150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಚಿಗುರೊಡೆದಿಲ್ಲ, ಕಾಯಿ ಕಟ್ಟಿಲ್ಲ….
ತೊಗರಿ ಫಸಲು ಬಾರದೇ ಬೂದುರು ರೈತರು ಕಂಗಾಲು…! ಗುರುಮಠಕಲ್ : ತೊಗರಿ ಬೆಳೆದು ಫಸಲು ಬಾರದೇ ಗುರುಮಠಕಲ್ ತಾಲೂಕಿನ ಬೂದುರು ರೈತರು ದಾರಿ ತೋಚದೆ ಕಂಗಾಲಾಗಿದ್ದಾರೆ. 150 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಚಿಗುರೊಡೆದಿಲ್ಲ, ಕಾಯಿ ಕಟ್ಟದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಸಕಾಲಕ್ಕೆ…
ನ.27 ರಂದು ಸಹಸ್ರ ಮಠಾಧೀಶರು, ರೈತ ಮುಖಂಡರು, ಕಬ್ಬು ಬೆಳೆಗಾರರ ಬೃಹತ್ ಸಭೆ
ಅಖಿಲ ಭಾರತ ರೈತ ಹಿತರಕ್ಷಣಾ ಸಮಿತಿಯಿಂದ ಸಿದ್ಧಸಿರಿ ಕಾರ್ಖಾನೆ ಪ್ರಾರಂಭಿಸಿ ರೈತರ ಕಬ್ಬು ಖರೀದಿಗಾಗಿ ಒತ್ತಾಯ | ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಉಪವಾಸ ಧರಣಿ ಸತ್ಯಾಗ್ರಹ ಕಲಬುರಗಿ: ಚಿಂಚೋಳಿ, ಚಿತ್ತಾಪೂರ, ಸೇಡಂ, ಕಮಲಾಪೂರ ಭಾಗದ 370 ಹಳ್ಳಿಯ ರೈತರು 20…
ಅತ್ಯುತ್ತಮ ವಿನ್ಯಾಸಗಾರ ಪ್ರಶಸ್ತಿಗೆ ಸುಂಕದ ಭಾಜನ
ಚಿಂಚೋಳಿ: ಪಟ್ಟಣದ ನಿವಾಸಿ ಅರ್ಕಿಟೆಕ್ಟ್ ಸಂತೋಷ ಕುಮಾರ್ ಸುಂಕದ ಅವರು ಸತತ ಐದನೇ ಬಾರಿಯು ಅತ್ಯುತ್ತಮ ಕಟ್ಟಡ ವಿನ್ಯಾಸಕ್ಕಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಠಿತ ಇನಿಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಹಾಗೂ ಅಲ್ಟ್ರಾಟಕ್ ಸಿಮೆಂಟ್ ವತಿಯಿಂದ ಆಯೋಜಿಸಲಾಗಿರುವ ಅತ್ತ್ಯುತ್ತಮ ಕಟ್ಟಡ ವಿನ್ಯಾಸಕ್ಕೆ ಪ್ರಶಸ್ತಿ ಸಂದಿದೆ.…
ಗೋಗಿ ಕಾಲೇಜು ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು…! ಶಹಾಪುರ: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಿಂಚಿದ ಗೋಗಿ ಪಿಯು ಕಾಲೇಜ್ ವಿದ್ಯಾರ್ಥಿಗಳು ಇತ್ತೀಚೆಗೆ ಯಾದಗಿರಿಯ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ…
ಹನುಮ ಮಾಲೆ ಧರಿಸಲು ಭಕ್ತರಿಗೆ ಮನವಿ
ವಿಶ್ವ ಹಿಂದೂ ಪರಿಷತ್, ಬಜರಂಗದಳ ದಿಂದ ಹನುಮಾನ್ ಚಾಲಿಸ ಪಠನೆ ಗುರುಮಠಕಲ್: ಹಿಂದುಗಳು ಜಾಗೃತರಾಗಬೇಕು, ನಮ್ಮ ಸಂಸ್ಕೃತಿ, ಸಂಸ್ಕಾರದಡಿ ಮಕ್ಕಳನ್ನು ನಡೆಸಬೇಕು ಎಂದು ವಿ.ಹೆಚ್.ಪಿ.ಯ ಶ್ರೀನಿವಾಸ ಯಾದವ್ ಹೇಳಿದರು. ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲಿಸ ಪಠನೆ ಕಾರ್ಯಕ್ರಮದಲ್ಲಿ…
