Category: ದೇಶ ವಿದೇಶ

‘ಭಾರತ ಪ್ರಪಂಚದ ಲ್ಲೇ ಸಹಿಷ್ಣುತೆಯ ಏಕೈಕ ದೇಶವಾಗಿದೆ’ – ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ಅಲ್ಪಸಂಖ್ಯಾತರ ಸಮುದಾಯದ ಕುಂದು ಕೊರತೆಗಳು ಹಂತ ಹಂತವಾಗಿ ಬಗೆಹರಿಸಲಾಗುವುದು – ಇಕ್ಬಾಲ್‌ಸಿಂಗ್ ಬೀದರ: ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿ ಎಲ್ಲಾ ಕುಂದು ಕೊರತೆಗಳ ನ್ನು ರಾಜ್ಯ ಮತ್ತು ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು…

ಭಕ್ತಿಯಿಂದ ಮೋಕ್ಷದ ವರೆಗಿನ ಯಾತ್ರೆಯೇ ಮಹಾ ಕುಂಭ… !

ಕುಂಭ ಒಂದು ಮೇಳ ಮಾತ್ರವಲ್ಲ. ಹಿಂದೂಗಳ ಅತಂತ್ಯ ಪವಿತ್ರ ತ್ರಿವೇಣಿ ಸಂಗಮ, ಭವ್ಯ ಸನಾತನ ಸಂಸ್ಕೃತಿ, ಅಸ್ಮಿತೆ, ಪರಂಪರೆ, ಆಧ್ಯಾತ್ಮದ ಪ್ರತೀಕವಾಗಿದೆ. ಲಕ್ಷಾಂತರ ಸಾಧು – ಸಂತರು, ದೇಶ ವಾಸಿಗಳ ಪವಿತ್ರ ಯಾತ್ರೆಯಾಗಿದೆ. ಈ ಪವಿತ್ರ ಸ್ಥಳವು ಗಂಗಾ, ಯಮುನಾ ಹಾಗೂ…

ವಿವೇಕಾನಂದರ ದೃಷ್ಟಿಯಲ್ಲಿ ಸ್ವಾವಲಂ ಬಿ ಭಾರತ ನಿರ್ಮಾಣ

ಜನೆವರಿ 12 ರಂದು ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನದ ಅಂಗವಾಗಿ ಕಲಬುರಗಿಯ ರಾಷ್ಟ್ರೀಯ ಸ್ವದೇಶಿ ವಿಚಾರಗಳ ಚಿಂತಕರಾದ ಮಹಾದೇವಯ್ಯ ಕರದಳ್ಳಿ ಅವರ ಸಂಗ್ರಹ ಲೇಖನವನ್ನು ಯಾದಗಿರಿಧ್ವನಿ.ಕಾಮ್ ಪ್ರಕಟಿಸಿದೆ. ದೇಶವೊಂದು ಅಭಿವೃದ್ಧಿ ಸಾಧಿಸಲು ತನ್ನ ಒಳಗೂ ಮತ್ತು ಹೊರಗೂ ಆರ್ಥಿಕ…

ವಿಶ್ವದ ಅತಿದೊಡ್ಡ ಚುನಾವಣೆಯ ಕುರಿತು ಭಾರತ ಚುನಾವಣಾ ಆಯೋಗದಿಂದ ದತ್ತಾಂಶ ಪ್ರಕಟ

ಒಂದು ಮತಗಟ್ಟೆಗೆ ಮತದಾರರ ಸರಾಸರಿ ಸಂಖ್ಯೆ 931 | ಅತಿ ಹೆಚ್ಚು ಮತಗಟ್ಟೆ 1,62,069 ಹೊಂದಿರುವ ರಾಜ್ಯ ಉತ್ತರ ಪ್ರದೇಶ | ಕಡಿಮೆ ಸಂಖ್ಯೆ 55 ಮತಗಟ್ಟೆ ಲಕ್ಷದ್ವೀಪ ಹೊಂದಿದೆ ನವದೆಹಲಿ: 2024 ರ ಲೋಕಸಭಾ ಚುನಾವಣೆ ಮತ್ತು ಜೊತೆ ಯಲ್ಲಿ…

ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ

ದೇಶದ 13 ನೇ ಪ್ರಧಾನಿಯಾಗಿದ್ದ ಸಿಂಗ್ | ಪ್ರಸಿದ್ಧ ಅರ್ಥಶಾಸ್ತ್ರಜ್ಞ | 5 ಬಾರಿ ಅಸ್ಸಾಂನಿಂದ ರಾಜ್ಯಸಭೆಗೆ ಪ್ರವೇಶ | ರಾಜ್ಯದಲ್ಲಿ ಶುಕ್ರವಾರ ರಜೆ ಘೋಷಣೆ | 7 ದಿನ ಶೋಕಾಚರಣೆ ನವದೆಹಲಿ: ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್…

ಸ್ವದೇಶಿ ಆಂದೋಲನದ ಆಗಸದ ಧ್ರುವ ತಾರೆ ಬಾಬು ಗೇನೂ..!

