Category: ರಾಜಕೀಯ

ಜನರ ಸೇವೆಗೆ ಇನ್ನಷ್ಟು ಶಕ್ತಿ ನೀಡಲು ಅಭಿಮಾನಿಗಳ ಪ್ರಾರ್ಥನೆ

ಕಲ್ಯಾಣ ಕರ್ನಾಟಕದ ಯುವ ಜನರ ಕಣ್ಮನಿ ಶಾಸಕ ಶರಣಗೌಡ ಕಂದಕೂರ ಅವರ ಜನ್ಮದಿನ, ಎಲ್ಲೆಡೆ ಸಾಮಾಜಿಕ ಕಾರ್ಯ ಅಭಿಮಾನಿಗಳಿಂದ ಮೋತಕಪಲ್ಲಿ ಬಲಭೀಮ ದೇವಸ್ಥಾನದ ವರೆಗೆ ಪಾದಯಾತ್ರೆ ವಿಶೇಷ ಪೂಜೆ ಗುರುಮಠಕಲ್: ಕಲ್ಯಾಣ ಕರ್ನಾಟಕದ ಯುವ ಜನರ ಕಣ್ಮನಿ ಗುರುಮಠಕಲ್ ಶಾಸಕ ಶರಣಗೌಡ…

ರಾಜ್ಯದಲ್ಲಿ ಹದಗೆಟ್ಟ ಆಡಳಿತ ವ್ಯವಸ್ಥೆ ಯಿಂದ ಜನ ರೋಸಿ ಹೋಗಿದ್ದಾರೆ – ಪಿ. ರಾಜೀವ್  

ಯಾದಗಿರಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಸುದ್ದಿಗೋಷ್ಠಿ ಯಾದಗಿರಿ: ರಾಜ್ಯದಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆಯಿಂದ ಜನ ರೋಸಿಹೋಗಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ವಾಗ್ದಾಳಿ ನಡೆಸಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ…

ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಲಿರು ವ ಬಿಜೆಪಿಮುಖಂಡರು

ರೈತರು, ಮಠ ಮಾನ್ಯಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು | ನೈಜ ವರದಿ ಸಂಗ್ರಹಕ್ಕೆ 3 ತಂಡ ರಚನೆ ಬೆಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ರೈತರು ಹಾಗೂ ಮಠಮಾನ್ಯಗಳ ಪಹಣಿಗಳಲ್ಲಿ ಸರ್ಕಾರದಿಂದ ವಕ್ಸ್ ಆಸ್ತಿ ಎಂದು ನಮೂದಿಸಿರುವುದರ ನೈಜ ವರದಿಯನ್ನು ಸಂಗ್ರಹಿಸಲು ನಮ್ಮ…

ವಿಜಯಪುರಕ್ಕೆ ಇಂದು ವಕ್ಫ್ ತಿದ್ದುಪಡಿ ಮಸೂದೆ ಕೇಂದ್ರೀಯ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ, ಸದಸ್ಯರ ಆಗಮನ 

ರಾಜ್ಯದಲ್ಲಿ ಏಕಾಏಕಿ ರೈತರು, ಮಠ – ಮಾನ್ಯಗಳ ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಬಿಜೆಪಿ ಪ್ರಭಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ರೈತರು- ಮಠಾಧೀಶರು ರಸ್ತೆಗಿಳಿದು ಹೋರಾಟ ನಡೆಸುತ್ತಿರುವುದು ಕಂಡು ಬರುತ್ತಿದೆ. ವಿಜಯಪುರದಲ್ಲಿ ಹಿಂದು ಫೈರ್…

ಯಾದಗಿರಿಯಲ್ಲಿ ವಕ್ಫ್ ಆಸ್ತಿ ರಿಯಲ್ ಎಸ್ಟೇಟ್ ದಂಧೆಯವರ ಕೈಯಲ್ಲಿದೆ- ಶಾಸಕ ಶರಣಗೌಡ ಕಂದಕೂರ ಆರೋಪ

ರೈತರಿಗೆ ಅನ್ಯಾಯವಾದರೆ ಸಹಿಸಲ್ಲ, ಸರ್ಕಾರ ತನಿಖೆ ಮಾಡಿ ಸತ್ಯ ಬಯಲಿಗೆ ತರಲು ಶಾಸಕ ಕಂದಕೂರ ಒತ್ತಾಯ ರೈತರಿಗೆ ಮಂಜೂರಾದ ಭೂಮಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿಲ್ಲ : ವಕ್ಫ್‌ ಮಂಡಳಿಗೆ ದಾನಿಗಳು ನೀಡಿದ 14,201 ಎಕರೆ ವಕ್ಫ್‌ ಆಸ್ತಿಯಿತ್ತು. ಅದರಲ್ಲಿ ಭೂ…

ಒಳ ಮೀಸಲಾತಿ; ಆಯೋಗ ರಚನೆಗೆ ಸಚಿವ ಸಂಪುಟದ ನಿರ್ಧಾರ

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸುಮಾರು ವರ್ಷಗಳಿಂದ ಸಂಘಟನೆಗಳು ನಡೆಸುತ್ತಿರುವ ಹೋರಾಟದಿಂದಾಗಿ ಒಳಮೀಸಲಾತಿ ಜಾರಿ ಮಾಡಲು ಸರ್ಕಾರ ಮುಂದಡಿ ಇಟ್ಟಿದೆ. ರಾಜ್ಯಾದಾದ್ಯಂತ ಒಳಮೀಸಲಾತಿ ಕಲ್ಪಿಸಬೇಕು ಎನ್ನುವ ಒತ್ತಾಯಗಳು ಸರ್ಕಾರದ ಮೇಲೆ ತೀವ್ರವಾಗುತ್ತಿರುವ ಹಿನ್ನೆಲೆ ಸರ್ಕಾರ ಇದೀಗ…

ಒಳಮೀಸಲಾತಿ ಜಾರಿಗೆ ಶೀಘ್ರ ಕ್ರಮವಹಿಸದಿದ್ದರೆ ಮಂತ್ರಿಗಳ ಮನೆ ಎದುರು ಚಳುವಳಿ 

ಗುರುಮಠಕಲ್ ಅತಿಥಿ ಗೃಹದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸುದ್ದಿಗೋಷ್ಠಿ… ಗುರುಮಠಕಲ್: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಒತ್ತಾಯಿಸಿ ಸುಮಾರು 30-35 ವರ್ಷಗಳಿಂದ ರಾಜ್ಯ ಸೇರಿ ವಿವಿಧ ರಾಜ್ಯದ ಅವಕಾಶ…

error: Content is protected !!