ಪಶು ಮೇಳದ ಆಯೋಜನೆ : ವಿವಿ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ – ಸಚಿವ ಈಶ್ವರ್ ಖಂಡ್ರೆ
ಪಶು ವಿವಿಯ ಜಾನುವಾರು ಮೇಳದ ಪ್ರಚಾರ ಅಭಿಯಾನಕ್ಕೆ ಜಿಲ್ಲೆಯ ವಿವಿಧಡೆ ಅದ್ದೂರಿ ಚಾಲನೆ ಬೀದರ: ಮುಂಬರುವ 2025 ಜನವರಿ 17, 18, 19 ರಂದು ಕರ್ನಾಟಕ ಪಶು ವಿವಿಯ ಜಾನುವಾರು ಮೇಳದ ಪ್ರಚಾರ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಭಾಲ್ಕಿಯಲ್ಲಿ ಅರಣ್ಯ,…