ಬುದ್ಧರ ಶಾಂತಿ ಸಂದೇಶ ಜಗತ್ತಿನ ಸಾರ್ವಕಾಲಿಕ ಸತ್ಯ
ಇಂದು ಜಗತ್ತಿಗೆ ಬುದ್ಧನ ಬೋಧನೆ, ವಿಚಾರಗಳ ಅವಶ್ಯಕತೆ |ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಅಭಿಪ್ರಾಯ ಯಾದಗಿರಿ : ಲೋಕಕ್ಕೆ ಇಂದು ಬುದ್ಧನ ಬೋಧನೆಯ ಅವಶ್ಯಕತೆ ಇದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು. ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ…
