ಶಹಾಪುರ : ಇಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ನೀವು ಶಹಾಪುರ ತಾಲೂಕಿನವರಾ? ಭ್ರಷ್ಟಾಚಾರದ ವಿರುದ್ಧ ದೂರು ಸಲ್ಲಿಸಬೇಕೆ, ನಿಮ್ಮೂರಲ್ಲೇ ಮಧ್ಯಾಹ್ನದವರೆಗೆ ಲೋಕಾಯುಕ್ತರು ಅಹವಾಲು ಸ್ವೀಕರಿಸಲಿದ್ದಾರೆ… ಯಾದಗಿರಿ : ಜಿಲ್ಲೆಯ ಶಹಾಪೂರ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕಛೇರಿಗಳಲ್ಲಿನ ಕುಂದುಕೊರತೆ ಮತ್ತು ಭ್ರಷ್ಟಾಚಾರದ ಬಗ್ಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಾದಗಿರಿ…
ಡಿ.13 ರಂದು ಅಂಚೆ ಪಿಂಚಣಿ ಅದಾಲತ್
ಯಾದಗಿರಿ : ಯಾದಗಿರಿ ವಿಭಾಗ ಮಟ್ಟದ ಪಿಂಚಣಿ ಅದಾಲತ್ 2024ರ ಡಿಸೆಂಬರ್ 13 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಯಾದಗಿರಿ ವಿಭಾಗ ಅಂಚೆ ಅಧೀಕ್ಷಕ ಕೃಷ್ಣ ಮೋಹಿತೆ ಅವರು ತಿಳಿಸಿದ್ದಾರೆ. ಅದಾಲತ್‌ನ ಕುಂದುಕೊರತೆಗಳನ್ನು ಸಾಮಾನ್ಯ ಅಂಚೆ, ನೋಂದಾಯಿತ ಪೋಸ್ಟ್,…
ಪ್ರತಿ ಟನ್ ಕಬ್ಬಿಗೆ ₹2700 ನಿಗದಿಗೆ ಜಿಲ್ಲಾಧಿಕಾರಿ ಸೂಚನೆ
ಕಬ್ಬು ಬೆಳೆಗಾರರಿಗೆ ಸಕಾಲಕ್ಕೆ ಕಬ್ಬು ದರ ಪಾವತಿಸಲು ಸೂಚನೆ | ವಿಳಂಬ ಧೋರಣೆ ಅನುಸರಿಸದಂತೆ ಸಲಹೆ ಯಾದಗಿರಿ: ಜಿಲ್ಲೆಯ ರೈತ ಕಬ್ಬು ಬೆಳೆಗಾರರಿಗೆ ಪ್ರಸಕ್ತ ವರ್ಷ ಪ್ರತಿ ಟನ್ ಕಬ್ಬಿಗೆ 2,700 ರೂ.ಗಳ ದರ ನಿಗದಿಪಡಿಸಲು ನಿರ್ಣಯ ಕೈಗೊಳ್ಳಲು ಸಕ್ಕರೆ ಕಾರ್ಖಾನೆ…
ಪಾರದರ್ಶಕ, ವ್ಯವಸ್ಥಿತ ಪರೀಕ್ಷೆಗೆ ಜಿಲ್ಲಾಧಿಕಾರಿ ನಿರ್ದೇಶನ
ಡಿ.7, 8 ರಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕನ್ನಡ ಭಾಷಾ-ಸ್ಪರ್ದಾತ್ಮಕ ಪರೀಕ್ಷೆ | ಜಿಲ್ಲೆಯ 41 ಪರೀಕ್ಷಾ ಕೇಂದ್ರ ಯಾದಗಿರಿ: ಕರ್ನಾಟಕ ಲೋಕಸೇವಾ ಆಯೋಗದಿಂದ ಇದೇ ಡಿಸೆಂಬರ್ 7 ಹಾಗೂ 8 ರಂದು ನಡೆಸಲ್ಪಡುವ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್…
ಸಚಿವ ಜಾರಕಿಹೊಳಿ ವಿರುದ್ಧ ಅವಹೇಳನ ಕಾರಿ ಪೋಸ್ಟ್ : ಯಾದಗಿರಿ ಎಸ್ಪಿಗೆ ದೂರು…
ಅವಾಚ್ಯ ಶಬ್ದಗಳ ಬಳಕೆ ಖಂಡಿಸಿ ಕೆಪಿಸಿಸಿ ಪರಿಶಿಷ್ಟ ಪಂಗಡ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ ದೂರು ಯಾದಗಿರಿ: ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕ ಸತೀಶ ಎಲ್. ಜಾರಕಿಹೊಳಿ ಹಾಗೂ ಇತರರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ವೈಷಮ್ಯ ಹರಡುವಂತೆ ಮಾಡಿ ಸಾಮಾಜಿಕ…
ಶಿಕ್ಷಕರ ಅಮಾನತು, ಮಕ್ಕಳ ಪ್ರತಿಭಟನೆಯ ಒಳ ಮರ್ಮ ಏನು…?
