Category: ಅಂತರ್ ಜಿಲ್ಲಾ

ರಾಜ್ಯದ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಗೊಂದಲ ನಿವಾರಿಸಲು ತುರ್ತು ಕ್ರಮವಹಿಸಿ

ಯಾದಗಿರಿಯಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಪ್ರತಿಭಟನೆ ಯಾದಗಿರಿ: ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಾಗಿರುವ ಗೊಂದಲವನ್ನು ಪರಿಹರಿಸಲು ಹಾಗೂ ಕೂಡಲೇ ಉಪನ್ಯಾಸಕರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಓ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಯಾದಗಿರಿ…

ಹೋರಾಟಗಾರರ ಮೇಲಿನ ಪ್ರಕರಣ ಕೈ ಬಿಡಲು ವಾಲ್ಮೀಕಿ ಸಮಾಜ ಒತ್ತಾಯ 

ಯಾದಗಿರಿ: ನಕಲಿ ಜಾತಿ-ಪ್ರಮಾಣ ಪತ್ರ ವಿರೋಧಿಸಿ ನಡೆದ ಜನಪರ ಹೋರಾಟದಲ್ಲಿ ಹೋರಾಟಗಾರರ ವಿರುದ್ಧ ದಾಖಲಿಸಿದ ಪ್ರಕರಣವನ್ನು ತಕ್ಷಣವೇ ರದ್ದುಪಡಿಸುವಂತೆ ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ವತಿಯಿಂದ ಮನವಿ ಸಲ್ಲಿಸಿದರು. ಮನವಿ ಪತ್ರ ಸಲ್ಲಿಸಿ ಮಾತನಾಡಿದ ವಾಲ್ಮೀಕಿ…

ಬೀಜಯುಕ್ತ ಪರಿಸರ ಪ್ರೇಮಿ ಮಣ್ಣಿನ ಗಣಪ; ನಾಳೆ ಉಚಿತ ಕಾರ್ಯಾಗಾರ

ರಾಯಚೂರು: ಮಹಾನಗರ ಪಾಲಿಕೆ ಹಾಗೂ ಗ್ರೀನ್ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ‘ಸಿಟಿ ಫಾರ್ ಯುಥ್ – ಯುಥ್ ಫಾರ್ ಸಿಟಿ’ ಕಾರ್ಯಕ್ರಮದ ಭಾಗವಾಗಿ ನಗರದಲ್ಲಿ ‘ಉಚಿತ ಪರಿಸರ ಪ್ರೇಮಿ ಬೀಜವುಳ್ಳ ಮಣ್ಣಿನ ಗಣಪ ತಯಾರಿಕಾ ಕಾರ್ಯಾಗಾರ’ವನ್ನು ಹಮ್ಮಿಕೊಳ್ಳಲಾಗಿದ್ದು, ವಯಸ್ಸಿನ ಬೇಧವಿಲ್ಲದೇ ಎಲ್ಲರೂ…

ಕಲಬುರಗಿ ನಗರದ ಹಲವು ರಸ್ತೆಗಳ ಸಂಚಾರ ಮಾರ್ಗ ಬದಲು

ಕಲಬುರಗಿ: ಶ್ರೀ ಶರಣ ಬಸವೇಶ್ವರ ಸಂಸ್ಥಾನ ಮಠದ ಮಹದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸಪ್ಪ ಅಪ್ಪ ರವರು ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಹಾಗೂ ಸುಗಮ ಸಂಚಾರಕ್ಕಾಗಿ ಸಂಚಾರಿ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು: ಎನ್ ವಿ ಕಾಲೇಜು…

ಮಳೆಯನ್ನೂ ಲೆಕ್ಕಿಸದೆ ಹೋರಾಟ ಮುಂದುವರೆಸಿದ ಆಶಾ ಕಾರ್ಯಕರ್ತೆಯರು…. !

ಸ್ಥಳ ಬಿಟ್ಟು ಕದಲದ ಪುಟ್ಟ ಮಕ್ಕಳಿರವ ಆಶಾ ತಾಯಂದಿರು | ಯಾದಗಿರಿಯಲ್ಲಿ 2ನೇ ದಿನ ಧರಣಿ | ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಮನವಿ ಸ್ವೀಕಾರ ಯಾದಗಿರಿ: ಆಶಾ ಕಾರ್ಯಕರ್ತೆಯರ ಹೋರಾಟದ 2 ನೇ ದಿನ ಮಳೆಯ ಮಧ್ಯೆಯೂ ಪುಟ್ಟ…

ಬೋರಬಂಡ : ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ 15 ರಂದು ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಟಮಿ

