Category: ಸ್ಥಳೀಯ

ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ ವೃದ್ಧಿ 

ಶ್ರೀ ಮಲ್ಲಿಕಾರ್ಜುನ ತಾತಾ ಆಶೀರ್ವಚನ : ತಾತಾಳಗೇರಿಯಲ್ಲಿ ಬಂಗಾರಗುಂಡು ಮಲ್ಲಯ್ಯನ ಜಾತ್ರೆ ಸಂಭ್ರಮ ಯಾದಗಿರಿ: ಗುರಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದಲ್ಲಿ ಗುರುವಾರ ಶ್ರೀ ಬಂಗಾರ ಗುಂಡು ಮಲ್ಲಯ್ಯ ತಾತನವರ 10ನೇ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಗ್ರಾಮದಲ್ಲಿನ ದೇವಸ್ಥಾನದಿಂದ ಮಧ್ಯಾಹ್ನ ಮಲ್ಲಯ್ಯನ…

ಕನ್ನಡ ಸುಲಿದ ಬಾಳೆಯಷ್ಟೇ ಸುಲಭ ಭಾಷೆ 

ಗಡಿಯಲ್ಲಿ ಸಂಭ್ರಮದ ರಾಜ್ಯೋತ್ಸವ, ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೆ.ನೀಲಪ್ರಭ ಗುರುಮಠಕಲ್: ಗಡಿ ಭಾಗದಲ್ಲಿರುವ ನಾವು ವಿವಿಧತೆಯಲ್ಲಿ ಕಾಣುತ್ತೇವೆ. ಪರಸ್ಪರ ಸೌಹಾರ್ದತೆಯಿಂದ ಬಾಳುತ್ತಿರುವುದು ಗರ್ವ ಪಡುವ ವಿಷಯ ಎಂದು ತಹಸೀಲ್ದಾರ್ ಕೆ.ನೀಲಪ್ರಭ ಹೇಳಿದರು. ಗಡಿ ತಾಲೂಕು ಗುರುಮಠಕಲ್ ಸಾರ್ವಜನಿಕರಿಗೆ ಧ್ವಜಾರೋಹಣ ಸಮಿತಿಯಿಂದ ಆಯೋಜಿಸಿದ…

ಜನರೊಂದಿಗೆ ಪ್ರತಿಯೊಬ್ಬ ಅಧಿಕಾರಿ ಸೌಜನ್ಯದಿಂದ  ಸ್ಪಂದಿಸಿ 

ಸೇವಾ ಮನೋಭಾವ ದೊಂದಿಗೆ ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಕಾರ್ಯನಿರ್ವಹಿಸಿ – ಪಿ.ಕೆ.ಉಮೇಶ ಯಾದಗಿರಿ : ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಸಾರ್ವಜನಿಕರೊಂದಿಗೆ ಸೌಜನ್ಯತೆಯಿಂದ ಸ್ಪಂದಿಸಿ ಅನಗತ್ಯ ಕಾಲಹರಣ ಮಾಡದೇ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕವಾಗಿ ಕೆಲಸ…

ಡಾ.ಬಿ.ಆರ್.ಅಂಬೇಡ್ಕರ್ ಕಂಡ ಸಮ ಸಮಾಜದ ಕನಸು ಸಾಕಾರವಾಗಲು ಶ್ರಮ

ಶಹಾಪುರ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಶಹಾಪುರ : ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ವತಿಯಿಂದ ಶಹಾಪುರ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮೋಹನರಾಜ ಎಂ.ಕೆ.…

ಜೀವನದಲ್ಲಿ ಒಳ್ಳೆಯ ಕಾರ್ಯದಿಂದ ಹೆಸರು ಶಾಶ್ವತವಾಗಿರಲು ಸಾಧ್ಯ 

ಪುಟಪಾಕ್‌ನಲ್ಲಿ ಜೆಡಿಎಸ್ ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಶಾಸಕ ಶರಣಗೌಡ ಕಂದಕೂರ ಸಾಂತ್ವನ ಗುರುಮಠಕಲ್‌: ಜೀವನದಲ್ಲಿ ಹುಟ್ಟು-ಸಾವು ಸಾಮಾನ್ಯ. ಇದರ ಮದ್ಯೆ ಮಾಡಿದ ಒಳ್ಳೆಯ ಕಾರ್ಯಗಳೇ ನಮ್ಮ ಹೆಸರು ಉಳಿಯುವಂತೆ ಮಾಡುತ್ತವೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು. ತಾಲೂಕಿನ ಪುಟಪಾಕ್…

