google-site-verification: googlef22e27485090c122.html

ಗೊ.ರು.ಚನ್ನಬಸಪ್ಪ ಆಯ್ಕೆಗೆ ಸಿದ್ದಪ್ಪ ಹೊಟ್ಟಿ ಹರ್ಷ

ಅಖಿಲ ಭಾರತ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಆಯ್ಕೆ ಯಾದಗಿರಿ : ಮಂಡ್ಯದಲ್ಲಿ ಆಯೋಜಿಸುತ್ತಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ನಾಡಿನ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಅವರ ಆಯ್ಕೆಯಾಗಿರುವುದಕ್ಕೆ ಯಾದಗಿರಿ…

ಸ್ವಾತಂತ್ರ್ಯ ಸಿಕ್ಕ 77 ವರ್ಷಕ್ಕೆ  ಸಾರಿಗೆ ಬಸ್ ಕಂಡ ‘ಪಾಡಪಲ್ಲಿ’

ಕೊನೆಗೂ ಬಸ್ ಕಂಡ ಗ್ರಾಮಸ್ಥರ ಹರ್ಷ.. ಗುರುಮಠಕಲ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 77 ವರ್ಷ ಕಳೆದರೂ ಈವರೆಗೂ ಸಾರಿಗೆ ಬಸ್ ಕಾಣದ ಗ್ರಾಮಕ್ಕೆ ಕರವೇ ಕಾರ್ಯಕರ್ತರ ಪ್ರಯತ್ನದಿಂದ ಬಸ್ ಆರಂಭವಾಗಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸಲು…

ಮಧ್ಯಾಹ್ನ 3 ರ ವರೆಗೆ 45.4 ರಷ್ಟು% ಮತದಾನ ದಾಖಲು 

ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ: ಜಿದ್ದಾಜಿದ್ದಿನ ಸ್ಪರ್ಧೆ ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನ.20 ರಂದು ವಿಧಾನಸಭೆ ಚುನಾವಣೆ ನಡೆಯುತ್ತಿದೆ. 288 ಕ್ಷೇತ್ರಗಳಿಗೆ 4140 ಅಭ್ಯರ್ಥಿಗಳು ಕಣದಲ್ಲಿದ್ದು ಅಂದಾಜು 9.6 ಕೋಟಿಗೂ ಹೆಚ್ಚು ಮತದಾರರು ಮತದಾನ ಮಾಡಲಿದ್ದಾರೆ.…

ಅಕ್ರಮ ಚಟುವಟಿಕೆ ತಡೆಯಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಯಾದಗಿರಿ: ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಸಾಮಾಜಿಕ ಕಾರ್ಯಕರ್ತೆ ರುದ್ರಾಂಬಿಕ ಆರ್. ಪಾಟೀಲ್ ರವರು ಭೇಟಿ ಮಾಡಿ ಸನ್ಮಾನಿಸಿ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಜೂಜು, ಬೆಟ್ಟಿಂಗ್ ಸೇರಿ…

ಪ್ರಾಮಾಣಿಕ ಪ್ರಯತ್ನ ದಿಂದ ಮಾತ್ರ ಗುರಿ ಸಾಧನೆ ಸಾಧ್ಯ – ಡಿ.ಸಿ. ಶಿಲ್ಪಾ ಶರ್ಮಾ

ವಿವಿಧ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನ ಬೀದರ: ವಿಧ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಜೀವನದಲ್ಲಿ ಗುರಿ ಸಾಧನೆ ಸುಲಭಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ಜಿಲ್ಲಾ ಬಾಲ ಭವನದಲ್ಲಿ ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾಡಳಿತ,…