ಡಿಸೆಂಬರ್ 12, ಬಾಬು ಗೇನೂ ಹುತಾತ್ಮ ದಿನ (ಸ್ವದೇಶಿ ದಿನ) ಹಿನ್ನೆಲೆಯಲ್ಲಿ ಯಾದಗಿರಿಧ್ವನಿ.ಕಾಮ್ ಸ್ವದೇಶಿ ಚಿಂತಕ ಶ್ರೀ ಮಹಾದೇವಯ್ಯ ಕರದಳ್ಳಿ ಅವರ ವಿಶೇಷ ಲೇಖನ ಪ್ರಕಟಿಸಿದೆ. ಬೆಂಗಳೂರು: ಭಾರತದಲ್ಲಿ ಬ್ರಿಟಿಷರ ಆರ್ಥಿಕ ನೀತಿ ವಿರೋಧಿಸಿಲು ತಿಲಕರು ಮತ್ತು ಮಹತ್ಮಾಗಾಂಧಿ ಒಂದು ನಾಣ್ಯದ…

ಮಧ್ಯಾಹ್ನ 3 ರ ವರೆಗೆ 45.4 ರಷ್ಟು% ಮತದಾನ ದಾಖಲು 

ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ: ಜಿದ್ದಾಜಿದ್ದಿನ ಸ್ಪರ್ಧೆ ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.20 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿದೆ. 288 ಕ್ಷೇತ್ರಗಳಿಗೆ 4140 ಅಭ್ಯರ್ಥಿಗಳು ಕಣದಲ್ಲಿದ್ದು ಅಂದಾಜು 9.6 ಕೋಟಿಗೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ.…

19 ಕ್ಕೆ ಬೆಂಗಳೂರು ಟೆಕ್ ಸಮ್ಮಿಟ್ 27ನೇ ಆವೃತ್ತಿಯ ಉದ್ಘಾಟನೆ 

ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) 27ನೇ ಆವೃತ್ತಿಯ ಬೆಂಗಳೂರು ಟೆಕ್‌ ಶೃಂಗಸಭೆಯನ್ನು ನವೆಂಬರ್‌ 19 ರಿಂದ 21ರ ವರೆಗೆ ʼಅನಿಯಮಿತʼ ಎಂಬ ಪರಿಕಲ್ಪನೆ ಅಡಿಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸ್ಟಾರ್ಟ್‌ಅಪ್‌ಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತಿದೆ.…

ನೈಜೀರಿಯಾದಲ್ಲಿ ಪ್ರಧಾನಿ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ 

ಪ್ರಧಾನಿ ನರೇಂದ್ರ ಮೋದಿರಿಂದ ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐತಿಹಾಸಿಕ 3 ರಾಷ್ಟ್ರಗಳ ಪ್ರವಾಸ ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನಾಗೆ ಐತಿಹಾಸಿಕ 3 ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಪ್ರಧಾನಿ ಮೋದಿ ಅವರು, ದ್ವಿಪಕ್ಷೀಯ…

ಅಂಗಾಂಗ ದಾನ ನೋಂದಣಿಯಲ್ಲಿ “ಬಳ್ಳಾರಿ” ದೇಶಕ್ಕೆ ಮಾದರಿ…!

ದೇಶದಲ್ಲಿ ಕರ್ನಾಟಕಕ್ಕೆ 3 ನೇ ಸ್ಥಾನ ಬೆಂಗಳೂರು: ಬಳ್ಳಾರಿ ಎಂದರೆ ಸಾಕು, ದೇಶ ವಿದೇಶಗಳಲ್ಲಿಯೂ ಗಣಿಗಾರಿಕೆಗೆ ಹೆಸರುವಾಸಿಯಾದ ಜಿಲ್ಲೆ. ಇದೀಗ ಪರೋಪಕಾರಿ ಜೀವನದ ಭಾಗವಾಗಿ ರಾಜ್ಯದ ಗಣಿ ಜಿಲ್ಲೆಯ ಸಹೃದಯಿ ಕನ್ನಡಿಗರು ಅಂಗಾಂಗ ದಾನ ನೋಂದಣಿಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ಸರ್ಕಾರ ಬಿಡುಗಡೆ…

error: Content is protected !!