ಬದುಕಿನಲ್ಲಿ ಬರುವ ಬದಲಾವಣೆಗಳನ್ನು ರಚನಾತ್ಮಕವಾಗಿ ಸ್ವೀಕರಿಸುವುದೇ “ಸಂಕ್ರಾಂತಿ”
ಎಲ್ಲೆಡೆ ಸಂಕ್ರಾಂತಿಯ ಸಂಭ್ರಮ… ! ಸಂಪ್ರದಾಯಗಳಿಂದ ಸಂಬಂಧ ಸುಧಾರಿಸುವಲ್ಲಿ ಪ್ರಾಚೀನ ಭಾರತೀಯರ ದೂರದೃಷ್ಟಿ ಫಲವಾಗಿ ಕುಟುಂಬದ ಸದಸ್ಯರು ಒಟ್ಟಾಗಿ ದಿನದಲ್ಲಿ ಅಥವಾ ತಿಂಗಳಲ್ಲಿ ಒಂದೆರಡು ಸಲ ಒಂದಿಲ್ಲೊಂದು ಸಂಪ್ರದಾಯಗಳ ಪಾಲನೆ, ಪೂಜೆ, ದೇವಸ್ಥಾನ ಗಳಿಗೆ ಭೇಟಿ, ಸಹ ಭೋಜನ ಇತ್ಯಾದಿ ಮೂಲಕ…