ವೀರಗಲ್ಲು ಸಂರಕ್ಷಣೆಗೆ ಭೀಮರಾಯ ಭಜಂತ್ರಿ ಒತ್ತಾಯ 

ತಾಲ್ಲೂಕಿನ ಆಶನಾಳ ಗ್ರಾಮದಲ್ಲಿ ಪುರಾತನ ಅವಶೇಷಗಳ ಪತ್ತೆ…. ಯಾದಗಿರಿ: ಜಿಲ್ಲೆಯಿಂದ ಕೇವಲ 12ಕಿ.ಮೀ. ದೂರವಿರುವ ಆಶನಾಳ ಗ್ರಾಮವು ಒಂದು ಪುಟ್ಟ ಹಳ್ಳಿ ಆಗಿದ್ದು, ಈ ಹಳ್ಳಿಯಲ್ಲಿ ಹಲವಾರು ಪುರಾತನ ಅವಶೇಷಗಳು ಕಂಡು ಬಂದಿವೆ. ಅವುಗಳಲ್ಲಿ ವೀರಗಲ್ಲು ಪ್ರಮುಖವಾಗಿದ್ದು ಅವುಗಳ ಜೊತೆ ನಾಗ…

ಪರಿಸರ ಸ್ವಚ್ಚವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ – ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಅತಿ ಹೆಚ್ಚು ಸ್ವಚ್ಚತೆಗೆ ಆದ್ಯತೆ ಕೊಟ್ಟ 3 ಗ್ರಾಮಕ್ಕೆ ವೈಯಕ್ತಿಕ ಬಹುಮಾನ ಘೋಷಣೆ ಬೀದರ: ಪರಿಸರ ಸ್ವಚ್ಚವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಂತರಾಗಿರಲು ಸಾಧ್ಯ. ನಮ್ಮ ಮನೆಯಿಂದಲೇ ಸ್ವಚ್ಚತೆ ಆರಂಭಿಸೋಣ ಎಂದು ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯ ವ್ಯಪ್ತಪಡಿಸಿದರು. ಗ್ರಾಮೀಣಾಭಿವೃದ್ಧಿ…

ಹಿಂಗಾರು ಹಂಗಾಮಿಗೆ ಚಾಲೂ ಬಂದ್ ವೇಳಾ ಪಟ್ಟಿ ಪ್ರಕಟ

ಯಾದಗಿರಿ : ನಾರಾಯಣಪೂರ ಆಣೆಕಟ್ಟು ಅಡಿಯಲ್ಲಿನ ಜೆ.ಬಿ.ಸಿ. ವೃತ್ತದಡಿ ಬರುವ ಕಾಲುವೆ ಜಾಲಕ್ಕೆ 2024-25ನೇ ಸಾಲಿನ ಹಿಂಗಾರು ಹಂಗಾಮಿಗೆ ಚಾಲೂ ಬಂದ್ ಪದ್ಧತಿ ಅನುಸರಿಸಿ ನೀರನ್ನು ಹರಿಸುವ ಚಾಲುಬಂದ ವೇಳಾ ಪಟ್ಟಿ ಪ್ರಕಟಿಸಲಾಗಿದೆ ಎಂದು ಭೀಮರಾಯನಗುಡಿ ಜೆಬಿಸಿ ವೃತ್ತ ಕೃಷ್ಣಾ ಭಾಗ್ಯ…

ಡಿ. 4ಕ್ಕೆ ಮತದಾನ ಅಂದೇ ಫಲಿತಾಂಶ

ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟ ಯಾದಗಿರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಯಾದಗಿರಿ ಜಿಲ್ಲಾ ಘಟಕದ 2024-29 ಅವಧಿಯ ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ…

ತಕ್ಷಣವೇ ಜನರ ಸಮಸ್ಯೆಗೆ ಸ್ಪಂದಿಸಲು ಸೂಚನೆ 

ಜನತೆಯ ಸಮಸ್ಯೆ ಆಲಿಸಿದ ಶಾಸಕ ಕಂದಕೂರ ಗುರುಮಠಕಲ್‌: ಪಟ್ಟಣದ ಹೈದರಾಬಾದ್‌ ರಸ್ತೆಯಲ್ಲಿನ ಗುರುಮಠಕಲ್‌ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಮಂಗಳವಾರ ಕ್ಷೇತ್ರದ ಜನರ ಸಮಸ್ಯೆಗಳನ್ನು ಶಾಸಕ ಶರಣಗೌಡ ಕಂದಕೂರ ‍ಆಲಿಸಿದರು. ಗ್ರಾಮೀಣ ಭಾಗದ ಜನರು ಹೊತ್ತು ತಂದ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ,…

error: Content is protected !!