Category: ದೇಶ ವಿದೇಶ

ಶ್ರೀರಾಮ ಮಂದಿರದ ಮೇಲೆ ಧರ್ಮ ಧ್ವಜ ಹಾರಾಟ : ವೈಭವದ ಕ್ಷಣ ಕಣ್ತುಂಬಿಕೊಳ್ಳಲಿರುವ ಜನ

500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ಶ್ರೀರಾಮ ಮಂದಿರ | ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆರ್ ಎಸ್ ಎಸ್ ಸರಸಂಘಚಾಲಕ ಡಾ.ಭಾಗವತ್ ಭಾಗಿ ಅಯೋಧ್ಯಾ : ಭವ್ಯ ಸನಾತನ ಧರ್ಮದ ಪ್ರೇರಣೆಯಾದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಮರ್ಯಾದ ಪುರುಷೋತ್ತಮ…

ಥೈಲ್ಯಾಂಡ್ ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟ : ಪಟುಗೆ 24 ಗಂಟೆಯಲ್ಲಿ ಜಿ.ಪಂ. ಆರ್ಥಿಕ ಸಹಾಯ

ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟ | ವೆಂಕಟೇಶ ನಗರದ ಯುವಕ ಆಯ್ಕೆ | ಆರ್ಥಿಕ ಸಂಕಷ್ಟ ಎಂದ ಪಟುವಿನ ಸಹಾಯಕ್ಕೆ ಧಾವಿಸಿ ಜಿ.ಪಂ. ಸಿಇಓ ಪ್ರೋತ್ಸಾಹ ಯಾದಗಿರಿ: ಯಾದಗಿರಿ ತಾಲೂಕಿನ ಗುರುಮಠಕಲ್ ಕ್ಷೇತ್ರದ ವೆಂಕಟೇಶ ನಗರದ ಯುವಕ ಥೈಲ್ಯಾಂಡ್ ನಲ್ಲಿ…

ದೀಪಾವಳಿ ಎಲ್ಲರ ಬಾಳಲ್ಲಿ ಸಂತೋಷ, ಸಮೃದ್ಧಿ ತರಲಿ

ಈ ದೀಪಾವಳಿಯಂದು ಪ್ರತಿ ಮಿನುಗುವ ಜ್ವಾಲೆ ನಿಮ್ಮ ಮನೆಗೆ ಶಾಂತಿ, ಸಂತೋಷ ಮತ್ತು ಆರೋಗ್ಯವನ್ನು ತರಲಿ | ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ದೀಪಾವಳಿಯ ಶುಭ ಸಂದರ್ಭ ಯಾದಗಿರಿ ಧ್ವನಿ ಡಿಜಿಟಲ್ ಮಾಧ್ಯಮವು 2 ನೇ ವರ್ಷಕ್ಕೆ ಪಾದಾರ್ಪಣೆ…

ಸಂಘಕ್ಕೆ 100ರ ಹಿರಿಮೆ… ಪ್ರಧಾನಿಯಿಂದ ₹100 ಮುಖ ಬೆಲೆಯ ನಾಣ್ಯ, ಅಂಚೆಚೀಟಿ ಬಿಡುಗಡೆ

100 ವರ್ಷ ಪೂರೈಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ | ಶತಮಾನೋತ್ಸವದಲ್ಲಿ ಪ್ರಧಾನಮಂತ್ರಿ ಮೋದಿ, ದೆಹಲಿ ಮುಖ್ಯಮಂತ್ರಿ ಭಾಗಿ ದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘವು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ…

ಬೆಂಗಳೂರು – ಮೈಸೂರಿನಂತೆ ಕಲ್ಯಾಣದ ಅಭಿವೃದ್ಧಿಗೂ ಒತ್ತು ಕೊಡಿ

ಬೆಂಗಳೂರು ಸಿಂಗಾಪೂರ ಮಾಡಿ ಅಭ್ಯಂತರ ಇಲ್ಲ: ಡಾ. ಖರ್ಗೆ ಯಾದಗಿರಿ: ಬೆಂಗಳೂರು ಸಿಂಗಾಪೂರ ಮಾಡುವತ್ತ ನಮ್ಮ ಸರ್ಕಾರ ಹೆಜ್ಜೆ ಇಟ್ಟಿರುವುದು ಸಂತೋಷದ ವಿಚಾರ. ಆದರೆ ಕಲ್ಯಾಣ ಕರ್ನಾಟಕ ಭಾಗವನ್ನು ಬೆಂಗಳೂರು – ಮೈಸೂರು ಮಾದರಿಯಲ್ಲಿ ಅಭಿವೃದ್ದಿಯಾದರೆ ಇಲ್ಲಿನ ಜನ ರಾಜ್ಯ ಸರ್ಕಾರಕ್ಕೆ…

