ಬಹುಜನ ಸಮಾಜ ಪಾರ್ಟಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ
ಜಿಲ್ಲಾ ಉಪಾಧ್ಯಕ್ಷ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಪ್ರಮುಖ ಕಾರ್ಯಕರ್ತರು ಭಾಗಿ ಗುರುಮಠಕಲ್: ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಪ್ರಕಾರ ಮೌರ್ಯ ಮತ್ತು ಭೀಮರಾಯ ಗಿರಿಗಿರಿ ನೇತೃತ್ವದಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಪ್ರಮುಖ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಾಮೂಹಿಕ ರಾಜೀನಾಮೆ…
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಮಟ್ಟದ ಕವಿಗೋಷ್ಠಿ
ಗುರುಮಠಕಲ್: ತಾಲ್ಲೂಕು ಕನ್ನಡಸಾಹಿತ್ಯ ಪರಿಷತ್ತು ಗುರುಮಠಕಲ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಠಕಲ್‌ನ ಕನ್ನಡ ವಿಭಾಗದ ಸಹಯೋಗದಲ್ಲಿ ನವೆಂಬರ್ ಅಂತ್ಯದ ವೇಳೆಗೆ ತಾಲ್ಲೂಕು ಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಿರುವುದಾಗಿ ತಾಲ್ಲೂಕು ಕಸಾಪ ಅಧ್ಯಕ್ಷ ಬಸರೆಡ್ಡಿ ಪಾಟೀಲ ಎಂ.ಟಿ.ಪಲ್ಲಿ ತಿಳಿಸಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ…
ಬೋರಬಂಡ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದ 15ನೇ ಜಾತ್ರಾ ಮಹೋತ್ಸವ ಮತ್ತು ಕಲ್ಯಾಣ ಉತ್ಸವ – ನರೇಂದ್ರ ರಾಠೋಡ
ಗುರುಮಠಕಲ್ : ಎರಡನೇ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಲಕ್ಷ್ಮೀತಿಮ್ಮಪ್ಪ ದೇವಸ್ಥಾನದ 15ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ತಿಳಿಸಿದರು. ಪಟ್ಟಣದ ಎಸ್ ಎಲ್ ಟಿ ಸಿಬಿಎಸ್ ಸಿ ಶಾಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.…
ಎಲ್ಲರಲ್ಲಿ ಅಕ್ಷರ ಸಂಸ್ಕೃತಿ ಬೆಳೆಯಲಿ
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪುಸ್ತಕ ಬಿಡುಗಡೆ ಬೀದರ್ : ಇಂದಿನ ಆಧುನಿಕ ಕಾಲಘಟ್ಟದಲ್ಲಿ ಯುವ ಸಮುದಾಯದಲ್ಲಿ ಅಕ್ಷರ ಪ್ರೀತಿ, ಸಂಸ್ಕೃತಿ ಬೆಳೆಸುವ ಅಗತ್ಯತೆವಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ಬಿರಾದಾರ್ ಹೇಳಿದರು. ನಗರದ ಘಾಳೆ ಫಂಕ್ಷನ್ ಹಾಲ್ ನಲ್ಲಿ ಜಿಲ್ಲಾ ಕನ್ನಡ…
ವ್ಯಕ್ತಿ ಕಾಣೆ: ಪತ್ತೆಗಾಗಿ ಮನವಿ