ಬಡ ಮಕ್ಕಳ ಉತ್ತಮ ಶಿಕ್ಷಣಕ್ಕೆ ಪ್ರೇರಣೆಯಾದ ಸಂಸ್ಥೆಗೆ ಸದಾ ಸಹಕಾರ- ಶಾಸಕ ಕಂದಕೂರ 

ಜ್ಞಾನ ವೃಕ್ಷ ತರಬೇತಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ದಶಮಾನೋತ್ಸವ.. ಗುರುಮಠಕಲ್: ನಮ್ಮ ಭಾಗದಲ್ಲಿ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿಸುವ ಛಲದಿಂದ ಸ್ಥಾಪಿನೆಯಾದ ಸಂಸ್ಥೆಗೆ ಸದಾ ಸಹಕಾರ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ಭರವಸೆ ನೀಡಿದರು. ಪಟ್ಟಣದ ಹೊರವಲಯದ ನಳಂದ…

ಭಾವಸಾರ ಸಮಾಜದ ಅಧ್ಯಕ್ಷ ಮುಖೇಶ ಪತಂಗೆ ಇನ್ನಿಲ್ಲ !

ಗುರುಮಠಕಲ್‌: ಪಟ್ಟಣದ ಭಾವಸಾರ ಸಮಾಜದ ಅಧ್ಯಕ್ಷ ಮುಖೇಶ ಪತಂಗೆ(56) ಅವರು ಶನಿವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ,ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯಿದ್ದಾರೆ. ನವೆಂಬರ್ 17ರಂದು ಪುತ್ರಿಯ ಮದುವೆ ನಿಶ್ಚಯವಾಗಿತ್ತು. ಸದ್ಯ ಮನೆಯಲ್ಲಿ ನೀರವ ಮೌನ ಆವರಿಸಿದೆ. ಸರ್ಕಾರಿ ಪದವಿ…

ಜೆಡಿಎಸ್ ಹಿರಿಯ ಮುಖಂಡ ಶರಣರೆಡ್ಡಿ ಕುಟುಂಬಕ್ಕೆ ಸಾಂತ್ವನ

ಗುರುಮಠಕಲ್: ತಾಲೂಕಿನ ಅಮ್ಮಾಪಲ್ಲಿಯಲ್ಲಿ ಅನಾರೋಗ್ಯದಿಂದ ಇತ್ತೀಚೆಗೆ ಸಾವನ್ನಪ್ಪಿದ ಹಿರಿಯ ಮುಖಂಡ ಶರಣರೆಡ್ಡಿ ಕುಟುಂಬದವರನ್ನು ಭೇಟಿಯಾಗಿ ಶಾಸಕ ಶರಣಗೌಡ ಕಂದಕೂರ ಸಾಂತ್ವನ ಹೇಳಿದರು. ಕುಟುಂಬದವರಿಗೆ ಧೈರ್ಯ ಹೇಳಿದ ಶಾಸಕರು, ಯಾವುದಕ್ಕೂ ತಮ್ಮ ಜೊತೆಗೆ ಇರುವುದಾಗಿ ಹೇಳಿದರು. ಈ ವೇಳೆ ಶುಭಾಷ್ಚಂದ್ರ ಕಟಕಟೆ, ಶರಣು…

ಎಲ್ಲರೂ ಒಗ್ಗೂಡಿ ಗುರುಗಳಿಗೆ ಸತ್ಕರಿಸುವುದು ಮಹತ್‌ಕಾರ್ಯ-ಶಾಂತವೀರಶ್ರೀ

ಗುರುಮಠಕಲ್: 1984-85 ಸಾಲಿನ ವಿದ್ಯಾರ್ಥಿಗಳು ಅಂದಿನ ಗುರುಗಳಿಗೆ ಸತ್ಕರಿಸಿ, ವಂದನೆ ಸಲ್ಲಿಸುವುದು ಅವರ ಖುಣ ತೀರಿಸಿದಂತಾಗಿದೆ ಎಂದು ಪೂಜ್ಯ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಿದ ಗುರುವಂದನಾ ಕಾರ್ಯಕ್ರಮದ…

ಅಕ್ಟೋಬರ್ 26ರಂದು ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮ

ಅ. 26ರಂದು ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮ ಗುರುಮಠಕಲ್: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1984-85 ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲಾಗಿದೆ. ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಗುರುಮುರುಘ…

error: Content is protected !!