Category: ಕ್ರೈಂ ನ್ಯೂಸ್

ಅಕ್ರಮ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಶಂಕೆ, ವಾಹನ ವಶಕ್ಕೆ ; ತನಿಖೆಗೆ ಜಯ ಕರ್ನಾಟಕ ಒತ್ತಾಯ

ಗಡಿಯಲ್ಲಿ ಇನ್ನು ನಿಲ್ಲದ ಅಕ್ಕಿ ಸಾಗಾಟ | ಹೊರ ಜಿಲ್ಲೆಯ ವ್ಯಕ್ತಿಗಳಿಂದ ಗುರುಮಠಕಲ್ ಮಾರ್ಗವಾಗಿ ರಾಜಾರೋಷವಾಗಿ ಸಾಗಾಣೆ | ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಗುರುಮಠಕಲ್: ಶುಕ್ತರವಾರ ತಡರಾತ್ರಿ ತಾಲ್ಲೂಕಿನ ಚಿನ್ನಕಾರ-ಧರ್ಮಪುರ ಮಾರ್ಗ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಕ್ಕಿ ಅನ್ನಭಾಗ್ಯ ಅಕ್ಕಿ…

ಬೀದರ್ ರೈಲ್ವೆ ಪೊಲೀಸರ ಭರ್ಜರಿ ಬೇಟೆ : 15 ಕೆಜಿಗೂ ಹೆಚ್ಚು ಗಾಂಜಾ ವಶಕ್ಕೆ

ಬೀದರ : ಬೀದರ್ ರೈಲ್ವೆ ಪೊಲೀಸರು ಭರ್ಜರಿ ಬೇಟೆ ಯಾಡಿದ್ದಾರೆ. ಬೀದರ್ ರೈಲ್ವೆ ನಿಲ್ದಾಣದಲ್ಲಿಂದು ರೈಲು ಗಾಡಿ ಸಂಖ್ಯೆ 17647 ಹೈದರಾಬಾದ್ – ಪೂರ್ಣ ಎಕ್ಸ್ಪ್ರೆಸ್ ರೈಲುಗಾಡಿಯು ಬೀದರ್ ರೈಲ್ವೆ ನಿಲ್ದಾಣದಲ್ಲಿ ಬಂದಾಗ ರೈಲು ಗಾಡಿಯ ಹಿಂದಿನ ಜನರಲ್ ಬೋಗಿಗಳನ್ನು ಚಕ್…

ಗುರುಮಠಕಲ್ ಪೊಲೀಸರಿಂದ 3 ಜನ ಕುರಿಗಳ್ಳರ ಬಂಧನ

ಗುರುಮಠಕಲ್: ಕುರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 3 ಜನ ಆರೋಪಿಗಳು ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಗುರುಮಠಕಲ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.26ರಂದು ಸಂಜೆ ಸಣ್ಣ ಮಹಾದೇವಪ್ಪ ಪಸಪೂಲ್ ಹಾಗು ಇನ್ನಿಬ್ಬರು ಕೂಡಿ ಸುಮಾರು 500 ಕುರಿಗಳನ್ನು…

ಗುರುಮಠಕಲ್ ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ

74 ಸಾವಿರ ನಗದು | 7 ಜನ ಆರೋಪಿಗಳ ವಿರುದ್ಧ ಪ್ರಕರಣ ಗುರುಮಠಕಲ್: ಪಟ್ಟಣದ ಹೊರವಲಯದ ಪೆಟ್ರೋಲ್ ಪಂಪ್ ಹತ್ತಿರದ ನಕ್ಷತ್ರ ಧಾಬಾ ಹತ್ತಿರ ಖುಲ್ಲಾ ಸ್ಥಳದಲ್ಲಿ ಹಣ ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಗುರುಮಠಕಲ್ ಪಿಐ ವೀರಣ್ಣ…

ಬಾಲ್ಯ ವಿವಾಹ : ಐವರ ವಿರುದ್ಧ ಪ್ರಕರಣ ದಾಖಲು

ಕಳೆದ ಮೇ ಮೊದಲ ವಾರ ಮಕ್ಕಳ ಸಹಾಯವಾಣಿ ಗೆ ಬಂದಿದ್ದ ಕರೆ | ಅಧಿಕಾರಿಗಳ ತಂಡ ಭೇಟಿ ನೀಡಿದಾಗ ಮನೆಯಲ್ಲಿ ಬೀಗರು ಮಾತ್ರ ಇದ್ದರು | ಮಧ್ಯಾಹ್ನ ವರೆಗೆ ಕಾದು ಸುಸ್ತಾಗಿದ್ದ ಅಧಿಕಾರಿಗಳು | ಪುನಃ ಮಾಹಿತಿ, ಮದುಮಗ ಸೇರಿ ಇಬ್ಬರ…

