ಮುಖೇಶ ಕನಸು ನನಸಾಗಿಸಲು ಸಹಕಾರ ನೀಡುವ ಭರವಸೆ
ಮೃತ ಪತಂಗೆ ಮನೆಗೆ ಶಾಸಕ ಶರಣಗೌಡ ಕಂದಕೂರ ಭೇಟಿ | ಕುಟುಂಬಸ್ಥರಿಗೆ ಸಾಂತ್ವನ ಗುರುಮಠಕಲ್: ಕಳೆದ ತಿಂಗಳು ಅಕಸ್ಮಿಕವಾಗಿ ಮೃತಪಟ್ಟ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಮುಖೇಶ್ ಪತಂಗೆ ಮನೆಗೆ ಶಾಸಕರಾದ ಶ್ರೀ ಯುತ ಶರಣಗೌಡ ಕಂದಕೂರ ಅವರು ಭೇಟಿ ನೀಡಿ…
ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿದು ಗೌರವಿ ಸುವುದು ನಮ್ಮ ಕರ್ತವ್ಯ – ನ್ಯಾ. ಶ್ರೀಮತಿ ಬಿ. ಎಸ್. ರೇಖಾ
ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಂವಿಧಾನ ದಿನ | ಕಾನೂನು ಅರಿವು – ನೆರವು ಕಾರ್ಯಕ್ರಮ ಯಾದಗಿರಿ: ಭಾರತದ ಸಂವಿಧಾನ ಪೀಠಿಕೆಯ ಬೋಧಿಸುವುದರ ಮೂಲಕ ಪ್ರತಿ ವರ್ಷ ನವೆಂಬರ್ 26 ರಂದು ಭಾರತ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಕಾನೂನು…
ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟಲು ಕರೆ
ಬಾಲ್ಯ ವಿವಾಹ ಸಮಾಜಕ್ಕೆ ಕೆಟ್ಟ ಪಿಡುಗು | ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿಕೆ ಯಾದಗಿರಿ: ಬಾಲ್ಯ ವಿವಾಹ ಸಮಾಜದಲ್ಲಿ ಕೆಟ್ಟ ಆಚರಣೆಯಾಗಿದೆ. ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದ್ದು, ಇದರ ವಿರುದ್ಧ ಜಾಗೃತಿ ಮೂಡಿಸಿ ಪಿಡುಗು ತಡೆಗಟ್ಟುವಂತೆ…
ಪ್ರತಿಭಟನಕಾರರ ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರರು
ಬೇಡಿಕೆ ಈಡೇರಿಕೆಗೆ ಗಡುವು ನೀಡಿ ಕೊನೆಗೂ ಪ್ರತಿಭಟನೆ ಹಿಂಪಡೆದ ದಂಡೋರ ಸಮಿತಿ… ಗುರುಮಠಕಲ್: ತಾಲೂಕಿನ ಬಳಿಚಕ್ರ ಹೋಬಳಿಯ ಗುಡ್ಲಗುಂಟ ಗ್ರಾಮದ ಸರ್ವೆ ನಂಬರ್ 105/2 ರಲ್ಲಿ 0.30 ಗುಂಟೆ ಜಮೀನು ಕಾನೂನು ಬಾಹಿರವಾಗಿ ಇತರರ ಹೆಸರಿಗೆ ವರ್ಗಾವಣೆ ಸಂಬಂಧ ಪಟ್ಟಣದ ತಹಸೀಲ್ದಾರ್…
ಮಾದಿಗ ದಂಡೋರ ಸಂಘಟನೆಯಿಂದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ, ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಲು ಪಟ್ಟು
ಆಸ್ತಿ ಇನ್ನೊಬ್ಬರ ಹೆಸರಿಗೆ ಮಾಡಿದ ಆರೋಪ| ತಪ್ಪಿತಸ್ಥರ ಅಮಾನತಿಗೆ ಒತ್ತಾಯ ಗುರುಮಠಕಲ್ : ತಾಲೂಕಿನ ಗುಡ್ಲಗುಂಟಾ ಗ್ರಾಮದ ಜಮೀನು ಅನ್ಯ ಸಮುದಾಯದವರ ಹೆಸರಿಗೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಾದಿಗ ದಂಡೋರ ರಾಜ್ಯಾಧ್ಯಕ್ಷ ಬಿ.ನರಸಪ್ಪ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ…
ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ಸೂಚನೆ
ಪುರಸಭೆಯ ಘನ ತ್ಯಾಜ್ಯ ನಿರ್ವಹಣೆಯ 4 ನೂತನ ವಾಹನಗಳಿಗೆ ಶಾಸಕ ಕಂದುಕೂರ ಚಾಲನೆ… ಗುರುಮಠಕಲ್: ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ಶಾಸಕರಾದ ಶ್ರೀ ಶರಣಗೌಡ ಕಂದಕೂರ ಸೂಚಿಸಿದರು. ಪಟ್ಟಣದಲ್ಲಿ ಪುರಸಭೆಯಿಂದ 2023 – 24ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ…
ಭಕ್ತಿಯ ಪ್ರತೀಕವಾದ ಕನಕದಾಸರು ತ್ಯಾಗಮಯಿ – ಪೂಜ್ಯ ಸಿದ್ಧರಾಮಾನಂದ ತೀರ್ಥ
ಅರ್ಥಪೂರ್ಣವಾಗಿ ಭಕ್ತ ಕನಕದಾಸರ ಜಯಂತಿ ಆಚರಣೆ | ಅರಣ್ಯ ಸಂರಕ್ಷಕರಿಗೆ ವಿಶೇಷ ಸನ್ಮಾನ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದಿಂದ ಕನಕ ದಾಸರ ಜ್ಞಾನೋದಯದ ಕೃಷ್ಣ-ಭೀಮಾ ದೋಅಬ್ ಪ್ರದೇಶ ಅಭಿವೃದ್ಧಿ ಪಡಿಸಲು ಒತ್ತಾಯ… ಯಾದಗಿರಿ: ರಾಯಚೂರ ಹಾಗೂ ಯಾದಗಿರಿ ಪ್ರದೇಶಗಳಲ್ಲಿ ಹಾದು ಹೋಗುವ ಕೃಷ್ಣ…
ಖಾದಿ ಬಟ್ಟೆ ಖರೀದಿಸಿ ಉತ್ಪಾದಕರಿಗೆ ಪ್ರೋತ್ಸಾಹಿಸಲು ಕರೆ
ಯಾದಗಿರಿಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನ – ಮಾರಾಟ ಮೇಳ, ಖಾದಿ ಉತ್ಸವ ಉದ್ಘಾಟನೆ ಯಾದಗಿರಿ: ನಗರದ ಶುಭಂ ಪೆಟ್ರೋಲ್ ಬಂಕ್ ಹತ್ತಿರ, ತುನ್ನೂರ ಕಾಂಪೌಂಡ್, ಹೈದರಾಬಾದ್ ರಸ್ತೆಯಲ್ಲಿ ನ.26ರಿಂದ ಡಿ.10 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ…
ಖಾದಿ ಮಳಿಗೆಗಳ ಸ್ಥಾಪನೆ : ಲಾಭ ಪಡೆಯಿರಿ
ಯಾದಗಿರಿಯಲ್ಲಿ ವಸ್ತು ಪ್ರದರ್ಶನ… ಯಾದಗಿರಿ: ವಸ್ತು ಪ್ರದರ್ಶನದಲ್ಲಿ ಖಾದಿಯ 75 ಮಳಿಗೆಗಳನ್ನು ನಿರ್ಮಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ರಾಮನಗರ, ಬೆಂಗಳೂರು, ಬೀದರ್, ಬಳ್ಳಾರಿ, ಧಾರವಾಡ, ವಿಜಯಪುರ ಬಾಗಲಕೋಟೆ, ಗದಗ ತುಮಕೂರು, ಹಾವೇರಿ, ಮೈಸೂರು, ಯಾದಗಿರಿ, ದಾವಣಗೆರೆ, ಕೊಪ್ಪಳ, ಚಿತ್ರದುರ್ಗ,…
ಚುನಾವಣೆಯಲ್ಲಿ ಸೋತಾಗ ಇವಿಎಂ ತಿರುಚಲಾಗುತ್ತದೆ ಎನ್ನುತ್ತೀರಿ, ಗೆದ್ದಾಗ ಏನೂ ಹೇಳುವುದಿಲ್ಲ ಎಂದ ವಿಭಾಗೀಯ ಪೀಠ
ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್ ಬೆಂಗಳೂರು : ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬ್ಯಾಲೆಟ್…