ಜಾನುವಾರು ಗಣತಿ ಸೂಕ್ತ – ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ
ಸಿಂದಗಿಯಲ್ಲಿ 21 ನೇ ಜಾನುವಾರು ಗಣತಿಗೆ ಅಧಿಕೃತ ಚಾಲನೆ ವಿಜಯಪುರ: ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆಯ ವತಿಯಿಂದ 21 ನೇ ಜಾನುವಾರು ಗಣತಿ ಕಾರ್ಯಕ್ಕೆ ಸಿಂದಗಿ ನಗರದಲ್ಲಿ ಇತ್ತೀಚೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಶಾಂತವೀರ…
ಮುಖ್ಯಮಂತ್ರಿಗಳ ಜೊತೆ ಸಂವಾದಕ್ಕೆ ಸಣ್ಣಾಮೀರ, ಭಾಗ್ಯಶ್ರೀ ಗೆ ಒಲಿದ ಭಾಗ್ಯ…
ನ. 25 ರಂದು ಸಂವಾದ | ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ ಪ್ರತಿನಿಧಿಗಳಾಗಿ ಭಾಗಿ ಯಾದಗಿರಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಜಿಲ್ಲಾ ಮಟ್ಟದ ಮಕ್ಕಳ ಸಂಸತ್ ನಿಂ ರಾಜ್ಯ ಮಟ್ಟದ ಸಂಸತ್ ಗೆ ಆಯ್ಕೆಯಾಗಿದ್ದಾರೆ. ಗುರುಮಠಕಲ್ ತಾಲೂಕಿನ ಯಲ್ಹೇರಿ ಗ್ರಾಮದ…
ಉಪ ಚುನಾವಣೆ ಫಲಿತಾಂಶ ಅಭ್ಯರ್ಥಿಗಳ ಭವಿಷ್ಯ ಬಯಲು…!
ರಾಜ್ಯದ ಮೂರೂ ಕ್ಷೇತ್ರಗಳನ್ನು ವಶಪಡಿಸಿಕೊಂಡ “ಕೈ” ಬೆಂಗಳೂರು: ರಾಜ್ಯದಲ್ಲಿ ಪ್ರತಿಪಕ್ಷ ಮತ್ತು ವಿರೋಧ ಪಕ್ಷಗಳ ತೀವ್ರ ಜಿದ್ದಾಜಿದ್ದಿನ ರಾಜ್ಯದ ಮೂರು ವಿಧಾನಸಭೆ ಉಪ ಚುನಾವಣೆಗಳ ಫಲಿತಾಂಶ ಇಂದು ಹೊರಬಿದ್ದಿದ್ದು, ರಾಜ್ಯದ ಜನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಒಪ್ಪಿಕೊಂಡಿ ದ್ದಾರೆ ಎನ್ನುವುದು…
ಅಕ್ರಮ ಗಣಿಗಾರಿಕೆ, ಮರಳು ಸಾಗಾಣಿಕೆ ಮೇಲೆ ನಿಗಾವಹಿಸಿ – ಸಚಿವ ಶರಣಬಸಪ್ಪ ದರ್ಶನಾಪುರ
ತ್ರೈಮಾಸಿಕ ಕೆಡಿಪಿ ಸಭೆ | ವಿವಿಧ ವಸತಿ ನಿಲಯ ಗಳಿಗೆ ಮೂಲ ಸೌಕರ್ಯ ಕ್ಕೆ ಸೂಚನೆ ಯಾದಗಿರಿ: ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ…
ನೇರ ಸಂದರ್ಶನಕ್ಕೆ ಆಹ್ವಾನ
ಯಾದಗಿರಿ : ಜಿಲ್ಲಾ ಉದ್ಯೋಗ ವಿನಿಮಯ ಕಛೇರಿದಿಂದ ನೇರ ಸಂದರ್ಶನವನ್ನು ಇದೇ 2024ರ ನವೆಂಬರ್ 27ರ ಬುಧವಾರ ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯೋಗಾಧಿಕಾರಿ ಪ್ರಭಕಾರ ತಿಳಿಸಿದ್ದಾರೆ. ಶ್ರೀ ಸಾಯಿ ಆರ್ಥ್ ಮೂರ‍್ಸ್,…