ಗುರುಮಠಕಲ್ : RSS ಪಥ ಸಂಚಲನ 300 ರಷ್ಟು ಸ್ವಯಂ ಸೇವಕರು ಭಾಗಿ
ಪಥ ಸಂಚಲನ ಮಾರ್ಗದಲ್ಲಿ ಬಿಗಿ ಪೊಲೀಸ ಭದ್ರತೆ | ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಬಂದೋಬಸ್ತ್ | ಸಂಘದ ಶಾಖೆಯೊಂದಿಗೆ ಜೋಡಿಸಿಕೊಳ್ಳಲು ಕರೆ ಗುರುಮಠಕಲ್ : ರಾಷ್ಟ್ರೀಯ ಸೇವಕ ಸಂಘದ ಶತಮಾನೋತ್ಸವ ನಿಮಿತ್ಯ ಆರ್ ಎಸ್ ಎಸ್ ಭವ್ಯ ಪಥ ಸಂಚಲನ…
