Month: November 2025

ಸಿಎಂ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು : ಪುನಃ ಯುದ್ಧ ಗೆದ್ದು ಡಿಸಿಎಂ ಆಗುವೆ – ಚಿಂಚನಸೂರ

ಸಚಿವ ಪ್ರಿಯಾಂಕ ಖರ್ಗೆ ಜನ್ಮ ದಿನ | ಕಾರ್ಯಕರ್ತರಿಂದ ರಕ್ತ ದಾನ ಶಿಬಿರ | ಮಾಜಿ ಸಚಿವರು, ನಿಗಮ ಮಂಡಳಿ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಭಾಗಿ ಗುರುಮಠಕಲ್: ತಾನು ಯುದ್ಧ ಭೂಮಿಯಲ್ಲಿ ಸೋತಿದ್ದು, ಆರಿಸಿ ಬಂದರೆ ಪ್ರಭಾವಿ ಮಂತ್ರಿಯಾಗಿ ಅಭಿವೃದ್ಧಿ ಮಾಡುತ್ತಿದ್ದೆ.…

ಸತ್ಕಾರ್ಯಗಳಿಂದ ಬದುಕು ಸಾರ್ಥಕ : ಶ್ರೀ ರಂಭಾಪುರಿ ಜಗದ್ಗುರು

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಚನ | ವಿಜಯ ಹಿರೇಮಠ ಪುತ್ರನ ನಾಮಕರಣ, ಧರ್ಮ ಸಭೆ |ಶಾಸಕ ಶರಣಗೌಡ ಕಂದಕೂರ ಭಾಗಿ ಗುರುಮಠಕಲ್: ಯೌವನ, ಸಂಪತ್ತು, ಆಯುಷ್ಯ ಶಾಶ್ವತವಲ್ಲ, ಧರ್ಮ ದೇವರು ಮನಸ್ಸನ್ನು ಅರಳಿಸಲು ಬೇಕು. ಕಣ್ಣು ಒಳ್ಳೆಯದನ್ನು…

ಕರ ವಸೂಲಿ ಗುರಿ ತಲುಪಲು ಗ್ರಾ.ಪಂ. ಗಳಿಗೆ ಸೂಚನೆ

ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ ಬಿ ದೇವರಮನಿ ನೇತೃತ್ವ | ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಸಿ ಬಿ ದೇವರಮನಿ ಅವರ ನೇತೃತ್ವದಲ್ಲಿ ವಿವಿಧ ಯೋಜನೆಗಳ…

ಮಹಾನ್ ತಪಸ್ವಿ ಸಿದ್ಧಲಿಂಗ ಶ್ರೀಗಳ ಮಹಿಮೆ ಅಪಾರ

ಬೋರಬಂಡಾ ಶ್ರೀಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ | ಪಂಚಮ ಸಿದ್ದಲಿಂಗ ಶ್ರೀಗಳಿಂದ ಆಶೀರ್ವಚನ ಗುರುಮಠಕಲ್: ನೇರಡಗಂ ಶ್ರೀಕ್ಷೇತ್ರದ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದ ಮೂಲಪುರುಷರಾದ ಶ್ರೀ ಸಿದ್ಧಲಿಂಗ ಶಿವಯೋಗಿಗಳವರು ತಪೊಗೈದ ಪ್ರಥಮ ಪುಣ್ಯಭೂಮಿ ಬೋರಬಂಡಾ ಗ್ರಾಮ ಎಂದು ಪಂಚಮ ಸಿದ್ಧಲಿಂಗ ಶ್ರೀಗಳು ನುಡಿದರು. ತಾಲೂಕಿನ…

ಹಿರಿಯರು ಸಮಾಜದ ಹೆಮ್ಮರದಂತೆ – ನ್ಯಾ. ಮರಿಯಪ್ಪ

ಗುರುಮಠಕಲ್ ನಿವೃತ್ತ ಸರ್ಕಾರಿ ನೌಕರರ ಸಮ್ಮೇಳನ | ಕಾನೂನು ಅರಿವು-ನೆರವು | ಹಿರಿಯ ನಾಗರಿಕರು, ವಿಶೇಷ ಸೇವೆ ಗೈದವರು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಗುರುಮಠಕಲ್ : ಹಿರಿಯ ನಾಗರಿಕರು, ನಿವೃತ್ತರನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದ ಪಕ್ಷದಲ್ಲಿ ಕಾನೂನು ಮೂಲಕ…

