Category: ಕ್ರೈಂ ನ್ಯೂಸ್

ಎಟಿಎಂ ಗೆ ಹಣ ಹಾಕಲು ಬಂದವರ ಮೇಲೆ ಗುಂಡು ಹಾರಿಸಿ ಸಿನಿಮೀಯ ರೀತಿ ದರೋಡೆ

ಬೀದರನಲ್ಲಿ ಎಟಿಎಂ ಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿ| ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು |ಗುಂಡು ಹಾರಿಸಿ ಹತ್ಯೆ | ಲಕ್ಷಾಂತರ ದೋಚಿ ಪರಾರಿ ಬೀದರ: ಜನರು ನೋಡ ನೋಡುತ್ತಲೇ ಜ.16 ರಂದು ಬೀದರ್ ನಲ್ಲಿ ದರೋಡೆ ನಡೆದಿದ್ದು, ಎಟಿಎಂ…

ಡಬ್ಬಿ ಅಂಗಡಿ ಹಿಂಬದಿ ಟೀನ್ ಮುರಿದು ನಗದು ಹಣ, ರಿಪೇರಿಗೆ ಬಂದಿದ್ದ ಮೊಬೈಲ್ ಎಗರಿಸಿದ ಕಳ್ಳರು…!

ಗಾಜರಕೋಟನಲ್ಲಿ 3 ಅಂಗಡಿ ಕಳುವು : ಪೊಲೀಸ್ ಠಾಣೆಗೆ ಗ್ರಾಮಸ್ಥರ ದೂರು ಯಾದಗಿರಿ: ಜಿಲ್ಲೆಯ ಗುರುಮಠಕಲ್ ಪೊಲೀಸ ಠಾಣೆ ವ್ಯಾಪ್ತಿಯ ಗಾಜರಕೋಟ ಗ್ರಾಮದಲ್ಲಿ ಮಧ್ಯರಾತ್ರಿ 3 ವಾಣಿಜ್ಯ ಮಳಿಗೆ ಕಳುವಾಗಿದ್ದು ಸಣ್ಣ ಪುಟ್ಟ ವ್ಯಾಪಾರ ಮಾಡುವವರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ರಾಚಪ್ಪಯ್ಯ…

ಒಲ್ಲೆ, ಒಲ್ಲೆ ಎಂದೇ ಕೂಲಿಗೆ ತೆರಳಿದ ಯುವತಿ ಬಾರದ ಲೋಕಕ್ಕೆ….!

ಧರಂಪುರ- ಚಿನ್ನಾಕಾರ ಮಧ್ಯೆ ಜಿಪ್ ಪಲ್ಟಿ: ಯುವತಿ ಸಾವು, ಹಲವರಿಗೆ ಗಂಭೀರ ಗಾಯ ಗುರುಮಠಕಲ್: ಇಲ್ಲಿಗೆ ಸಮೀಪದ ಧರಂಪುರ- ಚಿನ್ನಾಕಾರ ಮಧ್ಯೆ ಹತ್ತಿ ಕೀಳಲು ಕೂಲಿ ಕೆಲಸಕ್ಕೆ ಮಹಿಳೆಯರನ್ನು ಸಾಗಿಸುತ್ತಿದ್ದ ಜೀಪ್ ಸೋಮವಾರ ಬೆಳಗ್ಗೆ 10:15ರ ಸುಮಾರಿಗೆ ಪಲ್ಟಿಯಾಗಿ ಇಟಕಾಲ್ ಗ್ರಾಮದ…

ಮನೆ ಮೇಲೆ ಅಬಕಾರಿ ದಾಳಿ : 136 ಲೀ. ಕಲಬೆರಕೆ ಸೇಂದಿ ವಶ

ಯಾದಗಿರಿ : ಜಿಲ್ಲೆಯ ವ್ಯಾಪ್ತಿಯ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ತಡೆಯಲು ಕ್ರಮವಹಿಸಲಾಗುತ್ತಿದೆ ಎಂದು ಯಾದಗಿರಿ ಅಬಕಾರಿ ಉಪ…

80 ಲೀಟರ್ ಕಲಬೆರಕೆ ಸೇಂದಿ ಅಡ್ಡೆ ಮೇಲೆ ದಾಳಿ : 3 ಜನರ ವಿರುದ್ಧ ಪ್ರಕರಣ ದಾಖಲು

ಯಾದಗಿರಿ: ನ.7 ರಂದು ತಾಲೂಕಿನ ಸೈದಾಪುರದಲ್ಲಿ ಅಕ್ರಮ ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಸೀತಾರಾಮ್ ಅಲಿಯಾಸ್ ಸಿದ್ದಪ್ಪ ಚವ್ಹಾಣ ಎಂಬುವವರ ಟೀನ ಶೆಡ್ ಮೇಲೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಅಕ್ರಮವಾಗಿ ಮಾರಾಟದ ಉದ್ದೇಶದಿಂದ…

ವ್ಯಕ್ತಿ ಕಾಣೆ: ಪತ್ತೆಗೆ ಸೈದಾಪೂರ  ಠಾಣೆಯ ಅಧಿಕಾರಿಗಳ ಮನವಿ

ಯಾದಗಿರಿ : ಯಾದಗಿರಿ ಜಿಲ್ಲೆಯ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲ್ಲನಕೇರಾ ಗ್ರಾಮದ ಸಾಬರೆಡ್ಡಿ ನಾಗಪ್ಪ ಹೊನ್ನಪ್ಪನೋರ್ (45)ಎಂಬುವವರು ಅ.17ರಂದು ಕಾಣೆಯಾಗಿದ್ದು, ಸೈದಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಬೆಳಿಗ್ಗೆ 8.30 ಗಂಟೆಗೆ ಮನೆಯಿಂದ ಹೊರಗಡೆ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ…

ಯುವತಿ ಕಾಣೆ: ಪತ್ತೆಗೆ ಮನವಿ

ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಸೈದಾಪೂರ ಪೊಲೀಸ್ ಠಾಣೆ ವ್ಯಾಪ್ತಿಯ ನಸಲವಾಯಿ ಗ್ರಾಮದ ತ್ರೀಶಾ(19) ಕಾಣೆಯಾಗಿದ್ದಾಳೆ. ಇದೇ 2024ರ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಬಿ.ಎ ಮೊದಲ ಸೆಮಿಸ್ಟರಿನ ಪರೀಕ್ಷೆ ಮುಗಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಹೋದವಳು…

error: Content is protected !!