Category: ಜಿಲ್ಲಾ

ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ 21 ತೊಗರಿ ಖರೀದಿ ಕೇಂದ್ರಗಳ ಸ್ಥಾಪನೆ ಎಲ್ಲೆಲ್ಲಿ ಗೊತ್ತಾ..

ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿ ಕಾಳು ಖರೀದಿ ಕೇಂದ್ರಗಳ ಆರಂಭ ಯಾದಗಿರಿ : 2024-25ನೇ ಸಾಲಿನ ಬೆಂಬಲ ಬೆಲೆ ಯೋಜನೆ ಯಡಿಯಲ್ಲಿ ತೊಗರಿಕಾಳು ಖರೀದಿ ಕೇಂದ್ರಗಳು ಆರಂಭಿಸ ಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ಹೇಳಿದ್ದಾರೆ. 2025ರ ಜನವರಿ…

ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾಳಜಿ ವಹಿಸಲು ಕರೆ

ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿ – ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಯಾದಗಿರಿ‌ : ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವರ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದ್ದು, ಹಿಂದುಳಿದ ಜಿಲ್ಲೆಯವರು ಎಂಬುವ ವಿದ್ಯಾರ್ಥಿಗಳಲ್ಲಿನ ಮನಸ್ಥಿಯನ್ನು ಬದಲಾಯಿಸಲು ಪ್ರಯತ್ನಿಸುವಂತೆ ಶಾಸಕ ಚನ್ನಾರೆಡ್ಡಿ…

ನೀವು ಉದ್ಯೋಗ ಹುಡುಕುತ್ತಿದ್ದೀರಾ, 34 ವರ್ಷ ಒಳಗಿನವರೇ ಹಾಗಿದ್ದರೆ ಇಲ್ಲಿದೆ ಅವಕಾಶ…!

ಜನೆವರಿ 4 ರಂದು ನೇರ ಸಂದರ್ಶನದಲ್ಲಿ ಭಾಗವಹಿಸಿ ಯಾದಗಿರಿ : ಯಾದಗಿರಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ವತಿಯಿಂದ 2025ರ ಜನವರಿ 4 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಯಾದಗಿರಿ…

ಉಸ್ತುವಾರಿ ಸಚಿವರ ನ್ನು ಭೇಟಿಯಾದ ಗೋನಾಳ ರೈತರು ಸಮಸ್ಯೆ ಪರಿಹಾರ ದ ಭರವಸೆ

ಶಿವಪುರ ರೈತರ ಸಮಸ್ಯೆ ಇತ್ಯರ್ಥ | ಗೋನಾಳ ರೈತರ ಸಮಸ್ಯೆಯೂ ಶೀಘ್ರ ಪರಿಹಾರಕ್ಕೆ ಸಚಿವ ದರ್ಶನಾಪೂರ ಭರವಸೆ ಶಹಾಪುರ: ವಡಗೇರಾ ತಾಲ್ಲೂಕಿನ ಶಿವಪುರ ಮತ್ತು ಗೋನಾಳ ಗ್ರಾಮದ ರೈತರ ಪಹಣಿ ತಿದ್ದುಪಡಿ ಸಮಸ್ಯೆಯಿಂದಾಗಿ ಸುಮಾರು ವರ್ಷಗಳಿಂದ ರೈತರು ಪರಿತಪಿ ಸುವಂತಾಗಿತ್ತು. ಇದಕ್ಕೆ…

ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆ 

ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. | ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಭಾಗಿ ಯಾದಗಿರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಜ.01ರ ಬುಧವಾರ ದಂದು ವಿಶ್ವಕರ್ಮ ಅಮರ…

‘ಆಶಾ’ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಡಿ ಸಿ ಕಚೇರಿ ಎದುರು ಪ್ರತಿಭಟನೆ 

ಮಾಸಿಕ 15 ಸಾವಿರ ಗೌರವಧನ ನೀಡಿ | ಆರೋಗ್ಯ ಚಿಕಿತ್ಸೆ ವೇಳೆ 3 ತಿಂಗಳ ವೇತನ ನೀಡಲು ಒತ್ತಾಯ ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೇತನವನ್ನು 15 ಸಾವಿರ ರೂ. ಮಾಸಿಕ ವೇತನ ನಿಗದಿ ಮಾಡಬೇಕು, ನಿವೃತ್ತಿ ಹೊಂದುವವರಿಗೆ 5…

