google-site-verification: googlef22e27485090c122.html

ಪೃಥ್ವಿಕ್ ಶಂಕರ್ ಯಾದಗಿರಿ ನೂತನ ಎಸ್ಪಿ 

ವರ್ಗಾವಣೆಗೊಳಿಸಿ ನ. 15 ರಂದು ಸರ್ಕಾರ ಆದೇಶ ಯಾದಗಿರಿ: ರಾಜ್ಯದ ಗಡಿ ಜಿಲ್ಲೆಗೆ ನೂತನ ಎಸ್ಪಿಯಾಗಿ ಪೃಥ್ವಿಕ್ ಶಂಕರ್ ಅವರನ್ನು ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ. ಪೃಥ್ವಿಕ್ ಶಂಕರ್ ಅವರು 2018 ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಎಸ್ಪಿ…

ಜೋಳ, ಭತ್ತ ಖರೀದಿಸಲು ರೈತರ ನೋಂದಣಿ ಕೇಂದ್ರ ಆರಂಭ

ಯಾದಗಿರಿ : 2024-25ನೇ ಸಾಲಿನ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ, ಜೋಳ ಖರೀದಿಸಲು ರೈತರ ನೋಂದಣಿ ಆರಂಭವಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಡಾ.ಸುಶೀಲಾ.ಬಿ ತಿಳಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ…

ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯಕ – ನ್ಯಾ. ಮರಿಯಪ್ಪ 

ಮಕ್ಕಳ ದಿನಾಚರಣೆ ಅಂಗವಾಗಿ ಕನ್ಯಾ ಪ್ರೌಢ ಶಾಲೆಯಲ್ಲಿ ಕಾನೂನು ಅರಿವು ಯಾದಗಿರಿ : ಪ್ರತಿ ವಿದ್ಯಾರ್ಥಿಗಳ ಕರ್ತವ್ಯ. ಸಾಮಾನ್ಯವಾಗಿ ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಸಮಾಜಿಮುಖಿ ಕಾರ್ಯಗಳನ್ನು ಕೈಗೊಳ್ಳಲು ಕಾನೂನಿನ ಸಾಮಾನ್ಯ ಜ್ಞಾನವನ್ನು ಹೊಂದುವುದು ಅವಶ್ಯಕವಾಗಿದೆ ಎಂದು ಯಾದಗಿರಿ…

ಉತ್ತಮ ಅಭ್ಯಾಸ ಮಾಡಿ ಕೀರ್ತಿ ತನ್ನಿ 

ಮೇದಕ್ ಸ್ಟಾರ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನ ಆಚರಣೆ ಸೇಡಂ : ಮಕ್ಕಳು ಉತ್ತಮ ಜ್ಞಾನವನ್ನು ಪಡೆಯುವ ಮೂಲಕ ಗಡಿ ಭಾಗದಲ್ಲಿ ಕೀರ್ತಿ ತರಲು ಕಾರಣವಾಗಬೇಕು ಎಂದು ಮುಖ್ಯ ಶಿಕ್ಷಕಿ ಜ್ಯೋಸ್ನ ಕರೆ ನೀಡಿದರು. ತಾಲೂಕಿನ ಮೇದಕ್ ಗ್ರಾಮದಲ್ಲಿ ಬಾಲಯ್ಯ ಗೌಡ…

ದೀಪೋತ್ಸವದಿಂದ ಪಾಪ ಮುಕ್ತಿಯ ಫಲ – ಆಚಾರ್ಯ ವಾದಿರಾಜ

ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದಲ್ಲಿ ಕಾರ್ತೀಕ ದೀಪೋತ್ಸವ| ಪೂಜ್ಯ ಶಾಂತವೀರ ಶ್ರೀ ಭಾಗಿ ಶುಭಂ ಕರೋತಿ ಕಲ್ಯಾಣಮ್ ಆರೋಗ್ಯಂ ಧನ ಸಂಪದಃ ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿರ್ ನಮೋಸ್ತುತೇ…. ಗುರುಮಠಕಲ್: ಕಾರ್ತೀಕ ದೀಪ ಆರಾಧನೆಯಿಂದ ಪಾಪಗಳಿಂದ ಮುಕ್ತರಾಗಿ ಜೀವನದಲ್ಲಿ ಸುಖ, ಸಮೃದ್ಧಿ,…