ನ. 17 ರಂದು ಸರ್ಕಾರಿ ನೌಕರರ ಸಂಘದಿಂದ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ನೌಕರರದಿಂದ ಉಚಿತ ಆರೋಗ್ಯ ಚಿಕಿತ್ಸೆ ಶಿಬಿರ | ಹೃದಯ ರೋಗ, ನರರೋಗ, ಮೂತ್ರಕೋಶ ಸಂಬಂಧಿತ ರೋಗಗಳು, ಕ್ಯಾನ್ಸರ್ ತಪಾಸಣೆ, ಸುಟ್ಟ ಗಾಯಗಳ ಚಿಕಿತ್ಸೆ | ಮಕ್ಕಳ ಹೃದಯ ಸಂಬಂಧಿ ಖಾಯಿಲೆಗಳಿಗೆ ಚಿಕಿತ್ಸೆ ಗುರುಮಠಕಲ್ : ತಾಲೂಕು…

ಬಿ’ಹಾರ’ ಕೊರಳಿಗೆ ಹಾಕಿಕೊಂಡ ‘ಕಮಲ’ ಕಾರ್ಯಕರ್ತರ ಸಂಭ್ರಮ

ಯಾದಗಿರಿ: ಬಿಹಾರ ಚುನಾವಣೆಯಲ್ಲಿ ಎನ್.ಡಿ.ಎ ದಿಗ್ವಿಜಯ ಹಿನ್ನಲೆ ಸುಭಾಷ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ನೇತೃತ್ವದಲ್ಲಿ ನೆರೆದ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಿಹಾರ ವಿಧಾನಸಭಾ 243 ಕ್ಷೇತ್ರಕ್ಕೆ 2…

ಜೈಲಿನಲ್ಲಿ‌ ಕೈದಿಗಳಿಗೆ ರಾಜಾತಿಥ್ಯ ಬಿಜೆಪಿ ಖಂಡನೆ

ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ‌ ಪ್ರತಿಭಟನೆ ಯಾದಗಿರಿ: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿದ್ದು, ಸರ್ಕಾರದ ಲೋಪವೇ ಇದಕ್ಕೆ ಕಾರಣ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ‌ ಪ್ರತಿಭಟನೆ ನಡೆಸಲಾಯಿತು. ಪರಪ್ಪನ ಅಗ್ರಹಾರ ಜೈಲು…

ನ.16 ರಂದು ತಾಲೂಕು ನಿವೃತ್ತ ನೌಕರರ ಸಮ್ಮೇಳನ ಆಯೋಜನೆ

ಗುರುಮಠಕಲ್ ನಿವೃತ್ತ ಸರ್ಕಾರಿ ನೌಕರರ ಸಮ್ಮೇಳನ | ಹಿರಿಯ ನಾಗರಿಕರು, ವಿಶೇಷ ಸೇವೆಗೈದವರು, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಗುರುಮಠಕಲ್ : ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ 2025ನೇ ಸಾಲಿನ ಗುರುಮಠಕಲ್ ತಾಲೂಕು ಮಟ್ಟದ ವಾರ್ಷಿಕ ಸಮ್ಮೇಳನ,…

ಥೈಲ್ಯಾಂಡ್ ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ : ಪಟುಗೆ 24 ಗಂಟೆಯಲ್ಲಿ ಜಿ.ಪಂ. ಆರ್ಥಿಕ ಸಹಾಯ

ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟ | ವೆಂಕಟೇಶ ನಗರದ ಯುವಕ ಆಯ್ಕೆ | ಆರ್ಥಿಕ ಸಂಕಷ್ಟ ಎಂದ ಪಟುವಿನ ಸಹಾಯಕ್ಕೆ ಧಾವಿಸಿ ಜಿ.ಪಂ. ಸಿಇಓ ಪ್ರೋತ್ಸಾಹ ಯಾದಗಿರಿ: ಯಾದಗಿರಿ ತಾಲೂಕಿನ ಗುರುಮಠಕಲ್ ಕ್ಷೇತ್ರದ ವೆಂಕಟೇಶ ನಗರದ ಯುವಕ ಥೈಲ್ಯಾಂಡ್ ನಲ್ಲಿ…

error: Content is protected !!