Category: ಧಾರ್ಮಿಕ

ದೀಪೋತ್ಸವದಿಂದ ಪಾಪ ಮುಕ್ತಿಯ ಫಲ – ಆಚಾರ್ಯ ವಾದಿರಾಜ

ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ| ಪೂಜ್ಯ ಶಾಂತವೀರ ಶ್ರೀ ಭಾಗಿ ಶುಭಂ ಕರೋತಿ ಕಲ್ಯಾಣಮ್ ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿರ್ ನಮೋಸ್ತುತೇ…. ಗುರುಮಠಕಲ್: ಕಾರ್ತೀಕ ದೀಪ ಆರಾಧನೆಯಿಂದ ಪಾಪಗಳಿಂದ ಮುಕ್ತರಾಗಿ ಜೀವನದಲ್ಲಿ ಸುಖ, ಸಮೃದ್ಧಿ,…

ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದ 15ನೇ ಜಾತ್ರಾ ಮಹೋತ್ಸವ ಮತ್ತು ಕಲ್ಯಾಣ ಉತ್ಸವ – ನರೇಂದ್ರ ರಾಠೋಡ

ಗುರುಮಠಕಲ್ : ಎರಡನೇ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದ 15ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ತಿಳಿಸಿದರು. ಪಟ್ಟಣದ ಎಸ್ ಎಲ್ ಟಿ ಸಿಬಿಎಸ್ ಸಿ ಶಾಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.…

ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿ 

ಶ್ರೀ ಮಲ್ಲಿಕಾರ್ಜುನ ತಾತಾ ಆಶೀರ್ವಚನ : ತಾತಾಳಗೇರಿಯಲ್ಲಿ ಬಂಗಾರಗುಂಡು ಮಲ್ಲಯ್ಯನ ಜಾತ್ರೆ ಸಂಭ್ರಮ ಯಾದಗಿರಿ: ಗುರಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಗುರುವಾರ ಶ್ರೀ ಬಂಗಾರ ಗುಂಡು ಮಲ್ಲಯ್ಯ ತಾತನವರ 10ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಗ್ರಾಮದಲ್ಲಿನ ದೇವಸ್ಥಾನದಿಂದ ಮಧ್ಯಾಹ್ನ ಮಲ್ಲಯ್ಯನ…

ಭೂ ಮಂಡಲದ 7 ಪರಾಕ್ರಮಿ ರಾಜರಲ್ಲಿ ಶ್ರೀ ಸಹಸ್ತ್ರಾರ್ಜುನ ಮಹಾರಾಜರು ಒಬ್ಬರು..

ನವೆಂಬರ್ 8 ರಂದು ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರ ಜಯಂತಿ ಹಿನ್ನೆಲೆ ವಿಶೇಷ ಲೇಖನದ ಮೂಲಕ ಮಹಾರಾಜರ ಚರಿತ್ರೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ… ಘೋರ ತಪಸ್ಸಿನಿಂದ ಗುರು ದತ್ತಾತ್ರೇಯರಿಂದ ಸಹಸ್ತ್ರ ಬಾಹು ವರ..! ಗುರುಮಠಕಲ್: ಮಹಾಪರಾಕ್ರಮಿ ಶ್ರೀ ರಾಜರಾಜೇಶ್ವರ ಸಹಸ್ತ್ರಾರ್ಜುನ ಮಹಾರಾಜರು ಸೋಮವಂಶಿಯ…

ಟಿಟಿಡಿ ಅಧ್ಯಕ್ಷರಾಗಿ ಬಿ.ಆರ್. ನಾಯ್ಡು ನೇಮಕ 

ಕರ್ನಾಟಕದ ನ್ಯಾಯಮೂರ್ತಿ ಎಚ್.ಇಲ್.ದತ್ ಸೇರಿ ಮೂವರಿಗೆ ಮಂಡಳಿಯಲ್ಲಿ ಸ್ಥಾನಮಾನ ಅಮರಾವತಿ (ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷರನ್ನಾಗಿ ಬಿ.ಆರ್.ನಾಯ್ಡು ಅವರನ್ನು ಸರ್ಕಾರ ಘೋಷಿಸಿದೆ. 24 ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ಸಹ ನೇಮಿಸಲಾಗಿದೆ. ಜ್ಯೋತುಲಾ ನೆಹರು, ಎಂ.ಎಸ್.ರಾಜು, ನನ್ನೂರಿ ನರಸಿರೆಡ್ಡಿ, ಜಂಗಾ ಕೃಷ್ಣಮೂರ್ತಿ,…

ಶ್ರೀರಾಮನಗರಿಯಲ್ಲಿ ದಾಖಲೆ ನಿರ್ಮಿಸಿದ ಮೊದಲ ದೀಪಾವಳಿ…

ಅಯೋಧ್ಯೆಯಲ್ಲಿ ಝಗಮಗಿಸಿದ 25 ಲಕ್ಷ ಕ್ಕೂ ಹೆಚ್ಚು ದೀಪ, ದರ್ಶನ ಪಡೆದು ಪುನಿತರಾದ ಅಪಾರ ಭಕ್ತ ಸಾಗರ 500 ವರ್ಷಗಳ ನಂತರ ಶ್ರೀ ರಾಮಲಲಾ ಅವರ ಭವ್ಯವಾದ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪಿಸಿದ ನಂತರ ಇದು ಮೊದಲ ಬೆಳಕಿನ ಹಬ್ಬವಾಗಿದೆ. ಅದ್ಭುತವಾಗಿ ಪ್ರಜ್ವಲಿಸುವ…

error: Content is protected !!