ಕಪ್ಪಿಂಗ್ ಥೆರಾಪಿ ಸಾವಿರಾರು ರೋಗಿಗಳಿಗೆ ವರದಾನ

ಯುನಾನಿ ವೈದ್ಯ ಪದ್ಧತಿಯ ವಿಶೇಷ ಚಿಕಿತ್ಸಾ ವಿಧಾನ | ಗಲ್ಫ್ ದೇಶಗಳಲ್ಲಿ ಪ್ರಚಲಿತ ಪದ್ಧತಿ ಬೀದರ: ಚೈನಾ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚು ಪ್ರಚಲಿತವಿರುವ ಅನೇಕ ರೋಗಿಗಳಿಗೆ ರಾಮಬಾಣವಾಗಿರುವ ಕಪ್ಪಿಂಗ್ ಥೆರಾಪಿ ಬೀದರ ಜಿಲ್ಲೆಯ ಆಯುಷ್ ಇಲಾಖೆ ಆಸ್ಪತ್ರೆಯಲ್ಲಿ ಕಳೆದೆರಡು ವರ್ಷಗಳಲ್ಲಿ…

ಸಾರ್ವಜನಿಕರು ಕೈಜೋಡಿಸಲು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮನವಿ

ಶಶಿ ಚಾರಿಟೇಬಲ್ ಟ್ರಸ್ಟ್ ಸಹಯೋಗ |ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ಪಣ ಯಾದಗಿರಿ: ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ನಗರಸಭೆಯೊಂದಿಗೆ ನಾಗರಿಕರೂ ಕೈಜೋಡಿಸಬೇಕೆಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪೂರ ಮನವಿ ಮಾಡಿದರು. ನಗರಸಭೆ ಆವರಣದಲ್ಲಿ ಶಶಿ ಚಾರಿಟೇಬಲ್ ಟ್ರಸ್ಟ್ ಹಾಗೂ ನಗರಸಭೆ…

ಶಕ್ತಿ ಅರಿತು ಶ್ರಮಪಟ್ಟರೆ ಸಾಧನೆ ಸುಲಭ : ಮಶಾಳ 

ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ ಮತ್ತು ವಿಕಾಸ ಅಕಾಡೆಮಿ ಯಿಂದ ವಿಶೇಷ ಉಪನ್ಯಾಸ ಯಾದಗಿರಿ: ಮಾನವ ಬುದ್ಧಿ ಜೀವಿ. ನಿಮ್ಮೆಲ್ಲರಲ್ಲಿ ಅಗಾಧ ಶಕ್ತಿಯಿದೆ. ಅದನ್ನು ಅರಿತು ಶ್ರಮಪಟ್ಟರೆ ಸಾಧನೆ ಸುಲಭ ಎಂದು ಉಪನ್ಯಾಸಕ ಧಾರವಾಡದ ಹುಮನ್…

ವಾಹನಕ್ಕೆ ಒಂದು ಸಸಿ ಬೆಳೆಸಲು ಆರ್‌ ಟಿ ಓ ಜಿ. ಕೆ. ಬಿರಾದಾರ ಕರೆ

ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಬೀದರ: ವಾಹನಗಳಿಂದ ಪರಿಸರ ಮಾಲಿನ್ಯದಿಂದ ಉಂಟಾಗಿ, ಶುದ್ಧ ಗಾಳಿ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಾಗಿ ಚಾಲಕರು ಒಂದು ವಾಹನಕ್ಕೆ ಒಂದರಂತೆ ಸಿಸಿ ನೆಟ್ಟು ಪರಿಸರ ಕಾಪಾಡಬೇಕು ಎಂದು ಬೀದರ ಪ್ರಾದೇಶಿಕ ಸಾರಿಗೆ…

ಮನೆ ಮೇಲೆ ಅಬಕಾರಿ ದಾಳಿ : 136 ಲೀ. ಕಲಬೆರಕೆ ಸೇಂದಿ ವಶ

ಯಾದಗಿರಿ : ಜಿಲ್ಲೆಯ ವ್ಯಾಪ್ತಿಯ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ತಡೆಯಲು ಕ್ರಮವಹಿಸಲಾಗುತ್ತಿದೆ ಎಂದು ಯಾದಗಿರಿ ಅಬಕಾರಿ ಉಪ…

error: Content is protected !!