ತರಗತಿ ಬಹಿಷ್ಕರಿಸಿ ರಸ್ತೆಗೆ ಬಂದ ಬೇವಿನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು | ಶಹಾಪುರ ತಾಲೂಕು ಆಡಳಿತ ಕಚೇರಿ ಎದುರು ಧರಣಿ | ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೌಡು ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬೇವಿನಹಳ್ಳಿ ಮೊರಾರ್ಜಿ…
9 ತಿಂಗಳಲ್ಲಿ 15 ರಾಜ್ಯ ಮಟ್ಟದ ಸಭೆ ಆದರೂ ಈಡೇರದ ‘ಆಶಾ’ ಬೇಡಿಕೆ…!
ಅಧಿವೇಶನದಲ್ಲಿ ‘ಆಶಾ’ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಶಾಸಕರಿಗೆ ಮನವಿ| ಉಸ್ತುವಾರಿ ಸಚಿವರಿಗೂ ಪತ್ರ ಬೆಂಗಳೂರು /ಯಾದಗಿರಿ: ಆಶಾ ಕಾರ್ಯಕರ್ತೆಯರ ಮಾಸಿಕ ವೇತನ 15 ಸಾವಿರ ನಿಗದಿ ಮಾಡುವುದು ಸೇರಿ ವಿವಿಧ ಬೇಡಿಕೆ ಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ರಾಜ್ಯ…
ಶಬರಿಮಲೆ ಭಕ್ತರ ಅನುಕೂಲಕ್ಕೆ ಬೆಂಗಳೂರಿನಿಂದ ವೋಲ್ವೊ ಬಸ್
ಬೆಂಗಳೂರು: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ ವೋಲ್ವೊ ಬಸ್ ಸೇವೆ ಆರಂಭಿಸಿದೆ. ಶಾಂತಿ ನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ವೋಲ್ವೊ ಬಸ್ ಹೊರಡಲಿದೆ. ಮೈಸೂರು ರಸ್ತೆ ಸ್ಯಾಟ್‌ಲೈಟ್ ಬಸ್ ನಿಲ್ದಾಣದಿಂದ 2.20ಕ್ಕೆ…
ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ರಕ್ಷಿಸಿಕೊಳ್ಳಿ
ಶಹಾಪುರ (ಗೋಗಿ) : ಜೀವ ಅತ್ಯಮೂಲ್ಯ ನಿಮ್ಮನ್ನು ನಂಬಿಕೊಂಡು ಕುಟುಂಬಗಳು ಬದುಕುತ್ತಿದ್ದು ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಎಂದು ಗೋಗಿಯ ಪಿಎಸ್ಐ ದೇವೇಂದ್ರರೆಡ್ಡಿ ಉಪ್ಪಳ ಹೇಳಿದರು. ಗ್ರಾಮದ ಹೊರವಲಯದಲ್ಲಿ ಗೋಗಿ ಪೋಲಿಸ್ ಠಾಣೆ ವತಿಯಿಂದ…
ಬೆನಕನಹಳ್ಳಿ ಜೆ ಗ್ರಾಮ: ಜಲ ಜೀವನ ಮಿಷನ್ ಕಾಮಗಾರಿ ಕಳಪೆ – ದೂರು
ಶಹಾಪುರ: ಜಿಲ್ಲೆಯ ಶಹಾಪುರ ತಾಲೂಕಿನ ಕನ್ಯಾಕೋಳ್ಳೊರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನಕನಹಳ್ಳಿ ಜೆ ಗ್ರಾಮದಲ್ಲಿ ಜುಲೈ ಜೀವನ ಮೀಷನ ಕಾಮಗಾರಿ ಕಳಪೆಯಾಗಿದೆ ಎಂದು ಕನ್ನಡಾಂಬೆ ವಿದ್ಯಾವರ್ಧಕ ಮತ್ತು ಗ್ರಾಮಾಭಿವೃದ್ಧಿ ಸಂಸ್ಥೆಯ ರಾಘವೇಂದ್ರ ಹೊಸಮನಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.…