Category: ಸ್ಥಳೀಯ

ಅಂಗನವಾಡಿ : ಜನವರಿ 5 ರೊಳಗೆ ಪೂರ್ಣ ಅರ್ಜಿ ಸಲ್ಲಿಸಲು ಅವಕಾಶ

ಯಾದಗಿರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿ ಯಾದಗಿರಿ : ಯಾದಗಿರಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಖಾಲಿ ಇರುವ 17 ಅಂಗನವಾಡಿ ಕಾರ್ಯಕರ್ತೆ ಹಾಗೂ 37 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಕಳೆದ ಆಗಸ್ಟ್ 13 ರಂದು ಅಧಿಸೂಚನೆ…

ಬಾಬಾ ಸಾಹೇಬರ ಬಗ್ಗೆ ಕೀಳು ಅಭಿರುಚಿ ಯ ಮಾತಿಗೆ ಖಂಡನೆ

ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಆಗ್ರಹ | ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಗುರುಮಠಕಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿ…

ಪ್ರತಿ ಕುಟುಂಬಕ್ಕೆ 100 ದಿನ ಕೆಲಸದ ಖಾತರಿ…

ಗುಳೆ ಹೋಗದೆ ನಿಮ್ಮೂರಲ್ಲಿ ನರೇಗಾ ಕೆಲಸ ನಿರ್ವಹಿಸಿ… ಯಾದಗಿರಿ: ನರೇಗಾ ಯೋಜನೆಯಡಿ ಸರಕಾರ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದೆ, ಪ್ರತಿ ಕುಟುಂಬ ನೂರು ದಿನ ಕೂಲಿ ಕೆಲಸದ ಸದುಪಯೋಗ ಪಡೆದುಕೊಳ್ಳಬೇಕು ಎಂದು…

ಉತ್ತಮ ಅಂಕಗಳೊಂದಿಗೆ ಸಂಸ್ಕಾರಗಳಿಸಿ : ಪಾಟೀಲ

ಗುರುಮಠಕಲ್ ಪಟ್ಟಣದ ಎಸ್.ಎಲ್.ಟಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗಾಗಿ ಯಶಸ್ಸಿನ ಗುಟ್ಟು ಉಚಿತ ಕಾರ್ಯಾಗಾರ| ಪ್ರೊ. ಚನ್ನಾರೆಡ್ಡಿ ಪಾಟೀಲ್ ಮಾತು ಗುರುಮಠಕಲ್: ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿ ಜೀವನವು ನಿಮ್ಮ ಗುರಿಯನ್ನು ಸಾಧಿಸಲು ಬೇಕಾದ ತಯಾರಿಗೆ ಫಲವತ್ತಾದ ಅವಧಿಯಾಗಿದ್ದು,…

ಪ್ರಸ್ತುತ ಡಿಜಿಟಲ್ ಸಾಕ್ಷರತೆ ಅರಿವು ಪ್ರಮುಖವಾಗಿದೆ

ಯಾದಗಿರಿ: ಪ್ರಚಲಿತ ದಿನಮಾನಗಳಲ್ಲಿ ಡಿಜಿಟಲ್‌ ಸಾಕ್ಷರತೆ ಅರಿವು ಬಹಳ ಪ್ರಮುಖವಾಗಿದೆ ಹಾಗೂ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಡಿಜಿಟಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದಾರೆ ಎಂದು ಶಹಾಪೂರ ತಾಲೂಕಿನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಪೇಲೋ ಅಧಿಕಾರಿ ಮಂಜುನಾಥ ಜಕ್ಕಮ್ಮನವರ್…

ಶಹಾಪುರ : ಇಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ನೀವು ಶಹಾಪುರ ತಾಲೂಕಿನವರಾ? ಭ್ರಷ್ಟಾಚಾರದ ವಿರುದ್ಧ ದೂರು ಸಲ್ಲಿಸಬೇಕೆ, ನಿಮ್ಮೂರಲ್ಲೇ ಮಧ್ಯಾಹ್ನದವರೆಗೆ ಲೋಕಾಯುಕ್ತರು ಅಹವಾಲು ಸ್ವೀಕರಿಸಲಿದ್ದಾರೆ… ಯಾದಗಿರಿ : ಜಿಲ್ಲೆಯ ಶಹಾಪೂರ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕಛೇರಿಗಳಲ್ಲಿನ ಕುಂದುಕೊರತೆ ಮತ್ತು ಭ್ರಷ್ಟಾಚಾರದ ಬಗ್ಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ…

ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ರಕ್ಷಿಸಿಕೊಳ್ಳಿ

ಶಹಾಪುರ (ಗೋಗಿ) : ಜೀವ ಅತ್ಯಮೂಲ್ಯ ನಿಮ್ಮನ್ನು ನಂಬಿಕೊಂಡು ಕುಟುಂಬಗಳು ಬದುಕುತ್ತಿದ್ದು ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಗೋಗಿಯ ಪಿಎಸ್ಐ ದೇವೇಂದ್ರರೆಡ್ಡಿ ಉಪ್ಪಳ ಹೇಳಿದರು. ಗ್ರಾಮದ ಹೊರವಲಯದಲ್ಲಿ ಗೋಗಿ ಪೋಲಿಸ್ ಠಾಣೆ ವತಿಯಿಂದ…

ಸುರಪುರ, ಬಿ.ಗುಡಿ: ಹೆಲ್ಮೆಟ್ ಧರಿಸಲು ಪೊಲೀಸರಿಂದ ಜಾಗೃತಿ 

ಸುರಪುರ: ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಜಿಲ್ಲಾಡಳಿತ ಆದೇಶ ಮಾಡಿದ್ದು, ಪ್ರತಿಯೊಬ್ಬರು ಪಾಲಿಸಬೇಕು ಎಂದು ಆರಕ್ಷ ಠಾಣೆಯ ಪೊಲೀಸ್ ನಿರೀಕ್ಷಕ ಆನಂದ್ ವಾಗ್ಮೊಡ್ ಜಾಗೃತಿ ಮೂಡಿಸಿದರು. ಇಲ್ಲಿನ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದಲ್ಲಿ ಜಾಗೃತಿ ಮೂಡಿಸಿದ ಅವರು, ಬೈಕ್…

ನೀವು ಯಾದಗಿರಿ, ಬಳಿಚಕ್ರ ರೈತರಾ.. ಹಾಗಾದ್ರೆ ನಿಮಗೆ ಈ ಯೋಜನೆಯಡಿ ಸಬ್ಸಿಡಿ ದೊರೆಯಲಿದೆ

ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ ಯಾದಗಿರಿ : 2024-25ನೇ ಸಾಲಿನ ಕರ್ನಾಟಕ ರೈತ ಸಮೃದ್ಧಿ ಯೋಜನೆ ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಕೃಷಿಭಾಗ್ಯ ಯೋಜನೆಯ ಫಲಾನುಭವಿಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುವುದು ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ…

ನೀವು ಊರು ಬಿಟ್ಟು ಹೊರಗೆ ತೆರಳುತ್ತಿದ್ದೀ ರಾ.. ಹಾಗಿದ್ದರೆ ಈ ನಿಯಮ ಕಡ್ಡಾಯ ವಾಗಿ ಪಾಲಿಸಿ…!

ಹೆಲ್ಮೆಟ್ ಕಡ್ಡಾಯ : ಪೊಲೀಸರಿಂದ ಬೈಕ್ ರ್ಯಾಲಿ ಜಾಗೃತಿ… ಗುರುಮಠಕಲ್: ಜಿಲ್ಲೆಯಲ್ಲಿ ಡಿಸೆಂಬರ್ 1 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು ಗುರುಮಠಕಲ್ ಪೊಲೀಸರು ಪಿಐ ದೇವಿಂದ್ರಪ್ಪ ಧೂಳಖೇಡ ಮಾರ್ಗದರ್ಶನದಲ್ಲಿ ಹೆಲ್ಮೆಟ್ ಧರಿಸುವ ಮೂಲಕ ಬೈಕ್ ರಾಲಿ ನಡೆಸಿ ಜಾಗೃತಿ…

error: Content is protected !!