Month: January 2026

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಚಾಂದಪಾಷಾ ನೇಮಕ

ಸುಮಾರು ವರ್ಷಗಳಿಂದ ಕಾರ್ಯಕರ್ತನಾಗಿ ದುಡಿದ ಚಾಂದಪಾಷಾ | ಪಕ್ಷಕ್ಕಾಗಿ ಶ್ರಮಿಸಿದ ವ್ಯಕ್ತಿಗೆ ಅಧಿಕಾರ ಹರ್ಷ ಯಾದಗಿರಿ: ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಚಾಂದಪಾಷ ಇವರನ್ನು ನೇಮಿಸಿ, ಕೆ.ಪಿ.ಸಿ.ಸಿ. ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ ಆದೇಶದ ಮೇರೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ಯಾದಗಿರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಮದ 2024ನೇ ಸಾಲಿನ ಈ ಕೆಳಕಂಡ ವಾರ್ಷಿಕ ಪ್ರಶಸ್ತಿಗಳಿಗೆ ಪತ್ರಕರ್ತರಿಂದ ಆ ವರ್ಷದ ವರದಿ, ಲೇಖನ, ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ…

ನಿವೃತ್ತ ವಾರ್ತಾಧಿಕಾರಿ ಜಿ.ಚಂದ್ರಕಾಂತಗೆ ಕರ್ನಾಟಕ ಕಾಯಕ ರತ್ನ, ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ

ಬೀದರ : ತ್ರಿಭಾಷಾ ವಚನ ಗಾಯನದ ಪರಿಣಿತಿಯನ್ನು ಪರಿಗಣಿಸಿ ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತ ಅವರಿಗೆ ಗುರುವಾರ ಬೀದರಿನ ಅವರ ಸ್ವಗೃಹದಲ್ಲಿ ಕರ್ನಾಟಕ ಕಾಯಕ ರತ್ನ ಮತ್ತು ರಾಷ್ಟ್ರೀಯ ಸದ್ಭಾವನಾ…

ಶಿರಸ್ತೇದಾರ್ ಮೊಬೈಲ್ ನಲ್ಲಿ ಡಿಜಿಟಲ್ ವಹಿವಾಟು ಪರಿಶೀಲಿಸಿದ ಲೋಕಾ ನ್ಯಾಯಾಧೀಶರು … !

ಗುರುಮಠಕಲ್ ನಲ್ಲಿ ಲೋಕಾಯುಕ್ತ ನ್ಯಾಯಧೀಶ ರಮಾಕಾಂತ ಚವ್ಹಾಣ ಮಿಂಚಿನ ಸಂಚಾರ | ಪುರಸಭೆ, ತಾ.ಪಂ., ತಹಸೀಲ್ದಾರ್ ಕಚೇರಿ, ಅಂಗನವಾಡಿಗೆ ಭೇಟಿ ಗುರುಮಠಕಲ್: ಕರ್ನಾಟಕ ಲೋಕಾಯುಕ್ತ ನ್ಯಾಯಾಧೀಶರು ಗುರುಮಠಕಲ್ ತಾಲೂಕು ಕೇಂದ್ರದ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ತಹಸೀಲ್ದಾರ್…

ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಶೀಘ್ರವೇ 10 ಎಕರೆ ಜಮೀನು ಹಸ್ತಾಂತರಿಸಿ – ಸಚಿವ ಖಂಡ್ರೆ

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಶ್ರಮಿಸಿ | ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಿ | ಜಿಲ್ಲೆಯಲ್ಲಿ 277 ಕೋಟಿ ರೂ. ಬೆಳೆ ಪರಿಹಾರವನ್ನು 1.92 ಲಕ್ಷ ರೈತರ ಖಾತೆಗೆ ಜಮಾ | ಸಚಿವ ಈಶ್ವರ ಬಿ.ಖಂಡ್ರೆ ಮಾಹಿತಿ ಬೀದರ: ಜಿಲ್ಲೆಯಲ್ಲಿ 277…

ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ

ಜ. 21ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ | ನೀಲಹಳ್ಳಿಯಲ್ಲಿ ಚಾಲನೆ ಯಾದಗಿರಿ: ಜ.04 ರಿಂದ ಜನವರಿ 19 ರವರೆಗೆ ನಡೆಯಲಿರುವ ಜನಜಾಗೃತಿ ಕರ‍್ಯಕ್ರಮಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನ ಕರ‍್ಯರ‍್ಶಿ ಉಮೇಶ ಕೆ. ಮುದ್ನಾಳ ಅವರು ಚೌಡಯ್ಯ…

ಯುಜಿಡಿ ನಿರ್ವಹಣೆ ಮರೆತ ಪುರಸಭೆ : ಮೂಗು ಮುಚ್ಚಿಕೊಂಡು ನಡೆದಾಡುತ್ತಿರುವ ಜನ

ಮ್ಯಾನ್ ಹೋಲ್ ತುಂಬಿ ಹೊರಹರಿಯುತ್ತಿರುವ ಕೊಳಚೆ ನೀರು| ಆಸ್ಪತ್ರೆ ರಸ್ತೆಯಲ್ಲಿ ಜನರ ಸಂಕಟ ಗುರುಮಠಕಲ್: ಪಟ್ಟಣದಲ್ಲಿ ನಿರ್ಮಾಣವಾದ ಒಳಚರಂಡಿ ಯೋಜನೆಯಿಂದ ಉಪಯೋಗಕ್ಕಾಗಿ ಕತೆ ಹೆಚ್ಚು ಅನಾನುಕೂಲವಾಗಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಡಾವಣೆಗಳಲ್ಲಿ ಒಳಚರಂಡಿ ಉದ್ಘಾಟನೆಗೂ ಮುನ್ನ ವೇ ಚಾಲನೆ…

ರೈತರ ಜಮೀನುಗಳಿಗೆ ದಾರಿ ಮಾಡಿಕೊಡದ ಅಧಿಕಾರಿಗಳು ರೈತರ ಆಕ್ರೋಶ

ಚೆನೈ-ಸೂರತ್ ಭಾರತ ಮಾಲಾ ಹೆದ್ದಾರಿ ಯೋಜನೆಗೆ ವಿರೋಧ |ರೈತರೊಂದಿಗೆ ಉಮೇಶ್ ಮುದ್ನಾಳ್ ಪ್ರತಿಭಟನೆ ಯಾದಗಿರಿ: ಚೆನೈ ಟು ಸೂರತ್ ಭಾರತ ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಡಿಮೆ ಬೆಲೆಗೆ ರೈತರ ಜಮೀನು ವಸಕ್ಕೆ ಪಡೆದುಕೊಂಡಿರುವ ಹೆದ್ದಾರಿ ಪ್ರಾಧಿಕಾರದ…

error: Content is protected !!