ಮನೆಗೆ ಆಕಸ್ಮಿಕ ಬೆಂಕಿ ಅಪಾರ ಪ್ರಮಾಣದ ಹಾನಿ

ಯಾದಗಿರಿ ತಾಲೂಕಿನ ಮೈಲಾಪೂರದಲ್ಲಿ ಘಟನೆ | 5 ಲಕ್ಷ ನಗದು, ಚಿನ್ನಾಭರಣ ಆಹುತಿ ಯಾದಗಿರಿ : ತಾಲೂಕಿನ ಮೈಲಾಪೂರದಲ್ಲಿ ಆಕಸ್ಮಿಕವಾಗಿ ಮನೆಗೆ ತಗುಲಿದ ಬೆಂಕಿ ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಬೂದೆಪ್ಪ ಅವರಿಗೆ ಸೇರಿದ ಮನೆ ಬೆಂಕಿ…

ಗುರುಮಠಕಲ್ ಪಿಐ ನೇತೃತ್ವದಲ್ಲಿ ದಾಳಿ ಜೂಜಾಟದಲ್ಲಿ ತೊಡಗಿದ್ದ 10 ಜನರ ವಿರುದ್ಧ ಪ್ರಕರಣ ದಾಖಲು

ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ | 7150 ರೂ. ವಶಕ್ಕೆ ಗುರುಮಠಕಲ್: ಪಟ್ಟಣದ ಹೊರವಲಯದ ಮತವಾಲೆ ಹುಸೇನ್ ದರ್ಗಾದ ಹತ್ತಿರದ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏ.12…

ಈದ್ ಖುಷಿ ಕೇಳಿದ ವೃದ್ಧನ ಮೇಲೆ ಯುವಕನ ಕ್ರೌರ್ಯ

ಯಾದಗಿರಿ ಜಿಲ್ಲೆಯ ಗಡಿ ತಾಲೂಕಿನ ಪುಟಪಾಕ್ ಯುವಕನಿಂದ ವೃದ್ಧನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕ್ರೌರ್ಯ | ತೆಲಂಗಾಣದ ನಾರಾಯಣ ಪೇಟ ಆಸ್ಪತ್ರೆಗೆ ದಾಖಲು | ದಲಿತ ಮುಖಂಡರಿಂದ ಖಂಡನೆ | ಆರೋಪಿ ವಶಕ್ಕೆ ಪಡೆದ ಪೊಲೀಸರು ಯಾದಗಿರಿ: ಈದ್…

ಬೈಕ್ ಟ್ರಾಯಲ್ ಗೆ ಹೋದ ವಿದ್ಯಾರ್ಥಿ ಸಾವು, ಓರ್ವನಿಗೆ ಗಾಯ

ರಾತ್ರಿ ಬೈಕ್ ಟ್ರಾಯಲ್ ಗೆ ಹೋದ ಸ್ನೇಹಿತರು| ಮರಳುವಾಗ ದುರ್ಘಟನೆ ಗುರುಮಠಕಲ್ : ಇನ್ನು ಬದುಕಿ ಬಾಳಬೇಕಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಶನಿವಾರ ರಾತ್ರಿ ಜರುಗಿದ್ದು, ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಎಸ್ ಎಸ್…

ಇಬ್ಬರು ಗಾಂಜಾ ಮಾರಾಟಗಾರರು ಅಂದರ್

ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಪೊಲೀಸರ ಕಾರ್ಯಚರಣೆ | ಪಿಎಸ್ಐ ದೇವೆಂದ್ರರೆಡ್ಡಿ ಸೇರಿ ಸಿಬ್ಬಂದಿ ಭಾಗಿ ಯಾದಗಿರಿ: ದ್ವಿಚಕ್ರ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾ ರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಗೋಗಿ ಠಾಣೆ ಪೊಲೀಸರು…

error: Content is protected !!