ಪುರಸಭೆ ಆಶ್ರಯ ಸಮಿತಿಗೆ ಅನಿತಾ ವಸಂತರಾವ್ ಹಬೀಬ ಆಯ್ಕೆ ; ಸನ್ಮಾನ
ಗುರುಮಠಕಲ್: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭೆ ಆಶ್ರಯ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ 4 ಜನ ಸದಸ್ಯರು ಆಯ್ಕೆಯಾಗಿದ್ದಾರೆ. ಇವರಲ್ಲಿ ಸಾಮಾನ್ಯ ವರ್ಗದ ಮಹಿಳಾ ಕೋಟದಡಿ ವಸಂತರಾವ ಹಬೀಬ ಅವರ ಪತ್ನಿ ಅನಿತಾ ಅವರನ್ನು ಆಯ್ಕೆಗೊಳಿಸಿ ವಸತಿ ಇಲಾಖೆಯ ಸರ್ಕಾರದ ಆಧಿನ ಕಾರ್ಯದರ್ಶಿ…
