ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಟೆನ್ನಿಕಾಯ್ಡ್ ಪಂದ್ಯಾವಳಿ ಉದ್ಘಾಟನೆ
ಪಾಠ, ಆಟ ಎರಡಲ್ಲಿಯೂ ಪ್ರತಿಭೆ ಮೆರೆಯಲಿ : ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಯಾದಗಿರಿ: ಇಂದು ಪಠ್ಯದಷ್ಠೆ ಪ್ರಾಮುಖ್ಯತೆ ಕ್ರೀಡೆಗೂ ಇದೆ, ಕಾರಣ ವಿದ್ಯಾರ್ಥಿಗಳು ಓದು ಮತ್ತು ಆಟ ಎರಡು ಸಮ,ಸಮವಾಗಿ ಸ್ವೀಕರಿಸಿ ಭಾಗವಹಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.…