Category: ಸ್ಥಳೀಯ

ನೇರ ನುಡಿಯ ಶರಣರ ವಚನಗಳು ಎಂದೆಂ ದಿಗೂ ಪ್ರಸ್ತುತ

ನಿಜಶರಣ ಅಂಬಿಗರ ಚೌಡಯ್ಯನವರ 905 ನೇ ಜಯಂತಿ | ಸ್ಪೂರ್ತಿದಾಯಕ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಗುರುಮಠಕಲ್: ನೇರ ನುಡಿಯ ವಚನಕಾರರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ ಕೊಡುಗೆ ಅಪಾರವಾಗಿದೆ ಎಂದು ಯುವ ಮುಖಂಡ ಮಹೇಶ ಬಂಗಿ ಹೇಳಿದರು. ತಾಲೂಕಿನ…

ಸದೃಢವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯ – ಡಾ. ಸುನೀತಾ 

ಬೆಳಗೇರಾ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಾದಗಿರಿ: ವಿದ್ಯಾರ್ಥಿಗಳು ಸಧೃಡವಾಗಿರಲು ಪೌಷ್ಠಿಕ ಆಹಾರ ಸೇವನೆ ಅಗತ್ಯವಾಗಿದೆ ಎಂದು ಡಾ. ಸುನೀತಾ ಹೇಳಿದರು. ತಾಲೂಕಿನ ಬೆಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಟೈಟಾನ್ ಕನ್ಯಾ ಸಂಪೂರ್ಣ, ಕಲಿಕೆ…

ಅಕ್ಷರ ಜ್ಞಾನದ ಜೊತೆ ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ

ಕೋಟಗೇರಾ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಯುವಕರ ದಿನ | ಮಕ್ಕಳ ಕವನ ಸಂಕಲನ ಬಿಡುಗಡೆ ಸಮಾರಂಭ ಗುರುಮಠಕಲ್: ಯಾದಗಿರಿ ತಾಲೂಕಿನ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಕೋಟಗೇರಾದಲ್ಲಿ ಆಧ್ಯಾತ್ಮಿಕ ದಿವ್ಯಪುರುಷ ವಿಶ್ವಚೇತನ ವಿವೇಕಾನಂದರವರ ಜನ್ಮ ದಿನಾಚರಣೆಯನ್ನು ಹಾಗೂ ಐದು,…

ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯ 

ಬಳಿಚಕ್ರ ಪ್ರೌಢ ಶಾಲೆಯಲ್ಲಿ ಜೀವನ ಕೌಶಲ್ಯ ಶಿಕ್ಷಣದ ಕುರಿತು ಜಾಗೃತಿ ಕಾರ್ಯಕ್ರಮ ಗುರುಮಠಕಲ್: ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯ ಕಾಳಜಿಯೂ ಮುಖ್ಯವಾಗಿದೆ ಎಂದು ಬಳಿಚಕ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುದಾಸಿರ್ ಅಹ್ಮದ್ ಹೇಳಿದರು. ಬಳಿಚಕ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ…

ಜ. 21ಕ್ಕೆ ಅದ್ಧೂರಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಗೆ ತಯಾರಿ

ಗುರುಮಠಕಲ್ ನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ | ಪತ್ರಿಕಾ ಭವನದಲ್ಲಿ ಸಮಿತಿ ಅಧ್ಯಕ್ಷ ವಿಜಯಕುಮಾರ ನೀರೆಟಿ ಪತ್ರಿಕಾಗೋಷ್ಠಿ ಗುರುಮಠಕಲ್ : ಜ.21 ರಂದು ಗುರುಮಠಕಲ್ ಕೋಲಿ ಸಮಾಜದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ನಿಟ್ಟಿನಲ್ಲಿ…

ಶಹಾಪುರ : ಮಾಜಿ ಪ್ರಧಾನಿ ಸಿಂಗ್ ಅವರಿಗೆ ಶ್ರದ್ಧಾಂಜಲಿ

ಶಹಾಪುರದಲ್ಲಿ ಶ್ರಾದ್ಧಾಂಜಲಿ ಸಲ್ಲಿಕೆ | ಮಾಜಿ ಪ್ರಧಾನಿ ಸೇವೆ ಸ್ಮರಣೆ ಶಹಾಪುರ : ಹಣಕಾಸು ಸಚಿವರಾಗಿ, ರಿಸರ್ವ್ ಬ್ಯಾಂಕ್ ಗೌವರ್ನರ್ ಆಗಿ, ಸತತ 10 ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ತಮ್ಮ ಜ್ಞಾನ ಮತ್ತು ಬದ್ಧತೆ ಮೂಲಕ ದೇಶಕ್ಕೆ ಸೇವೆ ಸಲ್ಲಿಸಿದ…

ಗುರುಮಠಕಲ್, ಸೈದಾಪುರ ವ್ಯಾಪ್ತಿ ಯಲ್ಲಿ ವಿದ್ಯುತ್ ವ್ಯತ್ಯಯ

ಯಾದಗಿರಿ : ಗುರುಮಠಕಲ್‌ನ 110ಕೆವಿ ಸಬ್‌ಸ್ಟೇಷನ್‌ನಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸು ತ್ತಿರುವ ಹಿನ್ನೆಲೆ 2024ರ ಡಿಸೆಂಬರ್ 28 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗ ಲಿದೆ ಎಂದ ಯಾದಗಿರಿ ಕಾರ್ಯ ಮತ್ತು…

ಅಂಗನವಾಡಿ : ಜನವರಿ 5 ರೊಳಗೆ ಪೂರ್ಣ ಅರ್ಜಿ ಸಲ್ಲಿಸಲು ಅವಕಾಶ

ಯಾದಗಿರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿ ಯಾದಗಿರಿ : ಯಾದಗಿರಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಖಾಲಿ ಇರುವ 17 ಅಂಗನವಾಡಿ ಕಾರ್ಯಕರ್ತೆ ಹಾಗೂ 37 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಕಳೆದ ಆಗಸ್ಟ್ 13 ರಂದು ಅಧಿಸೂಚನೆ…

ಬಾಬಾ ಸಾಹೇಬರ ಬಗ್ಗೆ ಕೀಳು ಅಭಿರುಚಿ ಯ ಮಾತಿಗೆ ಖಂಡನೆ

ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಆಗ್ರಹ | ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ ಗುರುಮಠಕಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಾರ್ಲಿಮೆಂಟ್ ನಲ್ಲಿ ಭಾಷಣ ಮಾಡುತ್ತಾ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳು ಅಭಿರುಚಿಯ ಮಾತನಾಡಿ…

ಪ್ರತಿ ಕುಟುಂಬಕ್ಕೆ 100 ದಿನ ಕೆಲಸದ ಖಾತರಿ…

ಗುಳೆ ಹೋಗದೆ ನಿಮ್ಮೂರಲ್ಲಿ ನರೇಗಾ ಕೆಲಸ ನಿರ್ವಹಿಸಿ… ಯಾದಗಿರಿ: ನರೇಗಾ ಯೋಜನೆಯಡಿ ಸರಕಾರ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ನೂರು ದಿನಗಳ ಅಕುಶಲ ಕೂಲಿ ಕೆಲಸದ ಖಾತ್ರಿ ನೀಡಿದೆ, ಪ್ರತಿ ಕುಟುಂಬ ನೂರು ದಿನ ಕೂಲಿ ಕೆಲಸದ ಸದುಪಯೋಗ ಪಡೆದುಕೊಳ್ಳಬೇಕು ಎಂದು…

error: Content is protected !!