‘ಯುಗಾದಿ ನಮ್ಮ ಹೊಸ ವರ್ಷ’ ಇದು ಪಾಶ್ಚಾತ್ಯರ ವರ್ಷ 

ರೈತ ಬೆಳೆದ ಫಲಹಾರ ಸೇವಿಸಿ ವಿಶಿಷ್ಟ ರೀತಿಯಲ್ಲಿ 2025 ನ್ನು ಸ್ವಾಗತ | ಹಣ್ಣು ಹಂಪಲು, ತರಕಾರಿ ಸೇವಿಸಿ ವಿನೂತನ ಹೊಸವರ್ಷ ಆಚರಿಸಿದ, ಉಮೇಶ ಕೆ. ಮುದ್ನಾಳ ಯಾದಗಿರಿ: ಜಿಲ್ಲಾ ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಜಿಲ್ಲಾ ಕೇಂದ್ರ ಕಾರ್ಯಾಲಯದಲ್ಲಿ ಪ್ರತಿ…

ಭೂಮಿ ತಾಯಿಗೆ ಚರಗ ಚಲ್ಲಿ ಸಡಗರದ ಎಳ್ಳ ಅಮವಾಸ್ಯೆ ಆಚರಿಸಿದ ರೈತರು 

ರೈತರ ಹಬ್ಬ | ಹೊಸ ಉಡುಪು ಧರಿಸಿ ಸಂತಸ| ಭೂಮಿ ತಾಯಿಗೆ ವಿಶೇಷ ಪೂಜೆ | ಸಾಂಪ್ರದಾಯಿಕ ಸಿಹಿ ತಿನಿಸುಗಳ ಘಮ ಯಾದಗಿರಿ: ಗಡಿ ಜಿಲ್ಲೆಯಲ್ಲಿ ರೈತರು ಎಳ್ಳ ಅಮವಾಸ್ಯೆಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ತಾಲೂಕಿನ ಮುದ್ನಾಳ ಉಮಲಾ ನಾಯಕ, ಗುರುಮಠಕಲ್…

ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ

ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ರಾಷ್ಟ್ರ ಕವಿ ಕುವೆಂಪುರವರ 120ನೇ ಜಯಂತೋತ್ಸವ ಆಚರಣೆ | ಕೊಡುಗೆ ಸ್ಮರಣೆ ಯಾದಗಿರಿ: ವಿಶ್ವ ಮಾನವ ಸಂದೇಶ ಸಾರಿದ ಕನ್ನಡದ ಪ್ರಥಮ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಕುವೆಂಪು ಅವರ ಸಾಹಿತ್ಯಕ್ಕೆ ಕೊಡುಗೆ ಅಪಾರ ಎಂದು ಕರ್ನಾಟಕ…

ತಂಬಾಕು ಮುಕ್ತ ಮಾಡಲು ಐಎಂಎ ನಿಂದ ಡಿ. 30 ಕ್ಕೆ ವಾಕಥಾನ್ : ಡಾ. ಪೂಜಾರಿ

ಜಿಲ್ಲೆಯಲ್ಲಿ ತಂಬಾಕು ಸೇವನೆ ಮಾಡುವ ಯುವಕರ ಸಂಖ್ಯೆ ಹೆಚ್ಚಳಕ್ಕೆ ಡಾ. ವಿರೇಶ ಜಾಕಾ ಕಳವಳ ಯಾದಗಿರಿ: ಯುವ ಪೀಳಿಗೆಯು ತಂಬಾಕು ಸೇವನೆ ಮಾಡು ವದು ಹೆಚ್ಚಾಗಿ ಕಂಡುಬರುತ್ತಿದ್ದು ಇದನ್ನು ಮುಕ್ತ ಮಾಡಲು ಭಾರತೀಯ ವೈದ್ಯಕೀಯ ಸಂಘವು ವಿವಿಧ ಇಲಾಖೆ ಹಾಗೂ ಸಂಸ್ಥೆಗಳ…

error: Content is protected !!