುತಿ ಯಾದಗಿರಿ: ಕೂಲಿ ಕೆಲಸ ಮಾಡಿ ನೆಮ್ಮದಿ ಬದುಕು ಸಾಗಿಸುತ್ತಿದ್ದ ಕುಟುಂಬ, ಹೊಸ ಮನೆಯ ಗೃಹ ಪ್ರವೇಶ ಮಾಡಲು ಮುಂದಾಗಿದ್ರು. ಆದರೆ, ಹಳೆಯ ಮನೆಯು ಈಗ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಾದಗಿರಿಯ…

‌ಸೊಳ್ಳೆಗಳಿಂದ ರಕ್ಷಿಸಿ ಕೊಂಡು ಮಲೇರಿಯಾ ಮುಕ್ತರಾಗಲು ಕರೆ

ವಿಶ್ವ ಮಲೇರಿಯಾ ದಿನ ಜಾಗೃತಿ ಜಾಥಾ ಕಾರ್ಯಕ್ರಮ | ಯಾವುದೇ ಜ್ವರವಿರಲಿ ರಕ್ತ ಪರಿಕ್ಷೆ ಮಾಡಿಸಿಕೊಳ್ಳಿ, ಸಂಪೂರ್ಣ ಚಿಕಿತ್ಸೆ ಪಡೆದು ಮಲೇರಿಯಾದಿಂದ ಮುಕ್ತರಾಗಲು ಸಲಹೆ ಯಾದಗಿರಿ: ಮಲೇರಿಯಾ ಎಂಬ ಪರಾವಲಂಬಿ ಸೋಂಕು ಹೆಣ್ಣು (ಅನಾಫಿಲಿಸ್) ಸೊಳ್ಳೆಯಿಂದ ಹರಡುತ್ತದೆ, ನಿಂತ ನೀರು ಸೊಳ್ಳೆಗಳ…

ಯಾದಗಿರಿಯಲ್ಲಿ 158 ಹೋಮ್ ಗಾರ್ಡ್ ಆಯ್ಕೆಗೆ ಅರ್ಜಿ ಆಹ್ವಾನ

ಯಾದಗಿರಿ : ಯಾದಗಿರಿ ಜಿಲ್ಲೆಯ ಗೃಹರಕ್ಷಕ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕ ಸ್ವಯಂ ಸೇವಕ (Voluntery) ಸ್ಥಾನಗಳಿಗೆ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಗೃಹರಕ್ಷಕದಳದ ಆಯ್ಕೆ ಸಮಿತಿ ಸಮಾದೇಷ್ಟರು ಹಾಗೂ ಸದಸ್ಯ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್…

ಡಾ.ರಾಜ್ ಕುಮಾರ್ ಆದರ್ಶ ಗುಣ, ಅಭಿನಯ ಚಾತುರ್ಯ ಮೈಗೂಡಿಸಿಕೊಳ್ಳಿ

ಅರ್ಥಪೂರ್ಣವಾಗಿ ಡಾ.ರಾಜ್ ಕುಮಾರ್ ಅವರ 97ನೇ ಜಯಂತಿ ಆಚರಣೆ | ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಭಿಮತ ಯಾದಗಿರಿ: ವರನಟ ಡಾ.ರಾಜ್ ಕುಮಾರ್ ಅವರಂತೆ ಆದರ್ಶಗುಣ ಹಾಗೂ ಅಭಿನಯ ಚಾತುರ್ಯವನ್ನು ಇಂದಿನ ಯುವಜನಾಂಗ ಬೆಳೆಸಿಕೊಳ್ಳುವಂತೆ ಸರಕಾರಿ ಪದವಿ ಮಹಾವಿದ್ಯಾಲಯದ…

ಉಗ್ರ ದಾಳಿಗೆ AIBSP ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಖಂಡನೆ

ಕಾಶ್ಮೀರದ ಉಗ್ರ ದಾಳಿ | ಹಿಂಸಾತ್ಮಕ ಘಟನೆಗಳಿಗೆ ಕ್ಷಮೆ ಕೊಡದಿರಲು ಒತ್ತಾಯ ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಕ್ರೂರ ಉಗ್ರ ದಾಳಿ ದೇಶದ ಶಾಂತಿ ಮತ್ತು ಏಕತೆಗೆ ಅಡ್ಡಿಯುಂಟುಮಾಡುವ ಅಮಾನುಷ ಕೃತ್ಯವಾಗಿದೆ. ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದೇಶಭಕ್ತ ನಾಗರಿಕರ…

ಉಗ್ರರ ದಾಳಿಯಲ್ಲಿ ಹುತಾತ್ಮರಾದವರಿಗೆ ಗುರುಮಠಕಲ್ ನಲ್ಲಿ ಶ್ರದ್ಧಾಂಜಲಿ

ಹ್ಯೇಯ ಕೃತ್ಯ ಎಸಗಿರುವ ಉಗ್ರರಿಗೆ ತಕ್ಕ ಪಾಠ ಕಲಿಸಬೇಕು – ಚಂದುಲಾಲ ಚೌಧರಿ ಅಭಿಪ್ರಾಯ ಗುರುಮಠಕಲ್: ಪಟ್ಟಣದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಗುರುಮಠಕಲ್ ನಲ್ಲಿ ಪಕ್ಷಾತೀತವಾಗಿ ಹಾಗೂ ವಿವಿಧ ಹಿಂದೂ ಸಂಘಟನೆ, ಸಾರ್ವಜನಿಕರಿಂದ ಜಮ್ಮು ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ…

ಭಯೋತ್ಪಾದಕ ದಾಳಿ : ಯಾದಗಿರಿ ಮೂಲದ ಪ್ರವಾಸಿಗರು ಸೇಫ್

ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚಾವ್ | ರಂಗಂಪೇಟೆಯ ಸಾಫ್ಟವೇರ್ ಉದ್ಯಮಿ ಪ್ರಭಾಕರ ದಂಪತಿ, ಮಕ್ಕಳು ಪಾರು ಯಾದಗಿರಿ: ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಅದೃಷ್ಟವಶಾತ್ ಸೇಪ್ ಆಗಿದ್ದಾರೆ. ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ, ಯಾದಗಿರಿ ಜಿಲ್ಲೆಯ…

ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಶಾಸಕರ ಎಚ್ಚರಿಕೆ

ಸರ್ಕಾರಿ ಕಚೇರಿಗಳಿಗೆ ಬೆಳಿಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಎಚ್ಚರಿಕೆ ನೀಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಯಾದಗಿರಿ: ನಗರ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಜಿಲ್ಲಾಡಳಿತ ಭವನದ ವಿವಿಧ ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿ , ಸಿಬ್ಬಂದಿಗಳ ಹಾಜರಾತಿ…

error: Content is protected !!