ಬೀದರ: ಇಲ್ಲಿನ ಆನಂದ ನಗರ ನಿವಾಸಿ ಬುದ್ದಪ್ರಕಾಶ @ ದತ್ತಾ ತಂದೆ ಪಾಂಡುರಂಗ ಡಾಂಗೆ (25 ವರ್ಷ) ಎಂಬ ಯುವಕ ಅ.10 ರಿಂದ ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ. ಕಾಣೆಯಾದ ವ್ಯಕ್ತಿಯು 5 ಅಡಿ 4 ಇಂಚ್ ಎತ್ತರ ಇದ್ದು, ಕಪ್ಪು…
ಅಹಿಂಸ ತತ್ವ ಪಾಲನೆಯಿಂದ ಜಗತ್ತಿನ ಕಲ್ಯಾಣ – ಜಯಶ್ರೀ ಮಾತೆ
ಪೂಜ್ಯ ಡಾ. ಬಾಲಯೋಗಿನಿ ಜಯಶ್ರೀ ಮಾತೆ 59ನೇ ಜನ್ಮ ದಿನ ಆಚರಣೆ : ಭಕ್ತರಿಂದ ಭಜನ ಕಲಬುರಗಿ: ಸಕಲ ಜೀವ ರಾಶಿಗಳಲ್ಲಿ ಮಾನವ ಬುದ್ಧಿವಂತ ಜೀವಿ. ಹಾಗಾಗಿ ಅಹಿಂಸಾ ತತ್ವ ಪಾಲನೆಯಿಂದ ಸಕಲ ಕಲ್ಯಾಣ ಸಾಧ್ಯ ಎಂದು ದಂಡೋತಿಯ ಪೂಜ್ಯ ಜಯಶ್ರೀ…
ಅಂತರ್ ಜಿಲ್ಲಾ ಕ್ರಿಕೆಟ್ ತಂಡಕ್ಕೆ ಯಾದಗಿರಿ ಪ್ರತಿಭೆ ಆಯ್ಕೆ : ಹರ್ಷ
ಯಾದಗಿರಿ: ಇತ್ತೀಚೆಗೆ ಕಲಬುರಗಿ ಎನ್. ವಿ ಮೈದಾನದಲ್ಲಿ (KSCA) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ಅಂತರ ಜಿಲ್ಲೆಯ ಕ್ರಿಕೆಟ್ ತಂಡಗಳ ಆಯ್ಕೆಯಲ್ಲಿ ಕಲಬುರಗಿ ಜಿಲ್ಲಾ ತಂಡಕ್ಕೆ ಚಿರಾಗ್ ಸೋಲಂಕಿ ಆಯ್ಕೆಯಾಗಿದ್ದಾರೆ. ನ.14 ರಿಂದ 18 ರ ವರೆಗೆ ರಾಯಚೂರು ಜಿಲ್ಲೆಯಲ್ಲಿ…
ಹಠಾತ್ ದಾಳಿ ಕಿಶೋರ ಕಾರ್ಮಿಕ ಮಕ್ಕಳ ರಕ್ಷಣೆ
ಯಾದಗಿರಿ : ಯಾದಗಿರಿ ಮಾರ್ಗದ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ಸುಮಾರು 17 ರಿಂದ 20 ಆಟೋ ಮತ್ತು ಜೀಪುಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ 50 ಅಧಿಕ ಮಕ್ಕಳನ್ನು ಬಾಲ ಕಾರ್ಮಿಕ ಅಧಿಕಾರಿಗಳು ರಕ್ಷಿಸಿದ್ದಾರೆ. ಆಟೋ…
ಗಬ್ಬೆದ್ದು ನಾರುತ್ತಿರುವ ಕುಗ್ರಾಮಗಳಿಗೆ ಡಿಸಿ, ಸಿಇಓ ಭೇಟಿ ನೀಡಲು ಉಮೇಶ ಮುದ್ನಾಳ ಆಗ್ರಹ
ಭಯದ ವಾತಾವರಣದಲ್ಲಿ ಮಕ್ಕಳ ಕಲಿಕೆ: ಅಸಮಾಧಾನ ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಂಗಡಿ ಸೂಗೂರ್, ಶಿವಪುರ, ಗುಡ್ಲೂರ್, ಗ್ರಾಮಗಳು ಈವರೆಗೂ ಅಭಿವೃದ್ಧಿಯಿಂದ ವಂಚಿತವಾಗಿದ್ದು ಜಿಲ್ಲಾಡಳಿತ ಇತ್ತು ಗಮನಹರಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಕೆ.ಮುದ್ನಾಳ…
ಪಸಪುಲ್ ಶಾಲೆಯ ಶಿಕ್ಷಕ ಚಂದ್ರಪ್ಪ ವರ್ಗ : ಬೀಳ್ಕೊಡುಗೆ
ಗುರುಮಠಕಲ್: ತಾಲೂಕಿನ ಪಸಪುಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸಿ ಧಾರವಾಡ ತಾಲೂಕಿಗೆ ವರ್ಗಾವಣೆಗೊಂಡ ಚಂದ್ರಪ್ಪ.ತಿ ಧಾರವಾಡ ಶಿಕ್ಷಕರಿಗೆ ಊರಿನ ಹಿರಿಯರು ಮತ್ತು ಹಳೆ ವಿದ್ಯಾರ್ಥಿಗಳು ಬೀಳ್ಕೊಟ್ಟರು. ಬಾಜ- ಭಜಂತ್ರಿಗಳೊಂದಿಗೆ ಶಿಕ್ಷಕ ದಂಪತಿಗಳಿಗೆ ಮೆರವಣಿಗೆ…