125 ದಂಪತಿ ಸಾಮೂಹಿಕ ಪೂಜೆಯಲ್ಲಿ ಭಾಗಿ ನಿರೀಕ್ಷೆ, ಆಸಕ್ತರು ನೋಂದಣಿಗೆ ಮನವಿ | ಎರಡನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ | 12ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಗುರುಮಠಕಲ್: ಧರ್ಮ, ಸಂಸ್ಕ್ಕತಿ ಉಳಿಸುವ ಪ್ರಯತ್ನ ಹಾಗೂ ಲೋಕ ಕಲ್ಯಾಣಕ್ಕಾಗಿ…

ಯಾದಗಿಯಲ್ಲಿ ಯಾದವ ಕಳಸ ಯಾತ್ರೆಗೆ ಅದ್ದೂರಿ ಸ್ವಾಗತ

ಯಾದವ ಸಮಾಜ ಭಾರತೀಯ ಸೇನೆಯಲ್ಲಿ ಪ್ರತ್ಯೇಕ ಮಿಸಲಾತಿ ಪಡೆಯುವ ಹೋರಾಟವಿದು | ಎಂಎಲ್ ಸಿ ಡಿಟಿ ಶ್ರೀ ನಿವಾಸ ಅಭಿಪ್ರಾಯ ಯಾದಗಿರಿ: ಅಖಿಲ ಭಾರತ ಯಾದವ ಮಹಾಸಭಾ ಹಾಗೂ ರಾಜ್ಯ ಗೊಲ್ಲ (ಯಾದವ) ಸಂಘದ ಗೊಲ್ಲ (ಯಾದವ) ಕಳಸ ಯಾತ್ರೆಗೆ ಜಿಲ್ಲಾ…

ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ “ರಕ್ಷಾ ಬಂಧನ”

ಜಿಲ್ಲಾ ಮಹಿಳಾ ಮೋರ್ಚಾ ಪ್ರಮುಖರಿಂದ ಪೊಲೀಸರಿಗೆ ರಾಖಿ ಕಟ್ಟಿ ಸಂಭ್ರಮ | ಜಾತಿ ಭೇದ ಮರೆತು ಸಹೋದರತೆ ಸಾರು ಬಂಧನ ಯಾದಗಿರಿ: ನಗರ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಊರಿನ ಕೆಲ…

ಪ್ರೌಢ, ಪಿಯು ಹಂತದಲ್ಲಿ ಆಪ್ತ ಸಮಾಲೋಚಕರನ್ನು ನೇಮಿಸಲು ಒತ್ತಾಯ

ದೇಹವನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನ | ಮನಸ್ಸು ಮತ್ತು ಪ್ರಪಂಚ ಸರಿಯಾಗಿ ಅರ್ಥ ಮಾಡಿಕೊಳ್ಳಲು ಮನೋ ವಿಜ್ಞಾನದ ಸಹಾಯ ಅಗತ್ಯ ರಾಯಚೂರು: ಬಾಲ್ಯದಿಂದ ಯೌವನಕ್ಕೆ ಕಾಲಿಡುವ ತರುಣಾವಸ್ಥೆಯಲ್ಲಿ ದೇಹ ಮತ್ತು ಮನಸ್ಸು ಎರಡೂ ಸ್ಥಿತ್ಯಂತರಾವಸ್ಥೆಯಲ್ಲಿರುತ್ತವೆ. ಈ ನೈಸರ್ಗಿಕ ಬದಲಾವಣೆಯ ಅವಸ್ಥೆಯಲ್ಲಿರುವ ತರುಣರಿಗೆ…

ಗುರುಮಠಕಲ್ ಸಾರಿಗೆ ಸಿಬ್ಬಂದಿ ಪ್ರಾಮಾಣಿಕತೆಗೆ ಶ್ಲಾಘನೆ

ಬಸ್ ನಲ್ಲಿಯೇ ಮರೆತಿದ್ದ ಲಕ್ಷಾಂತರ ಬೆಲೆಯ ವಸ್ತು ಶೇಫಾಗಿ ಕೈಸೇರಿತು | ಪಾಂಡುರಂಗಮ್ಮ ಕುಟುಂಬಕ್ಕೆ ಚಿನ್ನಾಭರಣ ನಗದು ಸಹ್ತಾಂತರ | ಚಾಲಕ, ನಿರ್ವಾಹಕರಿಗೆ ಘಟಕದಲ್ಲಿ ಸನ್ಮಾನ ಗುರುಮಠಕಲ್: ಬೆಳಿಗ್ಗೆ ಗುರುಮಠಕಲ್ ರಿಂದ ಕಲಬುರಗಿಗೆ ಬಸ್ ಸಂಚರಿಸುವ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ…

error: Content is protected !!