ಭಾರತೀಯ ಸೇನೆಯಿಂದ ಪಾಕ್ 9 ಉಗ್ರ ನೆಲೆಗಳ ಮೇಲೆ ಏರ್ ಸ್ಟ್ರೈಕ್

ಪ್ರಧಾನಮಂತ್ರಿ ಮೋದಿ ಅವರೊಂದಿಗೆ ದೇಶದ ಭದ್ರತೆ ಸಲಹೆಗಾರ, ಗೃಹ ಸಚಿವರು, ವಿದೇಶಾಂಗ ಸಚಿವರು, ಸೇನಾ ಮುಖ್ಯಸ್ಥರ ಹಲವು ಸುತ್ತಿನ ಸಭೆ | ಪಾಕ್ ಉಗ್ರ ನೆಲೆಗಳ ಮೇಲೆ ಏರ್ ಸ್ಟ್ರೈಕ್ ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ 26 ಅಮಾಯಕ ದೇಶವಾಸಿಗಳು…

ಭಯೋತ್ಪಾದಕ ದಾಳಿ : ಯಾದಗಿರಿ ಮೂಲದ ಪ್ರವಾಸಿಗರು ಸೇಫ್

ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚಾವ್ | ರಂಗಂಪೇಟೆಯ ಸಾಫ್ಟವೇರ್ ಉದ್ಯಮಿ ಪ್ರಭಾಕರ ದಂಪತಿ, ಮಕ್ಕಳು ಪಾರು ಯಾದಗಿರಿ: ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಅದೃಷ್ಟವಶಾತ್ ಸೇಪ್ ಆಗಿದ್ದಾರೆ. ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ, ಯಾದಗಿರಿ ಜಿಲ್ಲೆಯ…

‘ಭಾರತ ಪ್ರಪಂಚದಲ್ಲೇ ಸಹಿಷ್ಣುತೆಯ ಏಕೈಕ ದೇಶವಾಗಿದೆ’ – ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ಅಲ್ಪಸಂಖ್ಯಾತರ ಸಮುದಾಯದ ಕುಂದು ಕೊರತೆಗಳು ಹಂತ ಹಂತವಾಗಿ ಬಗೆಹರಿಸಲಾಗುವುದು – ಇಕ್ಬಾಲ್‌ಸಿಂಗ್ ಬೀದರ: ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಎಲ್ಲಾ ಕುಂದು ಕೊರತೆಗಳ ನ್ನು ರಾಜ್ಯ ಮತ್ತು ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು…

ಭಕ್ತಿಯಿಂದ ಮೋಕ್ಷದ ವರೆಗಿನ ಯಾತ್ರೆಯೇ ಮಹಾ ಕುಂಭ… !

ಕುಂಭ ಒಂದು ಮೇಳ ಮಾತ್ರವಲ್ಲ. ಹಿಂದೂಗಳ ಅತಂತ್ಯ ಪವಿತ್ರ ತ್ರಿವೇಣಿ ಸಂಗಮ, ಭವ್ಯ ಸನಾತನ ಸಂಸ್ಕೃತಿ, ಅಸ್ಮಿತೆ, ಪರಂಪರೆ, ಆಧ್ಯಾತ್ಮದ ಪ್ರತೀಕವಾಗಿದೆ. ಲಕ್ಷಾಂತರ ಸಾಧು – ಸಂತರು, ದೇಶ ವಾಸಿಗಳ ಪವಿತ್ರ ಯಾತ್ರೆಯಾಗಿದೆ. ಈ ಪವಿತ್ರ ಸ್ಥಳವು ಗಂಗಾ, ಯಮುನಾ ಹಾಗೂ…

ವಿವೇಕಾನಂದರ ದೃಷ್ಟಿಯಲ್ಲಿ ಸ್ವಾವಲಂ ಬಿ ಭಾರತ ನಿರ್ಮಾಣ

ಜನೆವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನದ ಅಂಗವಾಗಿ ಕಲಬುರಗಿಯ ರಾಷ್ಟ್ರೀಯ ಸ್ವದೇಶಿ ವಿಚಾರಗಳ ಚಿಂತಕರಾದ ಮಹಾದೇವಯ್ಯ ಕರದಳ್ಳಿ ಅವರ ಸಂಗ್ರಹ ಲೇಖನವನ್ನು ಯಾದಗಿರಿಧ್ವನಿ.ಕಾಮ್ ಪ್ರಕಟಿಸಿದೆ. ದೇಶವೊಂದು ಅಭಿವೃದ್ಧಿ ಸಾಧಿಸಲು ತನ್ನ ಒಳಗೂ ಮತ್ತು ಹೊರಗೂ ಆರ್ಥಿಕ…

error: Content is protected !!